ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

El-Nino

ADVERTISEMENT

ಎಲ್‌ ನಿನೊ ದುರ್ಬಲ: ಈ ಬಾರಿ ಉತ್ತಮ ಮುಂಗಾರು ನಿರೀಕ್ಷೆ- ಹವಾಮಾನ ತಜ್ಞರು

ಎಲ್ ನಿನೊ ಪರಿಣಾಮವು ಜೂನ್‌ ತಿಂಗಳಿಗೂ ಮೊದಲು ದುರ್ಬಲಗೊಳ್ಳಲಿದೆ, ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಸುರಿಯಲಿದೆ ಎಂಬ ಆಶಾಭಾವನೆಯನ್ನು ಹವಾಮಾನ ತಜ್ಞರು ವ್ಯಕ್ತಪಡಿಸಿದ್ದಾರೆ.
Last Updated 11 ಫೆಬ್ರುವರಿ 2024, 15:47 IST
ಎಲ್‌ ನಿನೊ ದುರ್ಬಲ: ಈ ಬಾರಿ ಉತ್ತಮ ಮುಂಗಾರು ನಿರೀಕ್ಷೆ- ಹವಾಮಾನ ತಜ್ಞರು

2024ರ ಏಪ್ರಿಲ್‌ವರೆಗೂ ಎಲ್‌ ನಿನೊ ಮುಂದುವರಿಕೆ: ದಾಖಲೆ ತಾಪಮಾನದತ್ತ ಜಗತ್ತು

ವಾತಾವರಣದ ಮೇಲೆ ಪ್ರಭಾವ ಭೀರುತ್ತಿರುವ ಎಲ್‌ ನಿನೊ ಸದ್ಯ ಪ್ರಗತಿಯಲ್ಲಿದ್ದು, ಇದು 2024ರ ಏಪ್ರಿಲ್‌ವರೆಗೂ ಮುಂದುವರಿಯಲಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ತಾಪಮಾನ ಇನ್ನಷ್ಟು ಹೆಚ್ಚಾಗಲಿದೆ ಎಂದು ಜಾಗತಿಕ ಹವಾಮಾನ ಸಂಸ್ಥೆ (WMO) ಹೇಳಿದೆ.
Last Updated 8 ನವೆಂಬರ್ 2023, 10:10 IST
2024ರ ಏಪ್ರಿಲ್‌ವರೆಗೂ ಎಲ್‌ ನಿನೊ ಮುಂದುವರಿಕೆ: ದಾಖಲೆ ತಾಪಮಾನದತ್ತ ಜಗತ್ತು

El Nino: ಸಾಂಸ್ಥಿಕ ಹೂಡಿಕೆಗೆ ಅಡ್ಡಿ?

ಮುಂಗಾರು ಕೊರತೆಯಾದರೆ ತಗ್ಗಲಿದೆ ಕೃಷಿ ಉತ್ಪಾದನೆ
Last Updated 17 ಜೂನ್ 2023, 23:53 IST
El Nino: ಸಾಂಸ್ಥಿಕ ಹೂಡಿಕೆಗೆ ಅಡ್ಡಿ?

ದುರ್ಬಲ ಮುಂಗಾರು: ಬರ ಭೀತಿ

ಹವಾಮಾನ ಇಲಾಖೆ, ಸ್ಕೈಮೆಟ್‌ನಿಂದ ಮುನ್ಸೂಚನೆ * ಇತರ ರಾಜ್ಯಗಳಲ್ಲೂ ಮಳೆ ಕೊರತೆ
Last Updated 10 ಮೇ 2019, 7:27 IST
ದುರ್ಬಲ ಮುಂಗಾರು: ಬರ ಭೀತಿ

ನೈರುತ್ಯ ಮಾರುತಗಳಿಂದ ಈ ಬಾರಿ ಸಾಮಾನ್ಯ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ 

ದೇಶದಲ್ಲಿ ನೈರುತ್ಯ ಮಾರುತಗಳು ವ್ಯಾಪಕವಾಗಿ ಸಾಮಾನ್ಯ ಮಳೆ ಸುರಿಸಲಿದ್ದು, ಕಾರೀಫ್‌ ಬೆಳೆ ಸಂದರ್ಭದಲ್ಲಿ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿದೆ.
Last Updated 15 ಏಪ್ರಿಲ್ 2019, 12:26 IST
ನೈರುತ್ಯ ಮಾರುತಗಳಿಂದ ಈ ಬಾರಿ ಸಾಮಾನ್ಯ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ 

ಈ ಬಾರಿ ಎಲ್‌ ನಿನೊ ಸಾಧ್ಯತೆ ಶೇ 70ರಷ್ಟು: ವಿಶ್ವಸಂಸ್ಥೆ

ಜಾಗತಿಕ ತಾಪಮಾನದ ಮೇಲೆ ಎಲ್‌–ನಿನೊ ಪ್ರಭಾವ ಬೀರಲಿದ್ದು, ಈ ವರ್ಷಾಂತ್ಯದಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
Last Updated 10 ಸೆಪ್ಟೆಂಬರ್ 2018, 14:10 IST
ಈ ಬಾರಿ ಎಲ್‌ ನಿನೊ ಸಾಧ್ಯತೆ ಶೇ 70ರಷ್ಟು: ವಿಶ್ವಸಂಸ್ಥೆ
ADVERTISEMENT
ADVERTISEMENT
ADVERTISEMENT
ADVERTISEMENT