ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

emergency landing

ADVERTISEMENT

ಟೇಕ್ ಆಫ್ ಆದ ಬಳಿಕ ಕಳಚಿದ ಚಕ್ರ; ಸ್ಪೈಸ್‌ ಜೆಟ್‌ ವಿಮಾನ ತುರ್ತು ಭೂಸ್ಪರ್ಶ

SpiceJet Flight Incident: ಕಾಂಡ್ಲಾ ವಿಮಾನ ನಿಲ್ದಾಣದಿಂದ ಟೇಕ್ ಆದ ನಂತರ ವಿಮಾನದ ಚಕ್ರ ಕಳಚಿ ಬಿದ್ದ ಕಾರಣ ಸ್ಪೈಸ್ ಜೆಟ್ ವಿಮಾನ, ಮುಂಬೈಯಲ್ಲಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ವರದಿಯಾಗಿದೆ.
Last Updated 12 ಸೆಪ್ಟೆಂಬರ್ 2025, 13:10 IST
ಟೇಕ್ ಆಫ್ ಆದ ಬಳಿಕ ಕಳಚಿದ ಚಕ್ರ; ಸ್ಪೈಸ್‌ ಜೆಟ್‌ ವಿಮಾನ ತುರ್ತು ಭೂಸ್ಪರ್ಶ

ಡೆಲ್ಟಾದ ಬೋಯಿಂಗ್ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ: ತುರ್ತು ಭೂಸ್ಪರ್ಶ

Delta's Boeing : ಲಾಸ್ ಏಂಜಲೀಸ್: ಡೆಲ್ಟಾ ಏರ್‌ಲೈನ್ಸ್‌ ವಿಮಾನಯಾನ ಸಂಸ್ಥೆಗೆ ಸೇರಿದ ಬೋಯಿಂಗ್‌ 767 ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ...
Last Updated 20 ಜುಲೈ 2025, 3:17 IST
ಡೆಲ್ಟಾದ ಬೋಯಿಂಗ್ ವಿಮಾನದಲ್ಲಿ ಕಾಣಿಸಿಕೊಂಡ ಬೆಂಕಿ: ತುರ್ತು ಭೂಸ್ಪರ್ಶ

ಮೇಡೇ..ಮೇಡೇ: ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಇಂಡಿಗೊ ವಿಮಾನ

Flight Emergency: ಗುವಾಹಟಿಯಿಂದ ಚೆನ್ನೈಗೆ ಹೊರಟಿದ್ದ ಇಂಡಿಗೊ ವಿಮಾನವು ‘ಇಂಧನ ಕೊರತೆ’ಯಿಂದಾಗಿ ಗುರುವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.
Last Updated 21 ಜೂನ್ 2025, 13:29 IST
ಮೇಡೇ..ಮೇಡೇ: ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಇಂಡಿಗೊ ವಿಮಾನ

'ಟರ್ಬ್ಯುಲೆನ್ಸ್‌'ಗೆ ಸಿಲುಕಿದ್ದ ಇಂಡಿಗೊ ವಿಮಾನ; ಸುರಕ್ಷಿತ ಲ್ಯಾಂಡಿಂಗ್

IndiGo Flight Safety: ಗೋವಾದಿಂದ ಲಖನೌಗೆ ಹೋಗಿದ್ದ ಇಂಡಿಗೊ ವಿಮಾನವು ಸೋಮವಾರದಂದು ಪ್ರತಿಕೂಲ ಹವಾಮಾನದಿಂದಾಗಿ 'ಟರ್ಬ್ಯುಲೆನ್ಸ್‌'ಗೆ (ಗಾಳಿಯ ತೀವ್ರ ಏರಿಳಿತದಿಂದ ಆಗುವ ಪ್ರಕ್ಷುಬ್ಧತೆ) ಸಿಲುಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 17 ಜೂನ್ 2025, 10:01 IST
'ಟರ್ಬ್ಯುಲೆನ್ಸ್‌'ಗೆ ಸಿಲುಕಿದ್ದ ಇಂಡಿಗೊ ವಿಮಾನ; ಸುರಕ್ಷಿತ ಲ್ಯಾಂಡಿಂಗ್

ದೆಹಲಿಗೆ ಹೊರಟಿದ್ದ Indigo ವಿಮಾನಕ್ಕೆ ಬಾಂಬ್ ಬೆದರಿಕೆ; ನಾಗ್ಪುರದಲ್ಲಿ ಲ್ಯಾಂಡ್

Indigo Flight Emergency: ಮಸ್ಕತ್‌ನಿಂದ ಕೊಚ್ಚಿ ಮಾರ್ಗವಾಗಿ ದೆಹಲಿಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
Last Updated 17 ಜೂನ್ 2025, 9:28 IST
ದೆಹಲಿಗೆ ಹೊರಟಿದ್ದ Indigo ವಿಮಾನಕ್ಕೆ ಬಾಂಬ್ ಬೆದರಿಕೆ; ನಾಗ್ಪುರದಲ್ಲಿ ಲ್ಯಾಂಡ್

ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ: ಥಾಯ್ಲೆಂಡ್‌ನಲ್ಲಿ ತುರ್ತು ಲ್ಯಾಂಡ್‌

Flight Emergency: ಫುಕೆಟ್‌ನಿಂದ ದೆಹಲಿಗೆ ಹಾರುತ್ತಿದ್ದ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, 156 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ.
Last Updated 13 ಜೂನ್ 2025, 6:52 IST
ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ: ಥಾಯ್ಲೆಂಡ್‌ನಲ್ಲಿ ತುರ್ತು ಲ್ಯಾಂಡ್‌

ಕೇದಾರನಾಥ| ಹೆದ್ದಾರಿಯಲ್ಲೇ ಹೆಲಿಕಾಪ್ಟರ್‌ ಭೂಸ್ಪರ್ಶ: ಪ್ರಯಾಣಿಕರು ಸುರಕ್ಷಿತ

Helicopter Emergency: ತಾಂತ್ರಿಕ ದೋಷದಿಂದ ಹೆದ್ದಾರಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ಪೈಲಟ್‌ ಹಾಗೂ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ
Last Updated 7 ಜೂನ್ 2025, 11:12 IST
ಕೇದಾರನಾಥ| ಹೆದ್ದಾರಿಯಲ್ಲೇ ಹೆಲಿಕಾಪ್ಟರ್‌ ಭೂಸ್ಪರ್ಶ: ಪ್ರಯಾಣಿಕರು ಸುರಕ್ಷಿತ
ADVERTISEMENT

ಮಾಸ್ಕೋಗೆ ತೆರಳುತ್ತಿದ್ದ Aeroflot ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ​​​

Aeroflot Emergency Landing: ಬ್ಯಾಂಕಾಕ್‌ನಿಂದ ಮಾಸ್ಕೊಗೆ ತೆರಳುತ್ತಿದ್ದ ರಷ್ಯಾ ಮೂಲದ ಏರೋಫ್ಲೋಟ್ ವಿಮಾನ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಮೂಲಗಳು ತಿಳಿಸಿವೆ.
Last Updated 6 ಮೇ 2025, 12:55 IST
ಮಾಸ್ಕೋಗೆ ತೆರಳುತ್ತಿದ್ದ  Aeroflot ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ​​​

ಬಾಂಬ್‌ ಬೆದರಿಕೆ: ರೋಮ್‌ನಲ್ಲಿ ಇಳಿದ ನ್ಯೂಯಾರ್ಕ್–ದೆಹಲಿ ವಿಮಾನ

ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಅಮೆರಿಕ ಏರ್‌ಲೈನ್ಸ್‌ಗೆ ಸೇರಿದ ವಿಮಾನವನ್ನು ಬಾಂಬ್‌ ಬೆದರಿಕೆ ಕಾರಣದಿಂದಾಗಿ ರೋಮ್‌ನಲ್ಲಿ ಇಳಿಸಲಾಯಿತು. ನಂತರ ವಿಮಾನದಲ್ಲಿ ಕೂಲಂಕಷ ತಪಾಸಣೆ ನಡೆಸಿ, ಮರು ಹಾರಾಟಕ್ಕೆ ಅನುಮತಿ ನೀಡಲಾಗಿದೆ
Last Updated 24 ಫೆಬ್ರುವರಿ 2025, 13:20 IST
ಬಾಂಬ್‌ ಬೆದರಿಕೆ: ರೋಮ್‌ನಲ್ಲಿ ಇಳಿದ ನ್ಯೂಯಾರ್ಕ್–ದೆಹಲಿ ವಿಮಾನ

ತಾಂತ್ರಿಕ ದೋಷ: ಬಾಂಗ್ಲಾದ ವಿಮಾನ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ

ಢಾಕಾದಿಂದ ದುಬೈಗೆ 12 ಸಿಬ್ಬಂದಿ ಸೇರಿ 396 ಪ್ರಯಾಣಿಕರನ್ನು ಹೊತ್ತೊಯ್ಯತ್ತಿದ್ದ ಬಾಂಗ್ಲಾದೇಶದ ‘ಬಿಮನ್ ಬಾಂಗ್ಲಾದೇಶ್‌ ಏರ್‌ಲೈನ್ಸ್‌’ ವಿಮಾನವು ತಾಂತ್ರಿಕ ದೋಷದಿಂದ ಮಹಾರಾಷ್ಟ್ರದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಫೆಬ್ರುವರಿ 2025, 6:02 IST
ತಾಂತ್ರಿಕ ದೋಷ: ಬಾಂಗ್ಲಾದ ವಿಮಾನ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ
ADVERTISEMENT
ADVERTISEMENT
ADVERTISEMENT