ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

Electric Car

ADVERTISEMENT

ಇ.ವಿ ಕಾರು ಆಮದಿಗೆ ತೆರಿಗೆ ಹೆಚ್ಚಿಸಿ: ಸಮಿತಿ ಪ್ರಸ್ತಾಪ

Electric Vehicle Tax: ನವದೆಹಲಿ: ಐಷಾರಾಮಿ ಬೆಲೆಯ ವಿದ್ಯುತ್‌ಚಾಲಿತ ವಾಹನಗಳ ಮೇಲಿನ ತೆರಿಗೆ ಹೆಚ್ಚಿಸುವಂತೆ ತೆರಿಗೆ ಸಮಿತಿ ಪ್ರಸ್ತಾಪಿಸಿದೆ. ಪ್ರಸ್ತುತ ಶೇ 5ರಷ್ಟು ಜಿಎಸ್‌ಟಿ ವಿಧವಾಗುತ್ತಿದ್ದು, ಅದನ್ನು ಶೇ 18ಕ್ಕೆ ಹೆಚ್ಚಿಸುವ ಶಿಫಾರಸು ಮಾಡಲಾಗಿದೆ.
Last Updated 3 ಸೆಪ್ಟೆಂಬರ್ 2025, 0:05 IST
ಇ.ವಿ ಕಾರು ಆಮದಿಗೆ ತೆರಿಗೆ ಹೆಚ್ಚಿಸಿ: ಸಮಿತಿ ಪ್ರಸ್ತಾಪ

'ಸ್ವದೇಶಿ' ನಮ್ಮ ಜೀವನ ಮಂತ್ರ ಆಗಿರಬೇಕು: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಕರೆ; ಮಾರುತಿ ಸುಜುಕಿ ಕಂಪನಿಯ ಮೊದಲ ಇ.ವಿ ಕಾರು ಅನಾವರಣ
Last Updated 26 ಆಗಸ್ಟ್ 2025, 10:17 IST
'ಸ್ವದೇಶಿ' ನಮ್ಮ ಜೀವನ ಮಂತ್ರ ಆಗಿರಬೇಕು: ಪ್ರಧಾನಿ ಮೋದಿ

ವಿದ್ಯುತ್‌ಚಾಲಿತ ಪ್ರಯಾಣಿಕ ವಾಹನಗಳ ಮಾರಾಟ: ಶೇ 93ರಷ್ಟು ಹೆಚ್ಚಳ

ಸರ್ಕಾರದ ಯೋಜನೆಗಳ ಬೆಂಬಲ, ಹಣಕಾಸಿನ ನೆರವು ವಾಹನಗಳ ಮಾರಾಟದ ಹೆಚ್ಚಳಕ್ಕೆ ಕಾರಣ: ಎಫ್‌ಎಡಿಎ
Last Updated 8 ಆಗಸ್ಟ್ 2025, 14:12 IST
ವಿದ್ಯುತ್‌ಚಾಲಿತ ಪ್ರಯಾಣಿಕ ವಾಹನಗಳ ಮಾರಾಟ: ಶೇ 93ರಷ್ಟು ಹೆಚ್ಚಳ

ಅಂಗಡಿ ಮುಚ್ಚಿ ದಕ್ಷಿಣ ಆಫ್ರಿಕಾಗೆ ಹಿಂತಿರುಗಿ: ಮಸ್ಕ್‌ಗೆ ಟ್ರಂಪ್ ಎಚ್ಚರಿಕೆ

Elon Musk Controversy: ಅಮೆರಿಕ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯುತ್ತಿರುವ ರಾಜಕೀಯ ಪೈಪೋಟಿಯಲ್ಲಿ ಟ್ರಂಪ್ ಮತ್ತು ಮಸ್ಕ್ ನಡುವೆ ವಾಗ್ದಾಳಿ ತೀವ್ರಗೊಂಡಿದೆ.
Last Updated 1 ಜುಲೈ 2025, 11:06 IST
ಅಂಗಡಿ ಮುಚ್ಚಿ ದಕ್ಷಿಣ ಆಫ್ರಿಕಾಗೆ ಹಿಂತಿರುಗಿ: ಮಸ್ಕ್‌ಗೆ ಟ್ರಂಪ್ ಎಚ್ಚರಿಕೆ

‘ಟೆಸ್ಲಾ’ಕ್ಕೆ ಘಟಕ ಸ್ಥಾಪಿಸಲು ಆಸಕ್ತಿ ಇಲ್ಲ: ಸಚಿವ ಕುಮಾರಸ್ವಾಮಿ

ಮರ್ಸಿಡೀಸ್ ಬೆಂಜ್, ಸ್ಕೋಡಾ–ಫೋಕ್ಸ್‌ವ್ಯಾಗನ್, ಹುಂಡೈ, ಕಿಯಾಗೆ ಆಸಕ್ತಿ: ಕೇಂದ್ರ
Last Updated 2 ಜೂನ್ 2025, 15:58 IST
‘ಟೆಸ್ಲಾ’ಕ್ಕೆ ಘಟಕ ಸ್ಥಾಪಿಸಲು ಆಸಕ್ತಿ ಇಲ್ಲ: ಸಚಿವ ಕುಮಾರಸ್ವಾಮಿ

ಎಲೆಕ್ಟ್ರಿಕ್ ವಾಹನಗಳ ನೋಂದಣಿ ಶೇ 17ರಷ್ಟು ಹೆಚ್ಚಳ: SIAM

Electric Vehicle Report: ಎಲೆಕ್ಟ್ರಿಕ್ ವಾಹನಗಳ ನೋಂದಣಿ ಶೇ 17ರಷ್ಟು ಹೆಚ್ಚಳವಾಗಿದೆ ಎಂದು SIAM ಹೇಳಿದೆ.
Last Updated 15 ಏಪ್ರಿಲ್ 2025, 14:33 IST
ಎಲೆಕ್ಟ್ರಿಕ್ ವಾಹನಗಳ ನೋಂದಣಿ ಶೇ 17ರಷ್ಟು ಹೆಚ್ಚಳ: SIAM

MG Windsor EV: ಕಡಿಮೆ ಬೆಲೆಯಲ್ಲಿ ಐಷಾರಾಮಿ ಸೌಕರ್ಯದ ಕಾರು ಇದು!

ಅನಿಯಮಿತ ಅವಧಿಗೆ ಬ್ಯಾಟರಿ ಗ್ಯಾರಂಟಿ ಭರವಸೆ: ಶೇ 60ರ ಬೆಲೆಯಲ್ಲಿ ಮರಳಿ ಖರೀದಿಸುವ ಭರವಸೆ: ಬುಕ್ಕಿಂಗ್ ಆರಂಭ
Last Updated 11 ಸೆಪ್ಟೆಂಬರ್ 2024, 12:29 IST
MG Windsor EV: ಕಡಿಮೆ ಬೆಲೆಯಲ್ಲಿ ಐಷಾರಾಮಿ ಸೌಕರ್ಯದ ಕಾರು ಇದು!
ADVERTISEMENT

ಇಪ್ಲೇನ್‌ನಿಂದ ಎಲೆಕ್ಟ್ರಿಕ್‌ ಏರ್‌ ಟ್ಯಾಕ್ಸಿ ಅಭಿವೃದ್ಧಿ

ಮುಂದಿನ ವರ್ಷದ ಮಾರ್ಚ್‌ ವೇಳೆಗೆ ಎಲೆಕ್ಟ್ರಿಕ್‌ ಏರ್‌ ಟ್ಯಾಕ್ಸಿಯನ್ನು ಅಭಿವೃದ್ಧಿಪಡಿಸಲು ಚೆನ್ನೈ ಮೂಲದ ಸ್ಟಾರ್ಟ್‌ಅಪ್‌ (ನವೋದ್ಯಮ) ಇಪ್ಲೇನ್‌ ಕಂಪನಿ ನಿರ್ಧರಿಸಿದೆ. ‌
Last Updated 28 ಏಪ್ರಿಲ್ 2024, 15:23 IST
ಇಪ್ಲೇನ್‌ನಿಂದ ಎಲೆಕ್ಟ್ರಿಕ್‌ ಏರ್‌ ಟ್ಯಾಕ್ಸಿ ಅಭಿವೃದ್ಧಿ

2026ಕ್ಕೆ ಭಾರತದಲ್ಲಿ ಎಲೆಕ್ಟ್ರಿಕ್‌ ಏರ್‌ ಟ್ಯಾಕ್ಸಿ: ಇಂಟರ್‌ಗ್ಲೋಬ್‌

ಭಾರತದಲ್ಲಿ 2026ರ ವೇಳೆಗೆ ಎಲೆಕ್ಟ್ರಿಕ್‌ ಏರ್‌ ಟ್ಯಾಕ್ಸಿ ಸೇವೆ ಆರಂಭಿಸುವ ಯೋಜನೆ ಹೊಂದಿರುವುದಾಗಿ ಇಂಟರ್‌ಗ್ಲೋಬಲ್‌ ಎಂಟರ್‌ಪ್ರೈಸಸ್ ಗುರುವಾರ ಹೇಳಿದೆ.
Last Updated 9 ನವೆಂಬರ್ 2023, 15:17 IST
2026ಕ್ಕೆ ಭಾರತದಲ್ಲಿ ಎಲೆಕ್ಟ್ರಿಕ್‌ ಏರ್‌ ಟ್ಯಾಕ್ಸಿ: ಇಂಟರ್‌ಗ್ಲೋಬ್‌

ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿಗೆ ಕತ್ತರಿ: ಗ್ರಾಹಕ, ತಯಾರಕರು ಕಂಗಾಲು

2030ರ ಹೊತ್ತಿಗೆ ದೇಶದ ರಸ್ತೆಗಳಲ್ಲಿ ಸಂಚರಿಸುವ ಶೇ 40ರಷ್ಟು ವಾಹನಗಳು ಬ್ಯಾಟರಿ ಚಾಲಿತವೇ ಆಗಿರಬೇಕು ಎಂಬ ಉದ್ದೇಶ ಹೊಂದಿದ್ದ ಕೇಂದ್ರ ಸರ್ಕಾರ ಆ ನಿಟ್ಟಿನಲ್ಲಿ ಇವಿ ವಾಹನಗಳ ಖರೀದಿಗೆ ಸಬ್ಸಿಡಿ ಘೋಷಿಸಿ ಐದು ವರ್ಷಗಳು ಪೂರ್ಣಗೊಳ್ಳುವುದರೊಳಗಾಗಿ, ಅದನ್ನು ಕಡಿತಗೊಳಿಸಿರುವುದು ತಲ್ಲಣ ಮೂಡಿಸಿದೆ.
Last Updated 20 ಜೂನ್ 2023, 7:56 IST
ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿಗೆ ಕತ್ತರಿ: ಗ್ರಾಹಕ, ತಯಾರಕರು ಕಂಗಾಲು
ADVERTISEMENT
ADVERTISEMENT
ADVERTISEMENT