ಗುರುವಾರ, 4 ಡಿಸೆಂಬರ್ 2025
×
ADVERTISEMENT

Election campaign

ADVERTISEMENT

Karur Stampede: 2 ತಿಂಗಳ ಬಳಿಕ ಚುನಾವಣಾ ರ‍್ಯಾಲಿ ಆರಂಭಿಸಲಿರುವ ನಟ ವಿಜಯ್‌

Political Rally: ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್‌ ಅವರು ಇಂದು (ಭಾನುವಾರ) ಕಾಂಚೀಪುರಂ ಜಿಲ್ಲೆಯ ಒಳಾಂಗಣ ಕ್ರೀಡಾಂಗಣದಲ್ಲಿ ತಮ್ಮ ಚುನಾವಣಾ ರ‍್ಯಾಲಿಯನ್ನು ಪುನರಾರಂಭಿಸಲಿದ್ದಾರೆ. ‌‌
Last Updated 23 ನವೆಂಬರ್ 2025, 6:31 IST
Karur Stampede: 2 ತಿಂಗಳ ಬಳಿಕ ಚುನಾವಣಾ ರ‍್ಯಾಲಿ ಆರಂಭಿಸಲಿರುವ ನಟ ವಿಜಯ್‌

ಜನರ ನಿರ್ಲಿಪ್ತತೆಯ ಫಲ ‘ಎಸ್‌ಐಆರ್‌’: ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಆರೋಪ

Voter List Reform: ಎಸ್‌ಐಆರ್ ಕಾರ್ಯವೈಖರಿಯ ಹಿಂದಿರುವ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಟೀಕಿಸಿದ ಪರಕಾಲ ಪ್ರಭಾಕರ್, ಜನರ ನಿರ್ಲಿಪ್ತತೆಯನ್ನು ಕೇಂದ್ರ ಸರ್ಕಾರ ಬಂಡವಾಳವನ್ನಾಗಿ ಬಳಸುತ್ತಿದೆ ಎಂದು ಎಚ್ಚರಿಸಿದ್ದಾರೆ.
Last Updated 17 ನವೆಂಬರ್ 2025, 15:40 IST
ಜನರ ನಿರ್ಲಿಪ್ತತೆಯ ಫಲ ‘ಎಸ್‌ಐಆರ್‌’: ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಆರೋಪ

ಆಳ–ಅಗಲ: ಘೋಷಣೆಯಾಗಿಯೇ ಉಳಿದ ಭರವಸೆ

Governance Performance: ಕಾಂಗ್ರೆಸ್ ಸರ್ಕಾರ 134 ಭರವಸೆಗಳಿಂದ ಕೇವಲ 9 ಈಡೇರಿಸಿದೆ. ಐದು ಗ್ಯಾರಂಟಿಗಳ ಹೊರತಾಗಿ ಆರೋಗ್ಯ, ಶಿಕ್ಷಣ, ನಗರಾಭಿವೃದ್ಧಿ ಸೇರಿ ಪ್ರಮುಖ ಕ್ಷೇತ್ರಗಳಲ್ಲಿ ಸಾಧನೆ ಶೇಕಡಾ 6.7ಕ್ಕೆ ಮಿತವಾಗಿದೆ ಎಂದು ವರದಿ ಸ್ಪಷ್ಟಪಡಿಸುತ್ತದೆ.
Last Updated 9 ನವೆಂಬರ್ 2025, 19:30 IST
ಆಳ–ಅಗಲ: ಘೋಷಣೆಯಾಗಿಯೇ ಉಳಿದ ಭರವಸೆ

ಬಿಹಾರ ವಿಧಾನಸಭಾ ಚುನಾವಣೆ | ಕಾವೇರಿದ ಪ್ರಚಾರ: ಪ್ರಧಾನಿ ಮೋದಿ– ರಾಹುಲ್‌ ವಾಕ್ಸಮರ

Modi vs Rahul: ಬಿಹಾರ ಚುನಾವಣಾ ಪ್ರಚಾರ ತೀವ್ರಗೊಂಡಿರುವ ನಡುವೆ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ಪರಸ್ಪರ ವಾಗ್ದಾಳಿ ನಡೆಸಿದ್ದು, ಆರ್‌ಜೆಡಿ, ಕಾಂಗ್ರೆಸ್ ಮೈತ್ರಿ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಆರೋಪಗಳಿಗೆ ಕಾರಣವಾಗಿದೆ.
Last Updated 2 ನವೆಂಬರ್ 2025, 14:16 IST
ಬಿಹಾರ ವಿಧಾನಸಭಾ ಚುನಾವಣೆ | ಕಾವೇರಿದ ಪ್ರಚಾರ: ಪ್ರಧಾನಿ ಮೋದಿ– ರಾಹುಲ್‌ ವಾಕ್ಸಮರ

ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆ,BJP ಚುನಾವಣಾ ಪ್ರಚಾರ ವೀಕ್ಷಿಸಿದ ವಿದೇಶಿ ನಿಯೋಗ

Foreign Delegation: ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ಏಳು ರಾಷ್ಟ್ರಗಳ ರಾಜತಾಂತ್ರಿಕರ ನಿಯೋಗ ಬಿಹಾರಕ್ಕೆ ಭೇಟಿ ನೀಡಿ, ಬಿಜೆಪಿಯ ಪ್ರಚಾರ ಕಾರ್ಯ ಹಾಗೂ ಭಾರತೀಯ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ವೀಕ್ಷಿಸಿದೆ.
Last Updated 2 ನವೆಂಬರ್ 2025, 13:07 IST
ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆ,BJP ಚುನಾವಣಾ ಪ್ರಚಾರ ವೀಕ್ಷಿಸಿದ ವಿದೇಶಿ ನಿಯೋಗ

ತಮಿಳುನಾಡು|ಚುನಾವಣಾ ಪ್ರಚಾರ ಆರಂಭ: ಟಿವಿಕೆ ಸಂಸ್ಥಾಪಕ ವಿಜಯ್‌ಗೆ ಅದ್ದೂರಿ ಸ್ವಾಗತ

Tamil Nadu Elections: 2026ರ ವಿಧಾನಸಭಾ ಚುನಾವಣಾ ಪ್ರಚಾರ ಆರಂಭಿಸುವುದಕ್ಕೂ ಮುನ್ನವೇ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ, ನಟ ವಿಜಯ್‌ ಅವರಿಗೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶನಿವಾರ ಇಲ್ಲಿ ಅದ್ದೂರಿ ಸ್ವಾಗತ ನೀಡಿದರು.
Last Updated 13 ಸೆಪ್ಟೆಂಬರ್ 2025, 14:46 IST
ತಮಿಳುನಾಡು|ಚುನಾವಣಾ ಪ್ರಚಾರ ಆರಂಭ: ಟಿವಿಕೆ ಸಂಸ್ಥಾಪಕ ವಿಜಯ್‌ಗೆ ಅದ್ದೂರಿ ಸ್ವಾಗತ

ಹುಕ್ಕೇರಿ | ಕತ್ತಿ ಗುಂಪಿನ ಪರ ಠರಾವ್ ಪಾಸ್

District Cooperative Bank Election: ಹುಕ್ಕೇರಿ ತಾಲೂಕಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸಭೆಗಳಲ್ಲಿ ಕತ್ತಿ–ಪಾಟೀಲ್ ಪರ ಬಹುಮತ ವ್ಯಕ್ತವಾಗಿದೆ. ಯಾವುದೇ ಗಲಭೆ ನಡೆಯದೆ ಠರಾವ್ ಪಾಸಾಗಿದ್ದು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಯಿತು.
Last Updated 13 ಸೆಪ್ಟೆಂಬರ್ 2025, 5:34 IST
ಹುಕ್ಕೇರಿ | ಕತ್ತಿ ಗುಂಪಿನ ಪರ ಠರಾವ್ ಪಾಸ್
ADVERTISEMENT

ದೆಹಲಿ ವಿಧಾನಸಭಾ ಚುನಾವಣೆ: ಬಹಿರಂಗ ಪ್ರಚಾರಕ್ಕೆ ಇಂದು ಕೊನೆ ದಿನ

ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನೆರಡೇ ದಿನ ಬಾಕಿ ಇದ್ದು, ಬಹಿರಂಗ ಪ್ರಚಾರಕ್ಕೆ ಇಂದು (ಸೋಮವಾರ) ಸಂಜೆ 5 ಗಂಟೆಗೆ ತೆರೆ ಬೀಳಲಿದೆ.
Last Updated 3 ಫೆಬ್ರುವರಿ 2025, 5:07 IST
ದೆಹಲಿ ವಿಧಾನಸಭಾ ಚುನಾವಣೆ: ಬಹಿರಂಗ ಪ್ರಚಾರಕ್ಕೆ ಇಂದು ಕೊನೆ ದಿನ

ಎಎಪಿಯ ಪೊರಕೆಯಿಂದ ಬಿಜೆಪಿ ಸ್ವಚ್ಛವಾಗಿ ಗುಡಿಸಿಹೋಗಲಿದೆ: ಅಖಿಲೇಶ್ ಯಾದವ್

‘ನಿಮ್ಮ ಮತವನ್ನೂ ವ್ಯರ್ಥಗೊಳಿಸದೆ ಆಮ್ ಆದ್ಮಿ ಪಕ್ಷಕ್ಕೆ ಹಾಕಿ, ಬಿಜೆಪಿಯನ್ನು ಸೋಲಿಸಿ’ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರು ದೆಹಲಿ ಜನತೆಗೆ ಹೇಳಿದ್ದಾರೆ.
Last Updated 30 ಜನವರಿ 2025, 13:35 IST
ಎಎಪಿಯ ಪೊರಕೆಯಿಂದ ಬಿಜೆಪಿ ಸ್ವಚ್ಛವಾಗಿ ಗುಡಿಸಿಹೋಗಲಿದೆ: ಅಖಿಲೇಶ್ ಯಾದವ್

ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆ: 'INDIA' ಪರ ಪ್ರಚಾರ ನಡೆಸಲಿರುವ ಕೇಜ್ರಿವಾಲ್

ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಕೂಟದ ಪರವಾಗಿ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರು ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ಗುರುವಾರ ತಿಳಿಸಿವೆ.
Last Updated 24 ಅಕ್ಟೋಬರ್ 2024, 11:05 IST
ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆ: 'INDIA' ಪರ  ಪ್ರಚಾರ ನಡೆಸಲಿರುವ ಕೇಜ್ರಿವಾಲ್
ADVERTISEMENT
ADVERTISEMENT
ADVERTISEMENT