ಗುರುವಾರ, 3 ಜುಲೈ 2025
×
ADVERTISEMENT

Employer

ADVERTISEMENT

ಮೂಡಿಗೆರೆ: ಶಿಕ್ಷಣಾಧಿಕಾರಿ ಕಚೇರಿ ಅಧೀಕ್ಷಕಿ ರಮಣಿಗೆ ಬೀಳ್ಕೊಡುಗೆ

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಅಧೀಕ್ಷಕಿಯಾಗಿ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸಿದ ಎಂ. ರಮಣಿ ಅವರು ವಯೋ ನಿವೃತ್ತಿ ಹೊಂದಿದ್ದು, ಸೋಮವಾರ ಬೀಳ್ಕೊಡುಗೆ ಸಮಾರಂಭ ನಡೆಯಿತು.
Last Updated 2 ಜೂನ್ 2025, 12:39 IST
ಮೂಡಿಗೆರೆ: ಶಿಕ್ಷಣಾಧಿಕಾರಿ ಕಚೇರಿ ಅಧೀಕ್ಷಕಿ ರಮಣಿಗೆ ಬೀಳ್ಕೊಡುಗೆ

ಲಿಂಗಸುಗೂರು: ಪೌರಸೇವಾ ನೌಕರರ ಸಂಘಕ್ಕೆ ನೇಮಕ

ಪುರಸಭೆ ಸಭಾಭವನದಲ್ಲಿ ಬುಧವಾರ ನಡೆದ ಸಭೆಯಲ್ಲಿ ಪೌರಸೇವಾ ನೌಕರರ ಸಂಘದ ಪಟ್ಟಣ ಶಾಖೆಗೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ನೇಮಕ ಮಾಡಲಾಯಿತು
Last Updated 28 ಮೇ 2025, 13:02 IST
ಲಿಂಗಸುಗೂರು: ಪೌರಸೇವಾ ನೌಕರರ ಸಂಘಕ್ಕೆ ನೇಮಕ

ಪಿಎಫ್‌ ಹಣ ಹಿಂಪಡೆಯುವಿಕೆ ನಿಯಮ ಸರಳೀಕರಣ

ಭವಿಷ್ಯ ನಿಧಿ ಹಣ ಹಿಂಪಡೆಯುವ ವೇಳೆ ಚಂದಾದಾರರು ಇನ್ನು ಮುಂದೆ ಆನ್‌ಲೈನ್‌ನಲ್ಲಿ ರದ್ದು ಮಾಡಲಾದ ಚೆಕ್‌ ಅನ್ನು ಅಪ್‌ಲೋಡ್‌ ಮಾಡಬೇಕಿಲ್ಲ. ಜೊತೆಗೆ, ಅವರ ಬ್ಯಾಂಕ್‌ ಖಾತೆಯನ್ನು ಉದ್ಯೋಗದಾತ ಸಂಸ್ಥೆಯು ದೃಢೀಕರಿಸುವ ಅಗತ್ಯವಿಲ್ಲ ಎಂದು ನೌಕರರ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಗುರುವಾರ ತಿಳಿಸಿದೆ.
Last Updated 3 ಏಪ್ರಿಲ್ 2025, 15:42 IST
ಪಿಎಫ್‌ ಹಣ ಹಿಂಪಡೆಯುವಿಕೆ ನಿಯಮ ಸರಳೀಕರಣ

ಗರಿಷ್ಠ ಪಿಂಚಣಿ: ದಾಖಲೆ ಸಲ್ಲಿಕೆ ಅವಧಿ ಜ. 31ರವರೆಗೆ ವಿಸ್ತರಣೆ

ಉದ್ಯೋಗಿ ಪಿಂಚಣಿ ಯೋಜನೆ 1995ರ ಅಡಿ ಗರಿಷ್ಠ ಪಿಂಚಣಿ ಕೋರಿ ಉದ್ಯೋಗಿಗಳು ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಉದ್ಯೋಗದಾತ ಸಂಸ್ಥೆಗಳು ವೇತನದ ವಿವರ ಹಾಗೂ ಇತರೆ ದಾಖಲೆಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡುವ ಅವಧಿಯನ್ನು ಇಪಿಎಫ್ಒ ಮುಂದಿನ ವರ್ಷದ ಜನವರಿ 31ರ ವರೆಗೆ ವಿಸ್ತರಿಸಿದೆ.
Last Updated 18 ಡಿಸೆಂಬರ್ 2024, 12:23 IST
ಗರಿಷ್ಠ ಪಿಂಚಣಿ: ದಾಖಲೆ ಸಲ್ಲಿಕೆ ಅವಧಿ ಜ. 31ರವರೆಗೆ ವಿಸ್ತರಣೆ

Intel | 18 ಸಾವಿರ ಸಿಬ್ಬಂದಿ ಕಡಿತಕ್ಕೆ ಮುಂದಾದ ಇಂಟೆಲ್‌ ಕಂಪನಿ

ಅಮೆರಿಕದ ಎಲೆಕ್ಟ್ರಾನಿಕ್ ಚಿಪ್‌ ತಯಾರಿಕಾ ಕಂಪನಿ ಇಂಟೆಲ್‌, ಮುಂಬರುವ ದಿನಗಳಲ್ಲಿ ಜಾಗತಿಕವಾಗಿ 18 ಸಾವಿರ ಸಿಬ್ಬಂದಿ ವಜಾಗೊಳಿಸಲು ನಿರ್ಧರಿಸಿದೆ.
Last Updated 2 ಆಗಸ್ಟ್ 2024, 11:23 IST
Intel | 18 ಸಾವಿರ ಸಿಬ್ಬಂದಿ ಕಡಿತಕ್ಕೆ ಮುಂದಾದ ಇಂಟೆಲ್‌ ಕಂಪನಿ

815 ಅಧಿಕಾರಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

ಐದು ವರ್ಷಗಳ ಪ್ರಗತಿ ವಿವರ ನೀಡಿದ ಭ್ರಷ್ಟಾಚಾರ ನಿಗ್ರಹ ದಳ
Last Updated 24 ಫೆಬ್ರುವರಿ 2021, 16:25 IST
fallback

ಸರ್ಕಾರದಿಂದ ನೌಕರರ ‘ನಡತೆ’ ನಿಯಮಕ್ಕೆ ಆಕ್ಷೇಪ: ‘ಗುಲಾಮಗಿರಿ ಹೇರಲು ಹೊರಟ ಸರ್ಕಾರ’

ಸರ್ಕಾರಿ ನೌಕರರು ಪಾಲಿಸಬೇಕಾದ ‘ಶಿಷ್ಟಾಚಾರ’ಗಳಿಗೆ ಸಂಬಂಧಿಸಿದಂತೆ ಜಾರಿಯಲ್ಲಿದ್ದ ನಿಯಮ ಗಳನ್ನು ಪರಿಷ್ಕರಿಸಿ ರಾಜ್ಯ ಸರ್ಕಾರ ‘ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು– 2020’ರ ಕರಡು ರೂಪಿಸಿದ್ದು, ಅದರಲ್ಲಿರುವ ಕೆಲವು ಅಂಶಗಳಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕರಡು ನಿಯಮಗಳಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ 15 ದಿನಗಳ ಕಾಲಾವಕಾಶ ನೀಡಿದೆ.
Last Updated 28 ಅಕ್ಟೋಬರ್ 2020, 19:39 IST
ಸರ್ಕಾರದಿಂದ ನೌಕರರ ‘ನಡತೆ’ ನಿಯಮಕ್ಕೆ ಆಕ್ಷೇಪ: ‘ಗುಲಾಮಗಿರಿ ಹೇರಲು ಹೊರಟ ಸರ್ಕಾರ’
ADVERTISEMENT

ಕೋವಿಡ್-19 ಹೆಸರಿನಲ್ಲಿ ಉದ್ಯೋಗಿಗೆ ಸಂಬಳ ಕಡಿತ ಅಥವಾ ಕೆಲಸದಿಂದ ತೆಗೆಯುವಂತಿಲ್ಲ!

ಕೋವಿಡ್-19ಗೆ ಪಶ್ಚಿಮ ಬಂಗಾಳದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಮೃತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಈ ಬೆನ್ನಲ್ಲೇ ಕೇಂದ್ರ ಸರ್ಕಾರವು ಖಾಸಗಿ ಮತ್ತು ಸಾರ್ವಜನಿಕ ರಂಗದ ಉದ್ಯೋಗಸ್ಥರಿಗೆ ಸಲಹೆಯನ್ನು ನೀಡಿದೆ.
Last Updated 23 ಮಾರ್ಚ್ 2020, 14:51 IST
ಕೋವಿಡ್-19 ಹೆಸರಿನಲ್ಲಿ ಉದ್ಯೋಗಿಗೆ ಸಂಬಳ ಕಡಿತ ಅಥವಾ ಕೆಲಸದಿಂದ ತೆಗೆಯುವಂತಿಲ್ಲ!

ಹಾವೇರಿ: ಉದ್ಯೋಗಾಕಾಂಕ್ಷಿಯೇ ಈಗ ಉದ್ಯೋಗದಾತ

ಸವಣೂರ ಪಟ್ಟಣದ ಹಾಲೊ ಬ್ಲಾಕ್‌ ಉದ್ಯಮಿ ಅಬ್ದುಲ್ ಘನಿ ಖಾನ್ ಚೆಂಗೇಸ್‌ ಖಾನ್ ಖಾಂಜಾದೆ
Last Updated 29 ಆಗಸ್ಟ್ 2018, 11:18 IST
ಹಾವೇರಿ: ಉದ್ಯೋಗಾಕಾಂಕ್ಷಿಯೇ ಈಗ ಉದ್ಯೋಗದಾತ
ADVERTISEMENT
ADVERTISEMENT
ADVERTISEMENT