ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

Educaton

ADVERTISEMENT

ಸಿಯುಇಟಿ–ಯುಜಿ: ಅರ್ಜಿ ಸಲ್ಲಿಕೆಗೆ ಏ.11 ಕೊನೆ ದಿನ

‘ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಯುಇಟಿ–ಯುಜಿ) ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಭಾನುವಾರ ಮತ್ತೆ ಆರಂಭಗೊಂಡಿತು.
Last Updated 9 ಏಪ್ರಿಲ್ 2023, 11:00 IST
ಸಿಯುಇಟಿ–ಯುಜಿ: ಅರ್ಜಿ ಸಲ್ಲಿಕೆಗೆ ಏ.11 ಕೊನೆ ದಿನ

ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಮಕ್ಕಳು

ಮಜ ಮಜ ಮಜಕೂರದ ಕಳೆದ ಸಂಚಿಕೆಯ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ಮಕ್ಕಳ ವಿವರ ಇಲ್ಲಿದೆ.
Last Updated 1 ಏಪ್ರಿಲ್ 2023, 8:47 IST
ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಮಕ್ಕಳು

ಕ್ರೀಡೆ ಇಂದಿಗೂ ಪಠ್ಯೇತರ: ವಿರಾಟ್

ಭಾರತದಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಆದರೂ ಇವತ್ತಿಗೂ ಕ್ರೀಡೆಯು ಪಠ್ಯೇತರ ಚಟುವಟಿಕೆಯಾಗಿಯೇ ಪರಿಗಣಿತವಾಗುತ್ತಿದೆ. ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಾರೆ ಎಂದು ಕ್ರಿಕೆಟಿಗ ವಿರಾಟ್ ಕೊಹ್ಲಿ ಹೇಳಿದರು.
Last Updated 1 ಏಪ್ರಿಲ್ 2023, 5:58 IST
ಕ್ರೀಡೆ ಇಂದಿಗೂ ಪಠ್ಯೇತರ: ವಿರಾಟ್

ಶಿಕ್ಷಣ ಪ್ರಶ್ನೋತ್ತರ: ಸಿಎ ಕೋರ್ಸ್‌ ಕಲಿಯುವುದು ಹೇಗೆ?

ಬಿಕಾಂ ಪದವಿಯಲ್ಲಿ ಶೇ 55 ಅಂಕಗಳನ್ನು ಪಡೆದರೆ, ಸಿಎ– ಇಂಟರ್‌ಮೀಡಿಯಟ್ ಕೋರ್ಸ್‌ಗೆ ನೇರವಾಗಿ ನೋಂದಾಯಿಸಿಕೊಳ್ಳಬಹುದು.
Last Updated 19 ಮಾರ್ಚ್ 2023, 13:12 IST
ಶಿಕ್ಷಣ ಪ್ರಶ್ನೋತ್ತರ: ಸಿಎ ಕೋರ್ಸ್‌ ಕಲಿಯುವುದು ಹೇಗೆ?

ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಮಕ್ಕಳು

ಮಜ ಮಜ ಮಜಕೂರದ ಕಳೆದ ಸಂಚಿಕೆಯ ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ಮಕ್ಕಳ ವಿವರ ಇಲ್ಲಿದೆ.
Last Updated 17 ಮಾರ್ಚ್ 2023, 7:43 IST
ಮಜ ಮಜ ಮಜಕೂರ: ಸರಿ ಉತ್ತರ ನೀಡಿದ ಮಕ್ಕಳು

ಹೈಕೋರ್ಟ್‌ ಆದೇಶದಂತೆ ಪರಿಷ್ಕೃತ ವೇಳಾಪಟ್ಟಿ: ಮಾ. 27ರಿಂದ 5, 8ನೇ ತರಗತಿ ಪರೀಕ್ಷೆ

ಐದು ಮತ್ತು ಎಂಟನೇ ತರಗತಿ ಪರೀಕ್ಷೆಗಳು (ಮೌಲ್ಯಾಂಕನ) ಮಾರ್ಚ್‌ 27ರಿಂದ ಏಪ್ರಿಲ್‌ 1ರವರೆಗೆ ನಡೆಯಲಿವೆ.
Last Updated 16 ಮಾರ್ಚ್ 2023, 23:47 IST
ಹೈಕೋರ್ಟ್‌ ಆದೇಶದಂತೆ ಪರಿಷ್ಕೃತ ವೇಳಾಪಟ್ಟಿ: ಮಾ. 27ರಿಂದ 5, 8ನೇ ತರಗತಿ ಪರೀಕ್ಷೆ

ಹುಬ್ಬಳ್ಳಿ: ಶಾಲೆಯಿಂದ ಹೊರಗುಳಿದ 458 ಮಕ್ಕಳು

ಜಿಲ್ಲೆಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯಿಂದ ನಡೆಸಿದ ಸಮೀಕ್ಷೆಯಿಂದ ಪತ್ತೆ
Last Updated 14 ಮಾರ್ಚ್ 2023, 15:59 IST
ಹುಬ್ಬಳ್ಳಿ: ಶಾಲೆಯಿಂದ ಹೊರಗುಳಿದ 458 ಮಕ್ಕಳು
ADVERTISEMENT

ಸಂಗತ | ಮಕ್ಕಳ ಪತ್ರಿಕೆಗಳಿಗೆ ಗ್ರಹಣ?

ಕನ್ನಡದಲ್ಲಿನ ಮಕ್ಕಳ ಕೆಲವು ಪತ್ರಿಕೆಗಳು ಸ್ಥಗಿತಗೊಂಡಿರುವುದಕ್ಕೆ ಕಾರಣ ಏನೇ ಇದ್ದರೂ ಇದು ಮಕ್ಕಳಿಗೆ ನಾವು ಮಾಡುತ್ತಿರುವ ಬಹುದೊಡ್ಡ ಅನ್ಯಾಯವೇ ಸರಿ
Last Updated 12 ಮಾರ್ಚ್ 2023, 22:26 IST
ಸಂಗತ | ಮಕ್ಕಳ ಪತ್ರಿಕೆಗಳಿಗೆ ಗ್ರಹಣ?

ಸರ್ಕಾರಿ ಶಾಲೆಗಳಿಗೆ ಮರುಬಳಕೆ ಪ್ಲಾಸ್ಟಿಕ್‌ ಡೆಸ್ಕ್‌

ಐಟಿಸಿ ಸಂಸ್ಥೆಯ ‘ಯಿಪೀ! ಬೆಟರ್‌ ವರ್ಲ್ಡ್‌’ನ ನೆರವಿನಿಂದ ನಗರದಾದ್ಯಂತ ಸರ್ಕಾರಿ– ಖಾಸಗಿ ಶಾಲೆಗಳ ಸುಮಾರು 2.50 ಲಕ್ಷ ಶಾಲಾ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಜಾಗೃತಿ ಮೂಡಿಸಲು ಸರ್ಕಾರೇತರ ಸಂಸ್ಥೆಗಳಾದ ‘ವೇ ಫಾರ್‌ ಲೈಫ್‌’ ಮತ್ತು ‘ಉಪಕೃತಿ’‌ ಮುಂದಾಗಿದೆ.
Last Updated 11 ಮಾರ್ಚ್ 2023, 19:50 IST
ಸರ್ಕಾರಿ ಶಾಲೆಗಳಿಗೆ ಮರುಬಳಕೆ ಪ್ಲಾಸ್ಟಿಕ್‌ ಡೆಸ್ಕ್‌

ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ: 250 ಸೀಟು, ಪರೀಕ್ಷೆಗೆ 13,617 ವಿದ್ಯಾರ್ಥಿಗಳು

ಮೂಡುಬಿದಿರೆಯ ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ 2023-24ನೇ ಸಾಲಿಗೆ 6ರಿಂದ 9ನೇ ತರಗತಿಯ ಉಚಿತ ಶಿಕ್ಷಣ ಸೌಲಭ್ಯಕ್ಕೆ ಭಾನುವಾರ ನಡೆದ ಪ್ರವೇಶ ಪರೀಕ್ಷೆಗೆ ರಾಜ್ಯದ ವಿವಿಧೆಡೆಯಿಂದ 13,617 ವಿದ್ಯಾರ್ಥಿಗಳು ಹಾಜರಾದರು.
Last Updated 6 ಮಾರ್ಚ್ 2023, 19:31 IST
ಆಳ್ವಾಸ್ ಕನ್ನಡ ಮಾಧ್ಯಮ ಶಾಲೆ: 250 ಸೀಟು, ಪರೀಕ್ಷೆಗೆ 13,617 ವಿದ್ಯಾರ್ಥಿಗಳು
ADVERTISEMENT
ADVERTISEMENT
ADVERTISEMENT