ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

engineering college

ADVERTISEMENT

UBDT ಕಾಲೇಜಿನಲ್ಲಿ ಸೀಟು ಮಾರಾಟ ಆರೋಪ: ಸೆ.24ರಂದು ವಿದ್ಯಾರ್ಥಿಗಳ ಸಮಾವೇಶ

'ಯುಬಿಡಿಟಿ ಕಾಲೇಜಿನಲ್ಲಿ ಸೀಟು ಮಾರಾಟ ಮಾಡಲಾಗುತ್ತಿದೆ’ ಎಂದು ಆರೋಪಿಸಿರುವ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್ ಆರ್ಗನೈಸೇಷನ್‌(ಎಐಡಿಎಸ್‌ಒ), ಸೆ.24ರಂದು ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ವಿದ್ಯಾರ್ಥಿಗಳ ಸಮಾವೇಶ ಹಮ್ಮಿಕೊಂಡಿದೆ.
Last Updated 21 ಸೆಪ್ಟೆಂಬರ್ 2024, 14:31 IST
UBDT ಕಾಲೇಜಿನಲ್ಲಿ ಸೀಟು ಮಾರಾಟ ಆರೋಪ: ಸೆ.24ರಂದು ವಿದ್ಯಾರ್ಥಿಗಳ ಸಮಾವೇಶ

ಕಾಲೇಜು ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ: ಆಡಳಿತ ಮಂಡಳಿ ವಿರುದ್ಧ ದೂರು

‘ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿರುವ ಎಸ್.ಆರ್. ಗುಡ್ಲವಲ್ಲೇರು ಎಂಜಿನಿಯರಿಂಗ್ ಕಾಲೇಜಿನ ಮಹಿಳೆಯರ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಅಡಗಿಸಿಡಲಾಗಿದೆ ಎನ್ನಲಾದ ಪ್ರಕರಣದಲ್ಲಿ ಆಡಳಿತ ಮಂಡಳಿಯು ದೂರು ನೀಡಿದ ವಿದ್ಯಾರ್ಥಿನಿಯರ ಮೇಲೆ ಒತ್ತಡ ಹೇರುತ್ತಿದೆ’ ಎಂದು ವಿದ್ಯಾರ್ಥಿಗಳು ದೂರು ನೀಡಿದ್ದಾರೆ.
Last Updated 30 ಆಗಸ್ಟ್ 2024, 13:59 IST
ಕಾಲೇಜು ಮಹಿಳಾ ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ: ಆಡಳಿತ ಮಂಡಳಿ ವಿರುದ್ಧ ದೂರು

ಎಂಜಿನಿಯರಿಂಗ್‌ ಪದವೀಧರರಿಗೆ ವಾರ್ಷಿಕ ₹12 ಲಕ್ಷ ವೇತನ: ಐ.ಟಿ ಕಂಪನಿ ಕಾಗ್ನಿಜೆಂಟ್

ಹೊಸದಾಗಿ ಕೆಲಸಕ್ಕೆ ಸೇರಲಿರುವ ಎಂಜಿನಿಯರಿಂಗ್‌ ಪದವೀಧರರಿಗೆ ₹4 ಲಕ್ಷದಿಂದ ₹12 ಲಕ್ಷದ ವರೆಗೆ ವಾರ್ಷಿಕ ವೇತನ ನೀಡುವುದಾಗಿ ಅಮೆರಿಕದ ಪ್ರಮುಖ ಐ.ಟಿ ಕಂಪನಿ ಕಾಗ್ನಿಜೆಂಟ್‌ ಭಾನುವಾರ ತಿಳಿಸಿದೆ.
Last Updated 18 ಆಗಸ್ಟ್ 2024, 13:54 IST
ಎಂಜಿನಿಯರಿಂಗ್‌ ಪದವೀಧರರಿಗೆ ವಾರ್ಷಿಕ ₹12 ಲಕ್ಷ ವೇತನ: ಐ.ಟಿ ಕಂಪನಿ ಕಾಗ್ನಿಜೆಂಟ್

ಕಾರವಾರ: ಬೋಧಕರಿಲ್ಲದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು

ರಾಜ್ಯದ ಗಡಿಭಾಗದಲ್ಲಿರುವ ಕಾಲೇಜಿನಲ್ಲಿ ಶೇ10ರಷ್ಟು ಸಿಬ್ಬಂದಿ
Last Updated 6 ಆಗಸ್ಟ್ 2024, 5:06 IST
ಕಾರವಾರ: ಬೋಧಕರಿಲ್ಲದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು

ಸಂಗತ: ಎಂಜಿನಿಯರಿಂಗ್‌ ಕೋರ್ಸ್‌– ಇರಲಿ ವಿವೇಚನೆ

ಆಸಕ್ತಿ, ಕಲಿಕಾ ಸಾಮರ್ಥ್ಯ, ಆರ್ಥಿಕ ಪರಿಸ್ಥಿತಿ ಎಲ್ಲವನ್ನೂ ಗಣನೆಗೆ ತೆಗೆದುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗುತ್ತದೆ
Last Updated 25 ಜೂನ್ 2024, 19:28 IST
ಸಂಗತ: ಎಂಜಿನಿಯರಿಂಗ್‌ ಕೋರ್ಸ್‌– ಇರಲಿ ವಿವೇಚನೆ

ಸಂಗತ | ಎಂಜಿನಿಯರಿಂಗ್: ಕಾಟಾಚಾರದ ‘ಚಟುವಟಿಕೆ’

ಉತ್ತಮ ಉದ್ದೇಶದಿಂದ ಜಾರಿಗೆ ತರಲಾದ ‘ಚಟುವಟಿಕೆ ಪಾಯಿಂಟ್‌’ ಗಳಿಸುವ ಉಪಕ್ರಮವು ವಿದ್ಯಾರ್ಥಿಗಳಿಗೆ ಬೇಡವಾದ ಕಸರತ್ತಾಗಿ ಮಾತ್ರ ಉಳಿದುಕೊಂಡಿದೆ
Last Updated 19 ಮೇ 2024, 23:30 IST
ಸಂಗತ | ಎಂಜಿನಿಯರಿಂಗ್: ಕಾಟಾಚಾರದ ‘ಚಟುವಟಿಕೆ’

ಆನೇಕಲ್ | ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು

ತಾಲ್ಲೂಕಿನ ಹಿಲೀಲಗೆಯಲ್ಲಿರುವ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ.
Last Updated 17 ಮೇ 2024, 9:24 IST
ಆನೇಕಲ್ | ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು
ADVERTISEMENT

ಹುಬ್ಬಳ್ಳಿ | BVB ಕಾಲೇಜು ವಿದ್ಯಾರ್ಥಿನಿಗೆ ಚಾಕು ಇರಿದು ಕೊಲೆ ಮಾಡಿದ ಸಹಪಾಠಿ

ಹುಬ್ಬಳ್ಳಿ: ನಗರದ ಬಿವಿಬಿ ಕಾಲೇಜು ಆವರಣದಲ್ಲಿ ಗುರುವಾರ ಸಂಜೆ ಸಹಪಾಠಿಯೇ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.
Last Updated 18 ಏಪ್ರಿಲ್ 2024, 15:28 IST
ಹುಬ್ಬಳ್ಳಿ | BVB ಕಾಲೇಜು ವಿದ್ಯಾರ್ಥಿನಿಗೆ ಚಾಕು ಇರಿದು ಕೊಲೆ ಮಾಡಿದ ಸಹಪಾಠಿ

ಎಂಜಿನಿಯರಿಂಗ್‌ನಲ್ಲೂ ‘ಸೀಟ್‌ ಬ್ಲಾಕಿಂಗ್‌’ ದಂಧೆ

ಪ್ರತಿಷ್ಠಿತ ಕಾಲೇಜುಗಳಲ್ಲೂ ಶೇ 60ರಷ್ಟು ಉಳಿಕೆ: ಸಚಿವ ಸುಧಾಕರ್ ಶಂಕೆ
Last Updated 13 ಅಕ್ಟೋಬರ್ 2023, 15:19 IST
ಎಂಜಿನಿಯರಿಂಗ್‌ನಲ್ಲೂ ‘ಸೀಟ್‌ ಬ್ಲಾಕಿಂಗ್‌’ ದಂಧೆ

ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಕಡಿವಾಣಕ್ಕೆ ನಿಯಮ: ಸಚಿವ ಎಂ.ಸಿ. ಸುಧಾಕರ್

ಬೆಂಗಳೂರು: ನಗರ ಪ್ರದೇಶಗಳಲ್ಲಿ ಅಧಿಕ ಸಂಖ್ಯೆಯಲ್ಲಿ ತಲೆ ಎತ್ತುತ್ತಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಕಡಿವಾಣ ಹಾಕಲು ಸೂಕ್ತ ನಿಯಮ ರೂಪಿಸುವ ಚಿಂತನೆ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಹೇಳಿದರು.
Last Updated 4 ಅಕ್ಟೋಬರ್ 2023, 14:48 IST
ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಕಡಿವಾಣಕ್ಕೆ ನಿಯಮ: ಸಚಿವ ಎಂ.ಸಿ. ಸುಧಾಕರ್
ADVERTISEMENT
ADVERTISEMENT
ADVERTISEMENT