ಕಾಣೆಯಾಗಿದ್ದ ಕಾಶ್ಮೀರಿ ವಿದ್ಯಾರ್ಥಿ ಆಡಿಯೊ ಕ್ಲಿಪ್ನಲ್ಲಿ ಐಎಸ್ಗೆ ನಿಷ್ಠೆ
ಉತ್ತರ ಪ್ರದೇಶದ ಶಾರದಾ ವಿ.ವಿಯಲ್ಲಿ ತಾಂತ್ರಿಕ ಪದವಿ ಶಿಕ್ಷಣ ಪಡೆಯುತ್ತಿರುವ 20 ವರ್ಷ ವಯಸ್ಸಿನ ಇಥಿಷಮ್ ಬಿಲಾಲ್ ಮೇಲೆ‘ಅಫ್ಗಾನ್ ನಿವಾಸಿಯಂತೆ ಕಾಣುತ್ತಾನೆ’ ಎಂದು ಆರೋಪಿಸಿ ಕೆಲ ವಿದ್ಯಾರ್ಥಿಗಳು ಅ.4ರಂದು ವಿ.ವಿ ಆವರಣದಲ್ಲಿ ಹಲ್ಲೆ ಮಾಡಿದ್ದರು.Last Updated 3 ನವೆಂಬರ್ 2018, 9:45 IST