ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Electoral Bonds

ADVERTISEMENT

ಪಿ.ಎಂ ಕೇರ್ಸ್ ನಿಧಿಯಡಿ ಸಂಗ್ರಹವಾದ ಮೊತ್ತ ಬಹಿರಂಗಪಡಿಸಲಿ: ಕೇಂದ್ರಕ್ಕೆ ಅಖಿಲೇಶ್

ಚುನಾವಣಾ ಬಾಂಡ್ ಯೋಜನೆಯು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವುದು ಸ್ವಾಗತಾರ್ಹ. ಇದರಿಂದಾಗಿ ಪ್ರಜಾಪ್ರಭುತ್ವದ ಪುನಶ್ಚೇತನಕ್ಕೆ ಅನುಕೂಲವಾಗಲಿದೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಹೇಳಿದ್ದಾರೆ.
Last Updated 16 ಫೆಬ್ರುವರಿ 2024, 3:26 IST
ಪಿ.ಎಂ ಕೇರ್ಸ್ ನಿಧಿಯಡಿ ಸಂಗ್ರಹವಾದ ಮೊತ್ತ ಬಹಿರಂಗಪಡಿಸಲಿ: ಕೇಂದ್ರಕ್ಕೆ ಅಖಿಲೇಶ್

ಆಳ-ಅಗಲ | ಚುನಾವಣಾ ಬಾಂಡ್‌: ಮುಚ್ಚಿಟ್ಟಿದ್ದೇ ಹೆಚ್ಚು

ಚುನಾವಣಾ ಬಾಂಡ್‌ ಜಾರಿಗೆ ಬಂದ ಆರು ವರ್ಷಗಳ ನಂತರ ಸುಪ್ರೀಂ ಕೋರ್ಟ್‌ ಚುನಾವಣಾ ಬಾಂಡ್‌ ಎಂಬುದು ಅಸಾಂವಿಧಾನಿಕ ಎಂದು ತೀರ್ಪಿತ್ತಿದೆ.
Last Updated 16 ಫೆಬ್ರುವರಿ 2024, 0:30 IST
ಆಳ-ಅಗಲ | ಚುನಾವಣಾ ಬಾಂಡ್‌: ಮುಚ್ಚಿಟ್ಟಿದ್ದೇ ಹೆಚ್ಚು

ಅಮಿತ ದೇಣಿಗೆಗೆ ನ್ಯಾಯಪೀಠದ ಅಸಮ್ಮತಿ

‘ಚುನಾಯಿತರಾದವರು ಜನರ ಕರೆಗೆ ಕಿವಿಗೊಡದೆ ಇದ್ದರೆ ಪ್ರಜಾತಂತ್ರ ಉಳಿಯುತ್ತದೆಯೇ?’-ಸುಪ್ರೀಂ ಕೋರ್ಟ್‌.
Last Updated 15 ಫೆಬ್ರುವರಿ 2024, 16:05 IST
ಅಮಿತ ದೇಣಿಗೆಗೆ ನ್ಯಾಯಪೀಠದ ಅಸಮ್ಮತಿ

ಏನಿದು ಚುನಾವಣಾ ಬಾಂಡ್‌? ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದೇಕೆ?

ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡುವುದು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಗುರುವಾರ ಐತಿಹಾಸಿಕ ತೀರ್ಪು ನೀಡಿದೆ. ಇದು ಸಂವಿಧಾನದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಹಿತಿಯ ಹಕ್ಕಿಗೆ ವಿರುದ್ಧವಾದುದು ಎಂದು ಹೇಳಿದೆ.
Last Updated 15 ಫೆಬ್ರುವರಿ 2024, 11:46 IST
ಏನಿದು ಚುನಾವಣಾ ಬಾಂಡ್‌? ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದೇಕೆ?

‘ಚುನಾವಣಾ ಬಾಂಡ್’ ಅಸಾಂವಿಧಾನಿಕ: ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತಿಸಿದ ಚಿದಂಬರಂ

ಚುನಾವಣಾ ಬಾಂಡ್ ಯೋಜನೆಯು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಹೇಳಿರುವುದನ್ನು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಸ್ವಾಗತಿಸಿದ್ದು, ಇದು ಪಾರದರ್ಶಕತೆಗೆ ಸಂದ ಜಯ ಎಂದಿದ್ದಾರೆ.
Last Updated 15 ಫೆಬ್ರುವರಿ 2024, 10:17 IST
‘ಚುನಾವಣಾ ಬಾಂಡ್’ ಅಸಾಂವಿಧಾನಿಕ: ಸುಪ್ರೀಂ ಕೋರ್ಟ್‌ ತೀರ್ಪು ಸ್ವಾಗತಿಸಿದ ಚಿದಂಬರಂ

ಮಾಹಿತಿ ಸಾರ್ವಜನಿಕರಿಗೆ ಮಾತ್ರ ಗೋಪ್ಯವೇಕೆ? ಚುನಾವಣಾಬಾಂಡ್ ಬಗ್ಗೆ ಸುಪ್ರೀಂಕೋರ್ಟ್

ಚುನಾವಣಾ ಬಾಂಡ್ ಯೋಜನೆಯ ಮೂಲಕ ನೀಡುವ ಹಣದ ಮೂಲವು ಕೆಲವು ಆಯಾಮಗಳಲ್ಲಿ ಮಾತ್ರ ಗೋಪ್ಯ ಎಂಬ ವಿಚಾರವಾಗಿ ಸುಪ್ರೀಂ ಕೋರ್ಟ್‌ ಕೆಲವು ಪ್ರಶ್ನೆಗಳನ್ನು ಎತ್ತಿದೆ.
Last Updated 1 ನವೆಂಬರ್ 2023, 16:28 IST
ಮಾಹಿತಿ ಸಾರ್ವಜನಿಕರಿಗೆ ಮಾತ್ರ ಗೋಪ್ಯವೇಕೆ? ಚುನಾವಣಾಬಾಂಡ್ ಬಗ್ಗೆ ಸುಪ್ರೀಂಕೋರ್ಟ್

ಚುನಾವಣಾ ಬಾಂಡ್ | ದಾಖಲೆ ನಿರ್ವಹಣೆ ಮುಂದುವರಿಸಿ: ಸುಪ್ರೀಂ ಕೋರ್ಟ್‌ ಸೂಚನೆ

ಚುನಾವಣೆ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳು ಹಣ ಸ್ವೀಕರಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಾಪಾಡುವುದನ್ನು ಮುಂದುವರಿಸಬೇಕು. ಈ ಕುರಿತು 2019ರಲ್ಲಿ ನೀಡಿದ್ದ ಮಧ್ಯಂತರ ಆದೇಶ ಸೀಮಿತ‌ ಅವಧಿಗೆ ಮಾತ್ರ ಅನ್ವಯವಾಗುವುದಿಲ್ಲ ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಮಂಗಳವಾರ ಹೇಳಿದೆ.
Last Updated 31 ಅಕ್ಟೋಬರ್ 2023, 16:21 IST
ಚುನಾವಣಾ ಬಾಂಡ್ | ದಾಖಲೆ ನಿರ್ವಹಣೆ ಮುಂದುವರಿಸಿ: ಸುಪ್ರೀಂ ಕೋರ್ಟ್‌ ಸೂಚನೆ
ADVERTISEMENT

ಚುನಾವಣಾ ಬಾಂಡ್‌: 31ಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಚುನಾವಣಾ ಬಾಂಡ್‌ ಯೋಜನೆಯ ಮಾನ್ಯತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠವನ್ನು ರಚಿಸಿದ್ದು, ಈ ಅರ್ಜಿ ಇದೇ 31ರಂದು ವಿಚಾರಣೆಗೆ ಬರಲಿದೆ.
Last Updated 28 ಅಕ್ಟೋಬರ್ 2023, 16:42 IST
ಚುನಾವಣಾ ಬಾಂಡ್‌: 31ಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಸಂಪಾದಕೀಯ: ಚುನಾವಣಾ ಬಾಂಡ್ ವ್ಯವಸ್ಥೆ ಸಲ್ಲ– ಇದು ಪ್ರಜಾತಂತ್ರಕ್ಕೆ ಅಪಾಯಕಾರಿ

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುತ್ತಿರುವವರು ಯಾರು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಪ್ರಜೆಗಳಿಗೆ ಇರಬೇಕು
Last Updated 18 ಅಕ್ಟೋಬರ್ 2023, 20:55 IST
ಸಂಪಾದಕೀಯ: ಚುನಾವಣಾ ಬಾಂಡ್ ವ್ಯವಸ್ಥೆ ಸಲ್ಲ– ಇದು ಪ್ರಜಾತಂತ್ರಕ್ಕೆ ಅಪಾಯಕಾರಿ

ಚುನಾವಣಾ ಬಾಂಡ್‌ ಸಿಂಧುತ್ವ ವಿಚಾರಣೆ ಸಂವಿಧಾನ ಪೀಠಕ್ಕೆ

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಆರಂಭಿಸಿರುವ ಚುನಾವಣಾ ಬಾಂಡ್‌ ಯೋಜನೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠದಲ್ಲಿ ನಡೆಯಲಿದೆ.
Last Updated 16 ಅಕ್ಟೋಬರ್ 2023, 12:18 IST
ಚುನಾವಣಾ ಬಾಂಡ್‌ ಸಿಂಧುತ್ವ ವಿಚಾರಣೆ ಸಂವಿಧಾನ ಪೀಠಕ್ಕೆ
ADVERTISEMENT
ADVERTISEMENT
ADVERTISEMENT