ಕನಿಷ್ಠ ₹7,500 ಪಿಂಚಣಿ ನೀಡಲು ನಿವೃತ್ತ ನೌಕರರ ಆಗ್ರಹ, ಪ್ರತಿಭಟನೆ
Retired Employees Protest: ಬೆಂಗಳೂರಿನಲ್ಲಿ ಇಪಿಎಸ್–95 ನಿವೃತ್ತ ನೌಕರರ ಸಂಘದ ಸದಸ್ಯರು ಕನಿಷ್ಠ ₹7,500 ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭವಿಷ್ಯ ನಿಧಿ ಕಚೇರಿ ಎದುರು ಪ್ರತಿಭಟನೆ ನಡೆಸಿದರುLast Updated 29 ಆಗಸ್ಟ್ 2025, 10:43 IST