ಲಂಡನ್: ಎಡಿನ್‌ಬರ್ಗ್‌ನಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬನಿಂದ ಹಲವರಿಗೆ ಚಾಕು ಇರಿತ
Scotland Knife Attack: ಲಂಡನ್: ಸ್ಕಾಟ್‌ಲ್ಯಾಂಡ್‌ನ ಎಡಿನ್‌ಬರ್ಗ್‌ನಲ್ಲಿ ಅಪರಿಚಿತ ದುಷ್ಕರ್ಮಿಯೊಬ್ಬ ಚಾಕುವಿನಿಂದ ಕಂಡಕಂಡ ಜನರಿಗೆ ಇರಿದಿದ್ದಾನೆ. ಇದರಿಂದ ಹತ್ತಾರು ಜನ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಕೈಯಲ್ಲಿ ಎರಡು ಹರಿತವಾದ ಚಾಕು ಹಿಡಿದು ಯುವಕನೊಬ್ಬLast Updated 2 ಮಾರ್ಚ್ 2026, 11:35 IST