ಚಿಂತಾಮಣಿಯಲ್ಲಿನ ನೂತನ ಎಂಜನಿಯರಿಂಗ್ ಕಾಲೇಜು ಕಟ್ಟಡದ ರಸ್ತೆ ಕಾಮಗಾರಿಯನ್ನು ಸಚಿವ ಡಾ.ಎಂ.ಸಿ.ಸುಧಾಕರ್ ಪರಿಶೀಲನೆ.
ಚಿಂತಾಮಣಿ-ಬೆಂಗಳೂರು ರಸ್ತೆಯ ಎತ್ತರ ಪ್ರದೇಶದಲ್ಲಿ ಕಾಲೇಜು ಆರಂಭವಾಗುತ್ತಿರುವುದು ಸಂತಸ ತಂದಿದೆ. ನಗರ ಸೌಂದರ್ಯಕ್ಕೆ ಮತ್ತೊಂದು ಕಟ್ಟಡ ಸೇರ್ಪಡೆಯಾಗಲಿದೆ. ರಾಜ್ಯದಲ್ಲೇ ಉತ್ತಮ ಕಟ್ಟಡವಾಗಿ ಮೂಡಿಬರಲಿ
ಕೆ.ವಿ.ಚೌಡಪ್ಪ ನಿವೃತ್ತ ಶಿಕ್ಷಕ
ನೂತನ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಎರಡು ವರ್ಷಗಳಲ್ಲಿ ಸುಸಜ್ಜಿತ ಕಾಲೇಜು ಕ್ಯಾಂಪಸ್ ನಿರ್ಮಾಣ ಮಾಡಲಾಗುವುದು