ಭಾನುವಾರ, 18 ಜನವರಿ 2026
×
ADVERTISEMENT

election result

ADVERTISEMENT

ಮಹಾರಾಷ್ಟ್ರ: ನಗರ ಪಾಲಿಕೆ ಮತ ಎಣಿಕೆ ಚುರುಕು; ಮಹಾಯುತಿಗೆ ಆರಂಭಿಕ ಮುನ್ನಡೆ

ಮುಂಬೈ ಸೇರಿದಂತೆ ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. BMC ನಲ್ಲಿ ಮಹಾಯುತಿ ಆರಂಭಿಕ ಮುನ್ನಡೆ ಸಾಧಿಸಿದ್ದು, ಶಿವಸೇನಾ ಠಾಕ್ರೆ ಬಣವೂ ಪೈಪೋಟಿಯಲ್ಲಿ ಮುಂದಿದೆ.
Last Updated 16 ಜನವರಿ 2026, 5:34 IST
ಮಹಾರಾಷ್ಟ್ರ: ನಗರ ಪಾಲಿಕೆ ಮತ ಎಣಿಕೆ ಚುರುಕು; ಮಹಾಯುತಿಗೆ ಆರಂಭಿಕ ಮುನ್ನಡೆ

ಬಾಶೆಟ್ಟಿಹಳ್ಳಿ ಪ.ಪಂಚಾಯಿತಿಯಲ್ಲಿ BJP ದರ್ಬಾರ್‌: ಕಾಂಗ್ರೆಸ್‌, JDSಗೆ ಮುಖಭಂಗ

Bashettihalli Panchayat Election: ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಾಶೆಟ್ಟಿಹಳ್ಳಿಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ.
Last Updated 25 ಡಿಸೆಂಬರ್ 2025, 6:40 IST
ಬಾಶೆಟ್ಟಿಹಳ್ಳಿ ಪ.ಪಂಚಾಯಿತಿಯಲ್ಲಿ BJP ದರ್ಬಾರ್‌: ಕಾಂಗ್ರೆಸ್‌, JDSಗೆ ಮುಖಭಂಗ

ಕಿನ್ನಿಗೋಳಿ ಪಟ್ಟಣ ಪಂಚಾಯಿತಿ: ಮೊದಲ ಅವಧಿಯಲ್ಲೇ ‌ಆಡಳಿತ ಚುಕ್ಕಾಣಿ ಬಿಜೆಪಿಗೆ

ಬಿಜೆಪಿಯ 10, ಕಾಂಗ್ರೆಸ್‌ನ 8 ಮಂದಿಗೆ ಗೆಲುವು
Last Updated 25 ಡಿಸೆಂಬರ್ 2025, 6:39 IST
ಕಿನ್ನಿಗೋಳಿ ಪಟ್ಟಣ ಪಂಚಾಯಿತಿ: ಮೊದಲ ಅವಧಿಯಲ್ಲೇ ‌ಆಡಳಿತ ಚುಕ್ಕಾಣಿ ಬಿಜೆಪಿಗೆ

ಹೊನ್ನಾವರ | ಮಂಕಿ ಪಟ್ಟಣ ಪಂಚಾಯಿತಿ: ಬಿಜೆಪಿಗೆ ಬಹುಮತ

Manki Town Panchayat BJP Victory: ಹೊಸದಾಗಿ ರಚನೆಗೊಂಡು ಇದೇ ಮೊದಲ ಬಾರಿಗೆ ಚುನಾವಣೆ ನಡೆದ ಮಂಕಿ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಅವಕಾಶ ಪಡೆದುಕೊಂಡಿದೆ.
Last Updated 24 ಡಿಸೆಂಬರ್ 2025, 5:50 IST
ಹೊನ್ನಾವರ | ಮಂಕಿ ಪಟ್ಟಣ ಪಂಚಾಯಿತಿ: ಬಿಜೆಪಿಗೆ ಬಹುಮತ

ಬಜಪೆ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ: ಬಿಜೆಪಿಗೆ ಬಹುಮತ

ಚುನಾವಣೆ ಫಲಿತಾಂಶ ಪ್ರಕಟ
Last Updated 24 ಡಿಸೆಂಬರ್ 2025, 5:19 IST
ಬಜಪೆ, ಕಿನ್ನಿಗೋಳಿ ಪಟ್ಟಣ ಪಂಚಾಯಿತಿ: ಬಿಜೆಪಿಗೆ ಬಹುಮತ

ಬಿಹಾರದಲ್ಲೂ ಮತಕಳವು: ಸಿಎಂ ಸಿದ್ದರಾಮಯ್ಯ ಆರೋಪ

Bihar Voter Fraud Allegation: ಬಿಹಾರದಲ್ಲೂ ಮತಕಳವು ನಡೆದಿದೆ ಎಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು (ಶುಕ್ರವಾರ) ಆರೋಪಿಸಿದ್ದಾರೆ.
Last Updated 14 ನವೆಂಬರ್ 2025, 8:20 IST
ಬಿಹಾರದಲ್ಲೂ ಮತಕಳವು: ಸಿಎಂ ಸಿದ್ದರಾಮಯ್ಯ ಆರೋಪ

ಸೋಲಿನ ಶತಕದೆಡೆಗೆ ಹೆಜ್ಜೆ ಹಾಕುತ್ತಿರುವ ರಾಹುಲ್‌ಗೆ ಅಭಿನಂದನೆಗಳು: ಆರ್‌. ಅಶೋಕ

Bihar Election Reaction: ಎನ್‌ಡಿಎ ಮೈತ್ರಿಗೆ ಸ್ಪಷ್ಟ ಜನಾದೇಶ ಸಿಕ್ಕಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೋಲನ್ನು ಟೀಕಿಸಿದ ಆರ್. ಅಶೋಕ, ರಾಹುಲ್ ಗಾಂಧಿ ಅವರು ಶತಕ ಸೋಲಿನತ್ತ ಹೆಜ್ಜೆ ಹಾಕುತ್ತಿದ್ದಾರೆ ಎಂದು ಎಕ್ಸ್‌ನಲ್ಲಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
Last Updated 14 ನವೆಂಬರ್ 2025, 7:05 IST
ಸೋಲಿನ ಶತಕದೆಡೆಗೆ ಹೆಜ್ಜೆ ಹಾಕುತ್ತಿರುವ ರಾಹುಲ್‌ಗೆ ಅಭಿನಂದನೆಗಳು: ಆರ್‌. ಅಶೋಕ
ADVERTISEMENT

Bihar Election Results: ಮತ್ತೆ ಎನ್‌ಡಿಎಗೆ ಬಿ‘ಹಾರ’?ಮತ ಎಣಿಕೆಯ ಪ್ರಮುಖಾಂಶಗಳು

Bihar Vote Counting: ಬಿಹಾರ ವಿಧಾಸನಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದು, ಎನ್‌ಡಿಎ ಮೈತ್ರಿಕೂಟ ಭಾರಿ ಗೆಲುವಿನತ್ತ ಮುನ್ನಡೆದಿದೆ.
Last Updated 14 ನವೆಂಬರ್ 2025, 6:46 IST
Bihar Election Results: ಮತ್ತೆ ಎನ್‌ಡಿಎಗೆ ಬಿ‘ಹಾರ’?ಮತ ಎಣಿಕೆಯ ಪ್ರಮುಖಾಂಶಗಳು

Delhi Election Result: ಠೇವಣಿ ಕಳೆದುಕೊಂಡ ಕಾಂಗ್ರೆಸ್‌ನ 67 ಅಭ್ಯರ್ಥಿಗಳು!

ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ 67 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
Last Updated 9 ಫೆಬ್ರುವರಿ 2025, 11:20 IST
Delhi Election Result: ಠೇವಣಿ ಕಳೆದುಕೊಂಡ ಕಾಂಗ್ರೆಸ್‌ನ 67 ಅಭ್ಯರ್ಥಿಗಳು!

ಯಮುನಾ ನದಿ ಸ್ವಚ್ಛತೆಗೆ ಗರಿಷ್ಠ ಆದ್ಯತೆ: ಪರ್ವೇಶ್‌ ವರ್ಮಾ

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರನ್ನೇ ಸೋಲಿಸುವ ಮೂಲಕ ಬಿಜೆಪಿಯ ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ನಾಯಕ ಪರ್ವೇಶ್‌ ವರ್ಮಾ, ಯಮುನಾ ನದಿ ಸ್ವಚ್ಛತೆಗೆ ಗರಿಷ್ಠ ಆದ್ಯತೆ ನೀಡುವುದಾಗಿ ಇಂದು (ಭಾನುವಾರ) ಹೇಳಿದ್ದಾರೆ.
Last Updated 9 ಫೆಬ್ರುವರಿ 2025, 6:57 IST
ಯಮುನಾ ನದಿ ಸ್ವಚ್ಛತೆಗೆ ಗರಿಷ್ಠ ಆದ್ಯತೆ: ಪರ್ವೇಶ್‌ ವರ್ಮಾ
ADVERTISEMENT
ADVERTISEMENT
ADVERTISEMENT