ಗುರುವಾರ, 3 ಜುಲೈ 2025
×
ADVERTISEMENT

ED Raid

ADVERTISEMENT

ಸಾಗರ ನಗರಸಭೆ: ಕಾಂಗ್ರೆಸ್ ಸದಸ್ಯ ಟಿಪ್‌ಟಾಪ್ ಬಶೀರ್ ನಿವಾಸದ ಮೇಲೆ ED ದಾಳಿ

ಸಾಗರದ ಇಕ್ಕೇರಿ ರಸ್ತೆಯಲ್ಲಿರುವ ಕಾಂಗ್ರೆಸ್ ಪಕ್ಷದ ನಗರಸಭೆ ಸದಸ್ಯ ಟಿಪ್‌ಟಾಪ್ ಬಶೀರ್ ಅವರ ನಿವಾಸದ ಮೇಲೆ ಶನಿವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ಇಡಿ) ದಾಳಿ ನಡೆಸಿದ್ದಾರೆ.
Last Updated 21 ಜೂನ್ 2025, 4:50 IST
ಸಾಗರ ನಗರಸಭೆ: ಕಾಂಗ್ರೆಸ್ ಸದಸ್ಯ ಟಿಪ್‌ಟಾಪ್ ಬಶೀರ್ ನಿವಾಸದ ಮೇಲೆ ED ದಾಳಿ

₹2,700 ಕೋಟಿ ವಂಚನೆ ಪ್ರಕರಣ: ರಾಜಸ್ಥಾನ, ಗುಜರಾತ್‌ನ ಹಲವಡೆ ಇ.ಡಿ ದಾಳಿ

Money Laundering Probe: ಹೂಡಿಕೆದಾರರಿಗೆ ₹2,700 ಕೋಟಿ ವಂಚಿಸಿದ ಆರೋಪದ ಮೇಲೆ ದಾಖಲಾಗಿರುವ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಜಸ್ಥಾನ ಮತ್ತು ಗುಜರಾತ್‌ನ ಹಲವೆಡೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Last Updated 12 ಜೂನ್ 2025, 9:42 IST
₹2,700 ಕೋಟಿ ವಂಚನೆ ಪ್ರಕರಣ: ರಾಜಸ್ಥಾನ, ಗುಜರಾತ್‌ನ ಹಲವಡೆ ಇ.ಡಿ ದಾಳಿ

ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ: ಕಾಂಗ್ರೆಸ್‌ ನಾಯಕರಿಗೆ ಇ.ಡಿ ಬಿಸಿ

ಬಳ್ಳಾರಿಯ ಸಂಸದ, ಶಾಸಕರು ಗುರಿ
Last Updated 11 ಜೂನ್ 2025, 19:53 IST
ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ: ಕಾಂಗ್ರೆಸ್‌ ನಾಯಕರಿಗೆ ಇ.ಡಿ ಬಿಸಿ

ಮೋದಿಯ 11 ವರ್ಷದ ಅಧಿಕಾರಾವಧಿಯಲ್ಲಿ 33 ತಪ್ಪುಗಳು ನಡೆದಿವೆ: ಮಲ್ಲಿಕಾರ್ಜುನ ಖರ್ಗೆ

Mallikarjun Kharge: ಪ್ರಧಾನಿ ನರೇಂದ್ರ ಮೋದಿಯವರ 11 ವರ್ಷಗಳ ಅಧಿಕಾರಾವಧಿಯಲ್ಲಿ 33 ತಪ್ಪುಗಳು ನಡೆದಿವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
Last Updated 11 ಜೂನ್ 2025, 11:19 IST
ಮೋದಿಯ 11 ವರ್ಷದ ಅಧಿಕಾರಾವಧಿಯಲ್ಲಿ 33 ತಪ್ಪುಗಳು ನಡೆದಿವೆ: ಮಲ್ಲಿಕಾರ್ಜುನ ಖರ್ಗೆ

ಬಳ್ಳಾರಿಯ ಜನಪ್ರತಿನಿಧಿಗಳ ಮನೆಗಳ‌ ಮೇಲೆ ಇ.ಡಿ ದಾಳಿ

Valmiki Scam - ವಾಲ್ಮೀಕಿ ನಿಗಮದ ಹಣದ ದುರ್ಬಳಕೆ ಆರೋಪದ ಹಿನ್ನೆಲೆಯಲ್ಲಿ ಬಳ್ಳಾರಿಯ ಶಾಸಕರು, ಸಂಸದರ ಮನೆಗಳ ಮೇಲೆ ಇ.ಡಿ ದಾಳಿ ನಡೆದಿದೆ.
Last Updated 11 ಜೂನ್ 2025, 4:03 IST
ಬಳ್ಳಾರಿಯ ಜನಪ್ರತಿನಿಧಿಗಳ ಮನೆಗಳ‌ ಮೇಲೆ ಇ.ಡಿ ದಾಳಿ

ಕೂಡ್ಲಿಗಿ ಶಾಸಕ ಶ್ರೀನಿವಾಸ್ ಮನೆ ಮೇಲೆ ಇ.ಡಿ ದಾಳಿ

ED Investigation ಆಯದ ವೇಳೆ ಮಾಜಿ ವೈದ್ಯರಾಗಿದ್ದ ಶಾಸಕ ಎನ್.ಟಿ. ಶ್ರೀನಿವಾಸ್ ಮನೆ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
Last Updated 11 ಜೂನ್ 2025, 3:59 IST
ಕೂಡ್ಲಿಗಿ ಶಾಸಕ ಶ್ರೀನಿವಾಸ್ ಮನೆ ಮೇಲೆ ಇ.ಡಿ ದಾಳಿ

Mithi River Case: ನಟ ದಿನೊ ಮೊರಿಯಾ ನಿವಾಸದ ಮೇಲೆ ಇಡಿ ದಾಳಿ

ಮೀಠಿ ನದಿ ಹೂಳು ತೆಗೆಯುವಲ್ಲಿ ನಡೆದಿದೆ ಎನ್ನಲಾದ ಹಗರಣದ ಜತೆಗೆ ಸಂಪರ್ಕ ಹೊಂದಿರುವ ಹಣ ಲೇವಾದೇವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಬಾಲಿವುಡ್‌ ನಟ ದಿನೊ ಮೊರಿಯಾ ಅವರಿಗೆ ಸೇರಿದ ಮುಂಬೈನ ಕಟ್ಟಡ ಮತ್ತು ಕೇರಳದ ಕೊಚ್ಚಿಯ ಹಲವೆಡೆ ಶುಕ್ರವಾರ ದಾಳಿ ನಡೆಸಿದೆ.
Last Updated 6 ಜೂನ್ 2025, 13:04 IST
Mithi River Case: ನಟ ದಿನೊ ಮೊರಿಯಾ ನಿವಾಸದ ಮೇಲೆ ಇಡಿ ದಾಳಿ
ADVERTISEMENT

ವಂಚನೆ ಪ್ರಕರಣ: ಜೆಪಿ ಇನ್‌ಫ್ರಾಟೆಕ್ ಕಂಪನಿ ಮೇಲೆ ED ದಾಳಿ; ₹1.70 ಕೋಟಿ ನಗದು ವಶ

ED Raid Money Laundering Case: ಮನೆ ಖರೀದಿದಾರರ ವಂಚನೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ) ಇಂದು ಜೆಪಿ ಇನ್‌ಫ್ರಾಟೆಕ್ ಲಿಮಿಟೆಡ್ (ಜೆಐಎಲ್), ಜಯಪ್ರಕಾಶ್ ಅಸೋಸಿಯೇಟ್ಸ್ ಲಿಮಿಟೆಡ್ (ಜೆಎಎಲ್) ಸೇರಿದಂತೆ ಇತರ ಸಂಸ್ಥೆಗಳ ಮೇಲೆ ದಾಳಿ ನಡೆಸಿದೆ.
Last Updated 26 ಮೇ 2025, 9:31 IST
ವಂಚನೆ ಪ್ರಕರಣ: ಜೆಪಿ ಇನ್‌ಫ್ರಾಟೆಕ್ ಕಂಪನಿ ಮೇಲೆ ED ದಾಳಿ; ₹1.70 ಕೋಟಿ ನಗದು ವಶ

‘ಪರಮೇಶ್ವರ್ ರಾಜಕೀಯ ಉನ್ನತಿ ಸಹಿಸದ ಬಿಜೆಪಿ’: ಸಂಜಯ್ ದೊಡ್ಡಮನಿ

ಗೃಹ ಸಚಿವ ಜಿ. ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರ ರಾಜಕೀಯ ಪ್ರೇರಿತ ಇಡಿ ದಾಳಿ ನಡೆಸಿರುವುದು ಖಂಡನೀಯ ಎಂದು ಗದಗ ಜಿಲ್ಲಾ ಪ.ಜಾತಿ ಕಾಂಗ್ರೆಸ್‌ ವಿಭಾಗದ ಮಾಧ್ಯಮ ವಕ್ತಾರ ಸಂಜಯ್ ದೊಡ್ಡಮನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 24 ಮೇ 2025, 14:25 IST
‘ಪರಮೇಶ್ವರ್ ರಾಜಕೀಯ ಉನ್ನತಿ ಸಹಿಸದ ಬಿಜೆಪಿ’: ಸಂಜಯ್ ದೊಡ್ಡಮನಿ

ದಲಿತ ರಾಜಕಾರಣಿಗಳ ಮೇಲೆ ಇ.ಡಿ ದಾಳಿ: ಸೋಮಶೇಖರ್ ಬಣ್ಣದಮನೆ

ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೇಗಳ ಮೇಲೆ ನಡೆದ ಇ.ಡಿ ದಾಳಿಯನ್ನು ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಸೋಮಶೇಖರ್ ಬಣ್ಣದಮನೆ ಖಂಡಿಸಿದ್ದಾರೆ.
Last Updated 24 ಮೇ 2025, 14:22 IST
ದಲಿತ ರಾಜಕಾರಣಿಗಳ ಮೇಲೆ ಇ.ಡಿ ದಾಳಿ: ಸೋಮಶೇಖರ್ ಬಣ್ಣದಮನೆ
ADVERTISEMENT
ADVERTISEMENT
ADVERTISEMENT