ಟೆಸ್ಟ್ ಕ್ರಿಕೆಟ್ | ಕಿವೀಸ್‌ಗೆ ಮಣಿದ ಇಂಗ್ಲೆಂಡ್; ಟಿಮ್ ಸೌಥಿಗೆ ಜಯದ ವಿದಾಯ
ಮಿಚೆಲ್ ಸ್ಯಾಂಟನರ್ (85ಕ್ಕೆ 4) ಅವರ ಬೌಲಿಂಗ್ ದಾಳಿಯ ನೆರವಿನಿಂದ ಆತಿಥೇಯ ನ್ಯೂಜಿಲೆಂಡ್, ಇಲ್ಲಿ ನಡೆದ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 423 ರನ್‌ಗಳಿಂದ ಮಣಿಸಿತು.Last Updated 18 ಡಿಸೆಂಬರ್ 2024, 0:48 IST