ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

Electronic Voting Machines

ADVERTISEMENT

ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆ: ಪ್ರತ್ಯೇಕ ಮತ ಪಟ್ಟಿ, ಬ್ಯಾಲಟ್ ಪೇಪರ್

’ಮತ ಕಳ್ಳತನದ ಆರೋಪದ ಬೆನ್ನಲ್ಲೇ, ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ
Last Updated 5 ಸೆಪ್ಟೆಂಬರ್ 2025, 0:30 IST
ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆ: ಪ್ರತ್ಯೇಕ ಮತ ಪಟ್ಟಿ, ಬ್ಯಾಲಟ್ ಪೇಪರ್

ಭಾರತದ ಇವಿಎಂಗಳು ಸುರಕ್ಷಿತ: ಚುನಾವಣಾ ಆಯೋಗ ಪ್ರತಿಕ್ರಿಯೆ

ಅಮೆರಿಕ ಗುಪ್ತಚರ ನಿರ್ದೇಶಕಿ ತುಳಸಿ ಗಬಾರ್ಡ್ ಕಳವಳಕ್ಕೆ ಚುನಾವಣಾ ಆಯೋಗ ಪ್ರತಿಕ್ರಿಯೆ
Last Updated 11 ಏಪ್ರಿಲ್ 2025, 15:13 IST
ಭಾರತದ ಇವಿಎಂಗಳು ಸುರಕ್ಷಿತ: ಚುನಾವಣಾ ಆಯೋಗ ಪ್ರತಿಕ್ರಿಯೆ

ಬ್ಯಾಲೆಟ್ ಪೇಪರ್ ಬಗ್ಗೆ ಟ್ರಂಪ್ ಹೇಳಿಕೆ ಬಗ್ಗೆಯೂ ಗಮನ ಕೊಡಿ: ಮೋದಿಗೆ ಕಾಂಗ್ರೆಸ್

ಮತ ಚಲಾವಣೆಗೆ ಮತಯಂತ್ರಗಳ ಬದಲು ಬ್ಯಾಲೆಟ್ ಪೇಪರ್ ಬಳಕೆ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯ ಬಗ್ಗೆಯೂ ಸ್ನೇಹಿತರಾಗಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಗಮನ ಕೊಡಬೇಕು ಎಂದು ಕಾಂಗ್ರೆಸ್ ಇಂದು (ಶನಿವಾರ) ಹೇಳಿದೆ.
Last Updated 22 ಫೆಬ್ರುವರಿ 2025, 12:38 IST
ಬ್ಯಾಲೆಟ್ ಪೇಪರ್ ಬಗ್ಗೆ ಟ್ರಂಪ್ ಹೇಳಿಕೆ ಬಗ್ಗೆಯೂ ಗಮನ ಕೊಡಿ: ಮೋದಿಗೆ ಕಾಂಗ್ರೆಸ್

ದೊಡ್ಡಬಳ್ಳಾಪುರ: ಇಂಜಿನಿಯರ್ ಮನೆಯಲ್ಲಿ ಮತಯಂತ್ರ ಪತ್ತೆ!

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಶನಿವಾರ ಕಟ್ಟಡಗಳನ್ನು ನೆಲಸಮ ಮಾಡುವಾಗ ತಾಲ್ಲೂಕಿನ ಮೋಪರಹಳ್ಳಿ ಗ್ರಾಮದ ಮನೆಯೊಂದರಲ್ಲಿ ಎಲೆಕ್ಟ್ರಾನಿಕ್‌ ಮತಯಂತ್ರದ (ಇವಿಎಂ) ಕಂಟ್ರೋಲ್ ಯೂನಿಟ್‌ಗಳು ಪತ್ತೆ ಆಗಿವೆ.
Last Updated 8 ಜುಲೈ 2023, 23:31 IST
ದೊಡ್ಡಬಳ್ಳಾಪುರ: ಇಂಜಿನಿಯರ್ ಮನೆಯಲ್ಲಿ ಮತಯಂತ್ರ ಪತ್ತೆ!

ಕರ್ನಾಟಕದಲ್ಲಿ ಹೊಸ ಇವಿಎಂಗಳ ಬಳಕೆ: ಚುನಾವಣಾ ಆಯೋಗ

ದಕ್ಷಿಣ ಆಫ್ರಿಕಾದಲ್ಲಿ ಬಳಸಲಾಗಿತ್ತು ಎಂಬ ಕಾಂಗ್ರೆಸ್‌ ಆರೋಪ ತಿರಸ್ಕರಿಸಿದ ಚುನಾವಣಾ ಆಯೋಗ
Last Updated 11 ಮೇ 2023, 15:09 IST
ಕರ್ನಾಟಕದಲ್ಲಿ ಹೊಸ ಇವಿಎಂಗಳ ಬಳಕೆ: ಚುನಾವಣಾ ಆಯೋಗ

ಕಾಂಗ್ರೆಸ್ಸಿಗರೇ, ಇವಿಎಂ ತೋರಿಸಿ ಸೋಲನ್ನು ಮುಚ್ಚಿಕೊಳ್ಳುವುದು ನಿಲ್ಲಿಸಿ: ಬಿಜೆಪಿ

ಕಾಂಗ್ರೆಸ್ಸಿಗರು ಇನ್ನು ಮೇಲಾದರೂ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ತೋರಿಸಿ ನಿಮ್ಮ ಸೋಲನ್ನು ಮುಚ್ಚಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ಕಿಡಿಕಾರಿದೆ.
Last Updated 30 ನವೆಂಬರ್ 2022, 9:09 IST
ಕಾಂಗ್ರೆಸ್ಸಿಗರೇ, ಇವಿಎಂ ತೋರಿಸಿ ಸೋಲನ್ನು ಮುಚ್ಚಿಕೊಳ್ಳುವುದು ನಿಲ್ಲಿಸಿ: ಬಿಜೆಪಿ

ಇವಿಎಂ ಕುರಿತ ಹೇಳಿಕೆಗಳ ಪರಿಣಾಮಗಳ ಅರಿವು ಇರಲಿ: ಸುಪ್ರೀಂ ಕೋರ್ಟ್

ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ತಿರುಚಲಾಗಿದೆ ಎಂದು ‘ಆಧಾರರಹಿತ ಹೇಳಿಕೆ’ ನೀಡುವವವರಿಗೆ, ಅದರ ಪ್ರತಿಕೂಲ ಪರಿಣಾಮಗಳ ಅರಿವೂ ಇರಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಭಿಪ್ರಾಯಪಟ್ಟಿತು.
Last Updated 28 ನವೆಂಬರ್ 2022, 20:11 IST
ಇವಿಎಂ ಕುರಿತ ಹೇಳಿಕೆಗಳ ಪರಿಣಾಮಗಳ ಅರಿವು ಇರಲಿ: ಸುಪ್ರೀಂ ಕೋರ್ಟ್
ADVERTISEMENT

ಇವಿಎಂ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಅರ್ಜಿದಾರರು, ಕೇಂದ್ರ ಕಾನೂನು ಸಚಿವಾಲಯವನ್ನು ಪ್ರತಿವಾದಿಯನ್ನಾಗಿಸಿ ಇವಿಎಂ ಬಳಕೆಯ ಕಾಯ್ದೆಯನ್ನು ಅನೂರ್ಜಿತ, ಕಾನೂನುಬಾಹಿರ ಮತ್ತು ಅಸಂವಿಧಾನಿಕವೆಂದು ಘೋಷಿಸಬೇಕೆಂದು ಕೋರಿದ್ದರು.
Last Updated 12 ಆಗಸ್ಟ್ 2022, 11:13 IST
ಇವಿಎಂ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಇವಿಎಂಗಳು ಭಾರತದ ಹೆಮ್ಮೆ: ಮುಖ್ಯ ಚುನಾವಣಾ ಆಯುಕ್ತ ಸುಶೀಲ್‌ ಚಂದ್ರ

ನಿಖರ, ಕ್ಷಿಪ್ರ ಫಲಿತಾಂಶ ನೀಡುತ್ತಿರುವ ವಿದ್ಯುನ್ಮಾನ ಮತಯಂತ್ರಗಳು (ಇವಿಎಂಗಳು) ಭಾರತದ ಹೆಮ್ಮೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್‌ ಚಂದ್ರ ಅವರು ಅಭಿಪ್ರಾಯಪಟ್ಟಿದ್ದಾರೆ.
Last Updated 30 ಏಪ್ರಿಲ್ 2022, 4:06 IST
ಇವಿಎಂಗಳು ಭಾರತದ ಹೆಮ್ಮೆ: ಮುಖ್ಯ ಚುನಾವಣಾ ಆಯುಕ್ತ ಸುಶೀಲ್‌ ಚಂದ್ರ

19 ಲಕ್ಷ ಇವಿಎಂ ನಾಪತ್ತೆ! ವಿಧಾನಸಭೆಯಲ್ಲಿ ಗಂಭೀರ ಚರ್ಚೆ

ಚುನಾವಣಾ ವ್ಯವಸ್ಥೆ ಸುಧಾರಣೆ–ವಿಧಾನಸಭೆಯಲ್ಲಿ ಗಂಭೀರ ಚರ್ಚೆ
Last Updated 29 ಮಾರ್ಚ್ 2022, 18:40 IST
19 ಲಕ್ಷ ಇವಿಎಂ ನಾಪತ್ತೆ! ವಿಧಾನಸಭೆಯಲ್ಲಿ ಗಂಭೀರ ಚರ್ಚೆ
ADVERTISEMENT
ADVERTISEMENT
ADVERTISEMENT