ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Elections With Pv

ADVERTISEMENT

ವಿವಿಪ್ಯಾಟ್‌ನಲ್ಲಿ ದೋಷ: ಗಂಟೆಗೂ ಹೆಚ್ಚುಕಾಲದಿಂದ ಮತದಾನ ಸ್ಥಗಿತ

ವಿವಿಪ್ಯಾಟ್‌ನಲ್ಲಿ ದೋಷ ಕಾಣಿಸಿಕೊಂಡು ಗಂಟೆಯಿಂದ ಮತದಾನ ಸ್ಥಗೀತಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆ, ಬೈಲಹೊಂಗಲ ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದಲ್ಲಿ ನಡೆದಿದೆ.
Last Updated 23 ಏಪ್ರಿಲ್ 2019, 5:45 IST
ವಿವಿಪ್ಯಾಟ್‌ನಲ್ಲಿ ದೋಷ: ಗಂಟೆಗೂ ಹೆಚ್ಚುಕಾಲದಿಂದ ಮತದಾನ ಸ್ಥಗಿತ

ಗದಗದಲ್ಲಿ ಶೇ 6.7ರಷ್ಟು ಮತದಾನ 

ಹಾವೇರಿ ಲೋಕಸಭಾ ಕ್ಷೇತ್ರವ್ಯಾಪ್ತಿಗೆ ಬರುವಗದಗಜಿಲ್ಲೆಯ ಗದಗ,ರೋಣ, ಶಿರಹಟ್ಟಿ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಿಗ್ಗೆ 10 ಗಂಟೆಯವರೆಗೆ ಶೇ 6.7ರಷ್ಟು ಮತದಾನವಾಗಿದೆ.
Last Updated 23 ಏಪ್ರಿಲ್ 2019, 5:08 IST
ಗದಗದಲ್ಲಿ ಶೇ 6.7ರಷ್ಟು ಮತದಾನ 

ಗ್ರಾಮ ಪಂಚಾಯಿತಿ ಕೇಂದ್ರಕ್ಕಾಗಿ ಒತ್ತಾಯ: ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಆಳಂದ ತಾಲ್ಲೂಕಿನ ದೇಗಾಂವ ಗ್ರಾಮದವರುಮತದಾನ ಬಹಿಷ್ಕರಿಸಿದ್ದಾರೆ.ಗ್ರಾಮವನ್ನುಗ್ರಾಮ ಪಂಚಾಯಿತಿ ಕೇಂದ್ರವನ್ನಾಗಿಸುವಂತೆ 2ವರ್ಷದಿಂದ ಒತ್ತಾಯಿಸುತ್ತಿದ್ದ ಗ್ರಾಮಸ್ಥರು ಇಂದು(ಏ.23) ಮತದಾನ ಮಾಡದಿರಲು ನಿರ್ಧರಿಸಿದ್ದಾರೆ.
Last Updated 23 ಏಪ್ರಿಲ್ 2019, 4:49 IST
ಗ್ರಾಮ ಪಂಚಾಯಿತಿ ಕೇಂದ್ರಕ್ಕಾಗಿ ಒತ್ತಾಯ: ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಹಕ್ಕು ಚಲಾಯಿಸಿದ ಆನಂದ್‌ ಸಿಂಗ್

ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅವರು ಮಂಗಳವಾರ ಬೆಳಿಗ್ಗೆ ಇಲ್ಲಿನ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಮತಗಟ್ಟೆ ಸಂಖ್ಯೆ 21ರಲ್ಲಿ ಹಕ್ಕು ಚಲಾಯಿಸಿದರು.
Last Updated 23 ಏಪ್ರಿಲ್ 2019, 4:08 IST
ಹಕ್ಕು ಚಲಾಯಿಸಿದ ಆನಂದ್‌ ಸಿಂಗ್

ಲೋಕಸಭೆ ಚುನಾವಣೆ: ಮತದಾನ ಆರಂಭ

ಗುಲಬರ್ಗಾ ಸೇರಿದಂತೆ ರಾಜ್ಯದ ಒಟ್ಟು 14ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಗುಲಬರ್ಗಾದಲ್ಲಿಒಟ್ಟು2,368 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
Last Updated 23 ಏಪ್ರಿಲ್ 2019, 4:07 IST
ಲೋಕಸಭೆ ಚುನಾವಣೆ: ಮತದಾನ ಆರಂಭ

ಕೆಲವೆಡೆ ಮತಯಂತ್ರಗಳಲ್ಲಿ ದೋಷ, ಪಟ್ಟಿಯಲ್ಲಿ ಹೆಸರಿಲ್ಲ: ಗೊಂದಲದ ನಡುವೆ ಮತದಾನ

ಅಲ್ಲಲ್ಲಿ ಮಾತಯಂತ್ರಗಳಲ್ಲಿ ದೋಷ, ಮತದಾರರ ಪಟ್ಟಿಯಲ್ಲಿ ಇಲ್ಲದ ಹೆಸರಿನಿಂದ ಗೊಂದಲದ ನಡುವೆ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭಗೊಂಡಿತು.
Last Updated 23 ಏಪ್ರಿಲ್ 2019, 4:07 IST
ಕೆಲವೆಡೆ ಮತಯಂತ್ರಗಳಲ್ಲಿ ದೋಷ, ಪಟ್ಟಿಯಲ್ಲಿ ಹೆಸರಿಲ್ಲ: ಗೊಂದಲದ ನಡುವೆ ಮತದಾನ
ADVERTISEMENT
ADVERTISEMENT
ADVERTISEMENT
ADVERTISEMENT