ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Environmentalist

ADVERTISEMENT

2021ರಲ್ಲಿ ಜಾಗತಿಕವಾಗಿ 200 ಪರಿಸರ ಹೋರಾಟಗಾರರ ಹತ್ಯೆ

ಮೆಕ್ಸಿಕೋದಲ್ಲಿ 54 ಮಂದಿ ಸೇರಿದಂತೆ ಸುಮಾರು 200 ಪರಿಸರ ಮತ್ತು ಭೂ ರಕ್ಷಣಾ ಕಾರ್ಯಕರ್ತರು 2021 ರಲ್ಲಿ ವಿಶ್ವದಾದ್ಯಂತ ಸಾವಿಗೀಡಾಗಿದ್ದಾರೆ ಎಂದು‌ ಸರ್ಕಾರೇತರ ಸಂಸ್ಥೆ ಗ್ಲೋಬಲ್ ವಿಟ್ನೆಸ್ ವಾರ್ಷಿಕ ವರದಿ ತಿಳಿಸಿದೆ.
Last Updated 29 ಸೆಪ್ಟೆಂಬರ್ 2022, 13:17 IST
2021ರಲ್ಲಿ ಜಾಗತಿಕವಾಗಿ 200 ಪರಿಸರ ಹೋರಾಟಗಾರರ ಹತ್ಯೆ

ಕೇರಳ: ಪರಿಸರವಾದಿ ಎಂ.ಕೆ.ಪ್ರಸಾದ್ ನಿಧನ 

ಕೇರಳದ ಸೈಲೆಂಟ್ ವ್ಯಾಲಿಯಲ್ಲಿ ಉಷ್ಣವಲಯದ ನಿತ್ಯಹರಿದ್ವರ್ಣ ಮಳೆಕಾಡುಗಳನ್ನು ವಿನಾಶದಿಂದ ರಕ್ಷಿಸಲು ನಡೆಸಿದ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಸಿದ್ಧ ಪರಿಸರವಾದಿ ಪ್ರೊ.ಎಂ.ಕೆ.ಪ್ರಸಾದ್‌ ಸೋಮವಾರ ನಿಧನ ಹೊಂದಿದರು ಎಂದು ಅವರ ಸಹೋದ್ಯೋಗಿಗಳು ಇಲ್ಲಿ ಹೇಳಿದ್ದಾರೆ.
Last Updated 17 ಜನವರಿ 2022, 11:02 IST
ಕೇರಳ: ಪರಿಸರವಾದಿ ಎಂ.ಕೆ.ಪ್ರಸಾದ್ ನಿಧನ 

ನುಡಿ ನಮನ: ಗಿಡಮರಗಳ ಬಹುಗುಣಗಳ ಹರಿಕಾರ ಸುಂದರ್ ಲಾಲ್ ಬಹುಗುಣ

ಸುಂದರಲಾಲ ಬಹುಗುಣ ಎಂದರೆ ಕರ್ನಾಟಕದ ಮಟ್ಟಿಗೆ ಹಿಮಾಲಯದಿಂದ ಬಂದ ಬೆಳಕು. ಅಲ್ಲಿ ಆರಂಭವಾದ ‘ಚಿಪ್ಕೊ’ ಚಳವಳಿಯ ಕುಡಿಯನ್ನು ಮಲೆನಾಡಿನಲ್ಲಿ ‘ಅಪ್ಪಿಕೊ’ ಚಳವಳಿಯನ್ನಾಗಿ ಚಿಗುರಿಸಿದ ಸಂತ ಅವರು. ಉತ್ತರಾಖಂಡದ ದಟ್ಟಡವಿಯಲ್ಲಿ ಮಹಿಳೆಯರಿಂದ ಚಾಲನೆ ಪಡೆದ ಪರಿಸರ ರಕ್ಷಣಾ ಹೋರಾಟದ ಸಂದೇಶವನ್ನು ಬೇರೆ ರಾಜ್ಯಗಳಿಗಷ್ಟೇ ಅಲ್ಲ ವಿಶ್ವದ ಅನೇಕ ದೇಶಗಳಲ್ಲಿ ಬಿತ್ತರಿಸುತ್ತ ಸುತ್ತಿದವರು.
Last Updated 21 ಮೇ 2021, 19:31 IST
ನುಡಿ ನಮನ: ಗಿಡಮರಗಳ ಬಹುಗುಣಗಳ ಹರಿಕಾರ ಸುಂದರ್ ಲಾಲ್ ಬಹುಗುಣ

ಉತ್ತರ ಕನ್ನಡದಲ್ಲಿ ಪರಿಸರ ಪ್ರಜ್ಞೆ ಗಟ್ಟಿಗೊಳಿಸಿದ್ದ ಬಹುಗುಣ

ಪರಿಸರ ಹೋರಾಟಗಾರನ ಅಚ್ಚಳಿಯದ ಹೆಜ್ಜೆ ಇನ್ನು ನೆನಪು ಮಾತ್ರ
Last Updated 21 ಮೇ 2021, 15:56 IST
ಉತ್ತರ ಕನ್ನಡದಲ್ಲಿ ಪರಿಸರ ಪ್ರಜ್ಞೆ ಗಟ್ಟಿಗೊಳಿಸಿದ್ದ ಬಹುಗುಣ

ಬೆಂಕಿ ಭಯ ಮರತೆ ಅರಣ್ಯ ಇಲಾಖೆ: ಪರಿಸರ ಪ್ರೇಮಿಗಳ ಆಕ್ರೋಶ

ದೊಡ್ಡಬಳ್ಳಾಪುರ ತಾಲ್ಲೂಕಿನ ಹಲವೆಡೆ ಅಪಾರ ಸಸ್ಯರಾಶಿ ಭಸ್ಮ
Last Updated 6 ಮಾರ್ಚ್ 2021, 2:51 IST
ಬೆಂಕಿ ಭಯ ಮರತೆ ಅರಣ್ಯ ಇಲಾಖೆ: ಪರಿಸರ ಪ್ರೇಮಿಗಳ ಆಕ್ರೋಶ

ಜೀವ ವೈವಿಧ್ಯತೆಗೆ ಕಂಟಕವಾಗುತ್ತಿರುವ ಚಾರಣ: ಪರಿಸರವಾದಿಗಳ ಆತಂಕ

ವಾರಾಂತ್ಯದಲ್ಲಿ ಜಿಲ್ಲೆಯ ಬೆಟ್ಟಗಳಲ್ಲಿ ಬೇಕಾಬಿಟ್ಟಿ ರಾತ್ರಿ ವೇಳೆ ಠಿಕಾಣಿ ಹೂಡುತ್ತಿರುವ ಟೆಕ್ಕಿಗಳು
Last Updated 19 ಜನವರಿ 2021, 1:58 IST
ಜೀವ ವೈವಿಧ್ಯತೆಗೆ ಕಂಟಕವಾಗುತ್ತಿರುವ ಚಾರಣ: ಪರಿಸರವಾದಿಗಳ ಆತಂಕ
ADVERTISEMENT
ADVERTISEMENT
ADVERTISEMENT
ADVERTISEMENT