ತುರ್ತು ನಿಧಿ ಎಂಬ ಭವಿಷ್ಯದ ಆಪದ್ಬಾಂಧವ: ಹಣ ಕೂಡಿಡುವುದು ಹೇಗೆ?
Financial Planning: ಜೀವನದಲ್ಲಿ ಹಣಕಾಸಿನ ಅನಿಶ್ಚಿತತೆಗಳು ಯಾವಾಗ ಬೇಕಾದರೂ ಎದುರಾಗಬಹುದು. ಉದ್ಯೋಗ ನಷ್ಟ, ಆಸ್ಪತ್ರೆ ವೆಚ್ಚಗಳಂತಹ ಸಮಸ್ಯೆಗಳನ್ನು ಎದುರಿಸಲು ಮದ್ಯಮ ವರ್ಗದ ಜನರಿಗೆ ತುರ್ತು ನಿಧಿ ಅತ್ಯಂತ ಅಗತ್ಯವಾಗಿದೆ ಎಂದು ಈ ಲೇಖನ ವಿವರಿಸುತ್ತದೆ.Last Updated 2 ಫೆಬ್ರುವರಿ 2026, 5:56 IST