ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

English learning

ADVERTISEMENT

ILETS– ಇಂಗ್ಲಿಷ್ ಭಾಷಾ ಪರೀಕ್ಷೆ ವಿದೇಶ ವಿದ್ಯಾಭ್ಯಾಸಕ್ಕೆ ರಹದಾರಿ

ಇಂಟರ್‌ನ್ಯಾಷನಲ್‌ ಇಂಗ್ಲಿಷ್‌ ಲ್ಯಾಂಗ್ವೇಜ್ ಟೆಸ್ಟಿಂಗ್ ಸಿಸ್ಟಂ
Last Updated 30 ಜುಲೈ 2023, 23:44 IST
ILETS– ಇಂಗ್ಲಿಷ್ ಭಾಷಾ ಪರೀಕ್ಷೆ ವಿದೇಶ ವಿದ್ಯಾಭ್ಯಾಸಕ್ಕೆ ರಹದಾರಿ

ಗುಂಡ್ಲುಪೇಟೆ: ಮಕ್ಕಳಿಗೆ ಇಂಗ್ಲಿಷ್‌ ಕಲಿಸುವ ‘ಇಂಗ್ಲಿಷ್‌ ಕಾರ್ನರ್‌’

ಅಂಕಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಮಹೇಶ್ವರಿ ಪ್ರಯತ್ನ
Last Updated 22 ಅಕ್ಟೋಬರ್ 2022, 5:18 IST
ಗುಂಡ್ಲುಪೇಟೆ: ಮಕ್ಕಳಿಗೆ ಇಂಗ್ಲಿಷ್‌ ಕಲಿಸುವ ‘ಇಂಗ್ಲಿಷ್‌ ಕಾರ್ನರ್‌’

ವ್ಯವಹಾರಕ್ಕೆ ಇಂಗ್ಲಿಷ್‌ ಭಾಷೆ ಇರಲಿ; ಹೃದಯಕ್ಕೆ ಕನ್ನಡ ಭಾಷೆ ಇರಲಿ: ಸುಧಾ ಮೂರ್ತಿ

ವ್ಯಕ್ತಿತ್ವ ವಿಕಸನ ಉಪನ್ಯಾಸ
Last Updated 8 ಅಕ್ಟೋಬರ್ 2022, 15:47 IST
ವ್ಯವಹಾರಕ್ಕೆ ಇಂಗ್ಲಿಷ್‌ ಭಾಷೆ ಇರಲಿ; ಹೃದಯಕ್ಕೆ ಕನ್ನಡ ಭಾಷೆ ಇರಲಿ: ಸುಧಾ ಮೂರ್ತಿ

ಕಲಬುರಗಿ: ಉಚಿತ ಸ್ಪೋಕನ್‌ ಇಂಗ್ಲಿಷ್ ತರಬೇತಿ

ಕಲಬುರಗಿ: ನಗರದ ಬಸವ ಸಿರಿ ತರಬೇತಿ ಕೇಂದ್ರದ ವತಿಯಿಂದ ಫೆ.21 ರಿಂದ 45 ದಿನಗಳ ಕಾಲ ಪ್ರತಿದಿನ ಸಂಜೆ 5ಕ್ಕೆ ಉಚಿತ ಸ್ಪೋಕನ್‌ ಇಂಗ್ಲಿಷ್ ಮತ್ತು ವ್ಯಾಕರಣ ತರಬೇತಿ ಹಾಗೂ ಒಂದು ವಾರ ಪ್ರತಿದಿನ ಬೆಳಿಗ್ಗೆ 10 ರಿಂದ 11 ಮತ್ತು ಮಧ್ಯಾಹ್ನ 4 ರಿಂದ ಸಂಜೆ 5 ರವರೆಗೆ ಉಚಿತವಾಗಿ ಕಂಪ್ಯೂಟರ್ ತರಬೇತಿ ನೀಡಲಾಗುತ್ತಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಮಲ್ಲಿಕಾರ್ಜುನ ಗರೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಸಕ್ತರು ನಗರದ ಎಸ್‌ವಿಪಿ ವೃತ್ತದ ಬಳಿ ಇರುವ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9845077192, 9242981111 ಅನ್ನು ಸಂಪರ್ಕಿಸಬಹುದು ಎಂದಿದ್ದಾರೆ.
Last Updated 21 ಫೆಬ್ರುವರಿ 2022, 10:57 IST
ಕಲಬುರಗಿ: ಉಚಿತ ಸ್ಪೋಕನ್‌ ಇಂಗ್ಲಿಷ್ ತರಬೇತಿ

ಕೃತಕ ಬುದ್ಧಿಮತ್ತೆ ನೆರವಿನೊಂದಿಗೆ ಸರಳ ಇಂಗ್ಲಿಷ್‌ ಕಲಿಕೆಗೆ ‘ತಾರಾ’

ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸುವುದು, ತಪ್ಪಾಗಿ ವ್ಯಾಕರಣ ಪ್ರಯೋಗ ಮಾಡಿದರೆ ತಿದ್ದುವುದು, ಮಾಹಿತಿ ಮತ್ತು ವಿಶ್ಲೇಷಣೆ ಮೂಲಕ ಮಾರ್ಗದರ್ಶನ ನೀಡುತ್ತದೆ. ಶಾಲಾ ಶಿಕ್ಷಕರೂ ಕೂಡ ‘ತಾರಾ’ ನೆರವಿನಿಂದ ಇಂಗ್ಲಿಷ್ ಕಲಿಯುತ್ತಿದ್ದಾರೆ. ಎಷ್ಟೋ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಸುವ ಶಿಕ್ಷಕರ ಹೊರೆಯನ್ನು ‘ತಾರಾ’ ಕಡಿಮೆ ಮಾಡಿದೆ.
Last Updated 29 ಆಗಸ್ಟ್ 2021, 19:30 IST
ಕೃತಕ ಬುದ್ಧಿಮತ್ತೆ ನೆರವಿನೊಂದಿಗೆ ಸರಳ ಇಂಗ್ಲಿಷ್‌ ಕಲಿಕೆಗೆ ‘ತಾರಾ’

ನಿಮ್ಮ ಮಗುವಿನ ಶಾಲೆಯ ಆಯ್ಕೆ ಹೇಗಿರಬೇಕು?

ಪ್ರತಿಯೊಬ್ಬ ಪೋಷಕರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆಯೆಂದರೆ ತಮ್ಮ ಮಗುವಿಗೆ ಯಾವ ಶಾಲೆ, ಯಾವ ವಿಧದ ಪಠ್ಯಕ್ರಮಕ್ಕೆ ಸೇರಿಸಬೇಕೆಂಬುದು. ಆಕರ್ಷಕವಾದ ಜಾಹೀರಾತುಗಳನ್ನು ನೋಡಿ, ಬಗೆಬಗೆಯ ಸಲಹೆ ಸೂಚನೆಗಳನ್ನು ಕೇಳಿ ತೀರ್ಮಾನ ತೆಗೆದುಕೊಳ್ಳಲಾರದೆ ಪೋಷಕರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಶಾಲೆಗಳಲ್ಲಿರುವ ಪಠ್ಯ ಕ್ರಮ, ಬೋಧನಾ ವಿಧಾನ, ಪರೀಕ್ಷಾ ಪದ್ಧತಿಗಳ ಬಗ್ಗೆ ಅರಿತುಕೊಳ್ಳುವುದು ಹೆಚ್ಚು ಮುಖ್ಯ.
Last Updated 8 ಜನವರಿ 2020, 3:04 IST
ನಿಮ್ಮ ಮಗುವಿನ ಶಾಲೆಯ ಆಯ್ಕೆ ಹೇಗಿರಬೇಕು?

ಇಂಗ್ಲಿಷ್ ಕಲಿಕೆ ಕಷ್ಟವಲ್ಲ: ಹಿಂಜರಿಯದೆ ಸರಳವಾಗಿ ಮಾತನಾಡಲು ಇಲ್ಲಿವೆ ಟಿಪ್ಸ್‌...

ಭಾಷೆ ಅಭಿವ್ಯಕ್ತಿಯ ಮಾಧ್ಯಮ. ಸಂವಹನ ಕ್ರಿಯೆಯಲ್ಲಿ ಸರಿಯಾದ ರೀತಿಯ ಭಾಷಾ ಪ್ರಯೋಗ ಅವಶ್ಯಕ. ಎಲ್ಲ ಭಾಷೆಗಳೂ ಮುಖ್ಯ ಮತ್ತು ಎಲ್ಲ ಭಾಷೆಗಳಿಗೂ ಅವುಗಳದ್ದೇ ಆದ ವ್ಯಾಕರಣ ಮತ್ತು ಮಹತ್ವವಿರುತ್ತದೆ. ಭಾಷೆಗಳನ್ನು ನಾವು ಕೇವಲ ಮಾತನಾಡುವುದಕ್ಕಷ್ಟೇ ಅಲ್ಲದೇ ಬರೆಯುವುದು, ಓದುವುದು ಮತ್ತು ಕೇಳಿಸಿಕೊಳ್ಳುವುದಕ್ಕೂ ಬಳಸುತ್ತೇವೆ. ಹಾಗಾದರೆ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದು ಹೇಗೆ?
Last Updated 1 ಜನವರಿ 2020, 5:35 IST
ಇಂಗ್ಲಿಷ್ ಕಲಿಕೆ ಕಷ್ಟವಲ್ಲ: ಹಿಂಜರಿಯದೆ ಸರಳವಾಗಿ ಮಾತನಾಡಲು ಇಲ್ಲಿವೆ ಟಿಪ್ಸ್‌...
ADVERTISEMENT

ಇಂಗ್ಲಿಷ್ ಕಲಿಯಿರಿ, ಕನ್ನಡ ಮರೆಯದಿರಿ: ಸಿದ್ದನಗೌಡ ಪಾಟೀಲ ಸಲಹೆ

ಕನ್ನಡ ಹೋರಾಟಗಾರ
Last Updated 3 ಜುಲೈ 2019, 10:50 IST
ಇಂಗ್ಲಿಷ್ ಕಲಿಯಿರಿ, ಕನ್ನಡ ಮರೆಯದಿರಿ: ಸಿದ್ದನಗೌಡ ಪಾಟೀಲ ಸಲಹೆ

ಇಂಗ್ಲಿಷ್ ಕಲಿಕೆಯಲ್ಲಿ ರಂಗತಂತ್ರ, ಹೇಗೆ, ಎಂತು...

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆಯ ಸರ್ಕಾರಿ ಪ್ರೌಢಶಾಲೆಯ ರಂಗಶಿಕ್ಷಕ ವೆಂಕಟೇಶ್ವರ ಕೆ. ಇಂಗ್ಲಿಷ್ ಪಾಠವನ್ನು ನಾಟಕದ ತಂತ್ರಗಳ ಮೂಲಕ ಕಲಿಸುವ ಪ್ರಕ್ರಿಯೆಯನ್ನು ಹಂಚಿಕೊಂಡಿದ್ದಾರೆ.
Last Updated 27 ನವೆಂಬರ್ 2018, 19:30 IST
ಇಂಗ್ಲಿಷ್ ಕಲಿಕೆಯಲ್ಲಿ ರಂಗತಂತ್ರ, ಹೇಗೆ, ಎಂತು...
ADVERTISEMENT
ADVERTISEMENT
ADVERTISEMENT