ಕಾರವಾರದಲ್ಲಿ 24ಕ್ಕೂ ಅಧಿಕ ತಾಸು ವಿದ್ಯುತ್ ಸ್ಥಗಿತ: ನಾಗರಿಕರ ಆಕ್ರೋಶ
ನಗರದ ಹಲವಾರು ಕಡೆಬುಧವಾರ ಬೆಳಿಗ್ಗೆ ಸ್ಥಗಿತವಾದ ವಿದ್ಯುತ್, ಗುರುವಾರ ಮಧ್ಯಾಹ್ನವಾದರೂ ಬಂದಿಲ್ಲ. ಇದರಿಂದಾಗಿ ಹೆಸ್ಕಾಂ, ಸಾರ್ವಜನಿಕರು ಹಾಗೂ ಉದ್ಯಮಿಗಳ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ.Last Updated 13 ಜೂನ್ 2019, 10:53 IST