ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಶೇ 19.6ರಷ್ಟು ಹೆಚ್ಚಳ
Fastag Revenue Toll Collection Increase: 2025-26ರ ಮೊದಲ ತ್ರೈಮಾಸಿಕದಲ್ಲಿ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹದಡಿ (ಇಟಿಸಿ) ಫಾಸ್ಟ್‌ಟ್ಯಾಗ್ ಮೂಲಕ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವು ಶೇ 19.6ರಷ್ಟು ಹೆಚ್ಚಳವಾಗಿದ್ದು, ₹20.68 ಲಕ್ಷ ಕೋಟಿ ಸಂಗ್ರಹಿಸಲಾಗಿದೆ.Last Updated 8 ಜುಲೈ 2025, 12:39 IST