ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Election Gallery

ADVERTISEMENT

ಮತ ನೆನಪಿನ ಪಥ: ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ

.
Last Updated 19 ಮೇ 2019, 10:14 IST
ಮತ ನೆನಪಿನ ಪಥ: ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ
err

ಮತ ನೆನಪಿನ ಪಥ...

.
Last Updated 11 ಮೇ 2019, 10:52 IST
ಮತ ನೆನಪಿನ ಪಥ...
err

ಕಾತರ

ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ 1978ರಲ್ಲಿ ನಡೆದ ಉಪಚುನಾವಣೆ ಇಂದಿರಾ ಗಾಂಧಿ ಅವರಿಗೆ ಭಾರತದ ರಾಜಕಾರಣದಲ್ಲಿ ಮರುಜನ್ಮ ನೀಡಿತು. ತುರ್ತುಪರಿಸ್ಥಿತಿಯ ಬಳಿಕ 1977ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೀನಾಯ ಸೋಲಾಗಿತ್ತು. ಪಕ್ಷದ ಅಧ್ಯಕ್ಷೆಯಾಗಿದ್ದ ಇಂದಿರಾ ಅವರು ರಾಯಬರೇಲಿಯಲ್ಲಿ ಸೋತಿದ್ದರು. 1977ರ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಡಿ.ಬಿ. ಚಂದ್ರೇಗೌಡ ಗೆದ್ದಿದ್ದರು. ಇಂದಿರಾ ಅವರಿಗಾಗಿ ಚಂದ್ರೇಗೌಡ ಕ್ಷೇತ್ರ ಬಿಟ್ಟುಕೊಟ್ಟರು. ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರದ ಉಪ‍ಚುನಾವಣೆಯಲ್ಲಿ ಇಂದಿರಾ ಗೆದ್ದರು. ಆ ದಿನಗಳಲ್ಲಿ ಈಗಿನಂತೆ ಕ್ಷಣ ಕ್ಷಣದ ಮಾಹಿತಿ ನೀಡುವ ವ್ಯವಸ್ಥೆ ಎಲ್ಲಿಯೂ ಇರಲಿಲ್ಲ. ಚಿಕ್ಕಮಗಳೂರು ಕ್ಷೇತ್ರದ ಫಲಿತಾಂಶ ತಿಳಿಯಲು ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ‘ಪ್ರಜಾವಾಣಿ’ ಕಚೇರಿಯ ಮುಂದೆ ಸೇರಿದ್ದ ಜನಸಮೂಹ.
Last Updated 10 ಮೇ 2019, 6:27 IST
fallback

ಮತ ನೆನಪಿನ ಪಥ...

2019ರ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ನಾಮಪತ್ರ ಸಲ್ಲಿಕೆ, ಪ್ರಚಾರದ ಭರಟೆಯೂ ಚುರುಕುಗೊಂಡಿದೆ. ಆಯಾ ಪಕ್ಷಗಳಲ್ಲಿನ ಸ್ಟಾರ್‌ ಪ್ರಚಾರಕರು ಊರೂರು ಅಲೆದು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಈಗಿನ ಚುನಾವಣೆ ನೋಡುತ್ತಿರುವ ನಮಗೆ ದಶಕಗಳ ಹಿಂದೆ ಚುನಾವಣೆಯ ಸಂದರ್ಭ ಹೇಗಿತ್ತು, ಯಾರೆಲ್ಲ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದರು ಎನ್ನುವ ಕಪ್ಪುಬಿಳುಪಿನ ಹಿನ್ನೋಟಕ್ಕೆ ಪ್ರಜಾವಾಣಿ ಕರೆದೊಯ್ಯುತ್ತಿದೆ...ಅದೇ ಮತ ನೆನಪಿನ ಪಥ
Last Updated 10 ಮೇ 2019, 6:26 IST
ಮತ ನೆನಪಿನ ಪಥ...
err
ADVERTISEMENT
ADVERTISEMENT
ADVERTISEMENT
ADVERTISEMENT