ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Electronic City

ADVERTISEMENT

ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆ: ದ್ವಿಚಕ್ರ ವಾಹನ ಸಂಚಾರ ನಿರ್ಬಂಧಕ್ಕೆ ಚಿಂತನೆ

ಬೆಂಗಳೂರುನಗರದ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರ ನಿರ್ಬಂಧಿಸುವ ಬಗ್ಗೆ ಚಿಂತನೆ ನಡೆದಿದ್ದು, ಬಿಇಟಿಪಿಎಲ್ ಕಂಪನಿಗೆ ಸಂಚಾರ ಪೊಲೀಸರು ಪತ್ರ ಬರೆದಿದ್ದಾರೆ.
Last Updated 28 ನವೆಂಬರ್ 2022, 19:46 IST
ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆ: ದ್ವಿಚಕ್ರ ವಾಹನ ಸಂಚಾರ ನಿರ್ಬಂಧಕ್ಕೆ ಚಿಂತನೆ

ದರೋಡೆಕೋರರ ಬಂಧನ: ಮೂರೂವರೆ ಕೆ.ಜಿ ಚಿನ್ನಾಭರಣ ಜಪ್ತಿ

* ಪಿಸ್ತೂಲ್ ತೋರಿಸಿ ಬೆದರಿಕೆ * ಕೆಲಸಗಾರನ ಕೈ–ಕಾಲು ಕಟ್ಟಿ ಕೃತ್ಯ
Last Updated 8 ಜುಲೈ 2022, 19:50 IST
ದರೋಡೆಕೋರರ ಬಂಧನ: ಮೂರೂವರೆ ಕೆ.ಜಿ ಚಿನ್ನಾಭರಣ ಜಪ್ತಿ

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ಹೊರಗೆ ಓಡೋಡಿ ಬಂದ ನಿವಾಸಿಗಳು

ಎಲೆಕ್ಟ್ರಾನಿಕ್‌ ಸಿಟಿಯವಸುಂಧರಾ ಲೇಔಟ್‌ನ ವಸತಿ ಸಮುಚ್ಚಯದಲ್ಲಿ ಮಂಗಳವಾರ ಸಂಜೆ ಬೆಂಕಿ ಕಾಣಿಸಿಕೊಂಡಿದೆ.
Last Updated 17 ನವೆಂಬರ್ 2021, 11:27 IST
ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ: ಹೊರಗೆ ಓಡೋಡಿ ಬಂದ ನಿವಾಸಿಗಳು

ಎಲೆಕ್ಟ್ರಾನಿಕ್ ಅಪಘಾತ: ಅತಿವೇಗದಲ್ಲಿದ್ದ ಕಾರು ನಿಯಂತ್ರಿಸಲಾಗಲಿಲ್ಲ ಎಂದ ಆರೋಪಿ

ಇಬ್ಬರ ಸಾವು ಪ್ರಕರಣ; ಆರೋಪಿ ಹೇಳಿಕೆ ಪಡೆದು, ಬಿಡುಗಡೆ
Last Updated 30 ಸೆಪ್ಟೆಂಬರ್ 2021, 18:50 IST
ಎಲೆಕ್ಟ್ರಾನಿಕ್ ಅಪಘಾತ: ಅತಿವೇಗದಲ್ಲಿದ್ದ ಕಾರು ನಿಯಂತ್ರಿಸಲಾಗಲಿಲ್ಲ ಎಂದ ಆರೋಪಿ

ಕಾರು ಯಾಕ್ರೀ ಟೋಯಿಂಗ್‌ ಮಾಡ್ತಿದ್ದೀರಾ: ಪೊಲೀಸರಿಗೇ ಗದರಿದ ಮಹಿಳೆ

ಬೆಂಗಳೂರು: ‘ಕಾರು ನನ್ನದು. ಯಾಕ್ರೀ ಟೋಯಿಂಗ್‌ ಮಾಡ್ತಿದ್ದೀರಾ’... ಮಹಿಳೆಯೊಬ್ಬರು ಸಂಚಾರ ಪೊಲೀ ಸರಿಗೆ ಬುಧವಾರ ಗದರಿದ್ದು ಹೀಗೆ.. ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ಏರ್‌ಟೆಲ್‌ ಮಳಿಗೆಗೆ ಬಂದಿದ್ದ ಮಹಿಳೆ ಕಾರನ್ನು ‘ನೋ ಪಾರ್ಕಿಂಗ್‌’ ಸ್ಥಳದಲ್ಲಿ ನಿಲ್ಲಿಸಿದ್ದರು. ಹೀಗಾಗಿ ಸಂಚಾರ ಪೊಲೀಸರು ಟೋಯಿಂಗ್‌ ಮಾಡಲು ಮುಂದಾದರು. ಇದರಿಂದ ಕೆರಳಿದ ಮಹಿಳೆ ಟೋಯಿಂಗ್‌ ವಾಹನ ಏರಿ ಗಲಾಟೆ ಮಾಡಿದರು.
Last Updated 9 ಸೆಪ್ಟೆಂಬರ್ 2021, 4:38 IST
ಕಾರು ಯಾಕ್ರೀ ಟೋಯಿಂಗ್‌ ಮಾಡ್ತಿದ್ದೀರಾ: ಪೊಲೀಸರಿಗೇ ಗದರಿದ ಮಹಿಳೆ

ಎಲೆಕ್ಟ್ರಾನಿಕ್‌ ಸಿಟಿ: ರಸ್ತೆ ಬಳಕೆ ಶುಲ್ಕ ಹೆಚ್ಚಳ

ನಗರದ ಎಲೆಕ್ಟ್ರಾನಿಕ್‌ ಸಿಟಿ ಮತ್ತು ಅತ್ತಿಬೆಲೆ ನಡುವಣ ರಸ್ತೆ ಬಳಕೆ ಶುಲ್ಕವನ್ನು (ಟೋಲ್‌) ಹೆಚ್ಚಿಸಲಾಗಿದೆ. ಜುಲೈ 1ರಿಂದ ಪರಿಷ್ಕೃತ ಶುಲ್ಕ ಜಾರಿಗೆ ಬರಲಿದೆ.
Last Updated 23 ಜೂನ್ 2021, 20:30 IST
ಎಲೆಕ್ಟ್ರಾನಿಕ್‌ ಸಿಟಿ: ರಸ್ತೆ ಬಳಕೆ ಶುಲ್ಕ ಹೆಚ್ಚಳ

ವಾರಾಂತ್ಯದ ಕರ್ಫ್ಯೂ: ಎಲೆಕ್ಟ್ರಾನಿಕ್ಸ್ ಸಿಟಿಯ ಮೇಲ್ಸೇತುವೆ ಸ್ತಬ್ಧ

ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಾರಾಂತ್ಯದ ಕರ್ಫ್ಯೂ ಹೇರಿಕೆಯಾಗಿರುವಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿಯ ಮೇಲ್ಸೇತುವೆ ಸ್ತಬ್ಧವಾಗಿರುವುದು.
Last Updated 25 ಏಪ್ರಿಲ್ 2021, 6:10 IST
ವಾರಾಂತ್ಯದ ಕರ್ಫ್ಯೂ: ಎಲೆಕ್ಟ್ರಾನಿಕ್ಸ್ ಸಿಟಿಯ ಮೇಲ್ಸೇತುವೆ ಸ್ತಬ್ಧ
err
ADVERTISEMENT

‘ಇ–ಸಿಟಿ ಹಬ್ಬ’ 17ಕ್ಕೆ

ಎಲೆಕ್ಟ್ರಾನಿಕ್‌ ಸಿಟಿ ಕೈಗಾರಿಕಾ ಟೌನ್‌ಷಿಪ್‌ ಪ್ರಾಧಿಕಾರವು (ಎಲ್ಸಿಟಾ) ಇದೇ 17ರಂದು ‘ಇ–ಸಿಟಿ ಹಬ್ಬ’ ಸಾಂಸ್ಕೃತಿಕ ಉತ್ಸವವನ್ನು ಹಮ್ಮಿಕೊಂಡಿದೆ.
Last Updated 14 ಜನವರಿ 2020, 20:11 IST
fallback

ಅತ್ತಿಬೆಲೆ, ಎಲೆಕ್ಟ್ರಾನಿಕ್‌ ಸಿಟಿ ಟೋಲ್‌ ಹೆಚ್ಚಳ

ಜುಲೈ 1ರಿಂದ ಪರಿಷ್ಕೃತ ದರ ಜಾರಿ
Last Updated 25 ಜೂನ್ 2019, 20:04 IST
ಅತ್ತಿಬೆಲೆ, ಎಲೆಕ್ಟ್ರಾನಿಕ್‌ ಸಿಟಿ ಟೋಲ್‌ ಹೆಚ್ಚಳ

ಮೇಲ್ಸೇತುವೆಯಲ್ಲಿ ಭಾರಿ ವಾಹನಗಳ ಓಡಾಟ ಬಂದ್

ರಸ್ತೆ ನಿರ್ವಹಣೆ ಹಾಗೂ ಜಾಯಿಂಟ್ ಅಳವಡಿಕೆ ಕಾಮಗಾರಿ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್‌ ಸಿಟಿ ಮೇಲ್ಸೇತುವೆಯಲ್ಲಿ ಸೋಮವಾರ (ಡಿ.17) ಮಧ್ಯರಾತ್ರಿಯಿಂದ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
Last Updated 17 ಡಿಸೆಂಬರ್ 2018, 19:48 IST
fallback
ADVERTISEMENT
ADVERTISEMENT
ADVERTISEMENT