ಶುಕ್ರವಾರ, 4 ಜುಲೈ 2025
×
ADVERTISEMENT

escom

ADVERTISEMENT

ಎಸ್ಕಾಂ: ಹೊರಗುತ್ತಿಗೆ ನೌಕರರಿಗೆ ಪ್ರತ್ಯೇಕ ನಿಯಮ?

ವಿವಿಧ ಎಸ್ಕಾಂಗಳ 3 ಸಾವಿರಕ್ಕೂ ಹೆಚ್ಚು ‘ಜಿವಿಪಿ’ಗಳಿಗೆ ಅನುಕೂಲ
Last Updated 30 ಏಪ್ರಿಲ್ 2025, 0:02 IST
ಎಸ್ಕಾಂ: ಹೊರಗುತ್ತಿಗೆ ನೌಕರರಿಗೆ ಪ್ರತ್ಯೇಕ ನಿಯಮ?

ವಿದ್ಯುತ್ ಇಲಾಖೆ ನೌಕರರ ಪಿಂಚಣಿ ಹೊರೆ: ಗ್ರಾಹಕರ ವಿರೋಧ

ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ನೌಕರರ ಪಿಂಚಣಿ ಹೊರೆಯನ್ನು ಇಷ್ಟು ವರ್ಷ ಸರ್ಕಾರವೇ ಭರಿಸುತ್ತಿತ್ತು. 2021ರಿಂದ ಪೂರ್ವಾನ್ವಯ ಆಗುವಂತೆ ಗ್ರಾಹಕರ ಮೇಲೆ ವರ್ಗಾಯಿಸುವುದು ಕಾನೂನುಬಾಹಿರ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳು ವಾದಿಸಿವೆ‌.
Last Updated 18 ಫೆಬ್ರುವರಿ 2025, 13:46 IST
ವಿದ್ಯುತ್ ಇಲಾಖೆ ನೌಕರರ ಪಿಂಚಣಿ ಹೊರೆ: ಗ್ರಾಹಕರ ವಿರೋಧ

ಎಸ್ಕಾಂ ಸಿಬ್ಬಂದಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ: ಸಚಿವ ಜಾರ್ಜ್‌

ಇಂಧನ ಇಲಾಖೆಯಲ್ಲಿರುವಂತೆ, ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಸಿಬ್ಬಂದಿಗೂ ₹ 5 ಲಕ್ಷದವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸ ಸೌಲಭ್ಯವನ್ನು ಕಲ್ಪಿಸಲು ಇಂಧನ ಸಚಿವ ಕೆ.ಜೆ.ಜಾರ್ಜ್ ಸೂಚಿಸಿದರು.
Last Updated 6 ಜನವರಿ 2025, 16:08 IST
ಎಸ್ಕಾಂ ಸಿಬ್ಬಂದಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ: ಸಚಿವ ಜಾರ್ಜ್‌

ವಿದ್ಯುತ್‌ ದರ ಹೆಚ್ಚಳಕ್ಕೆ ಎಸ್ಕಾಂ ಪ್ರಸ್ತಾವ: ಗ್ರಾಹಕರಿಗೆ ದರ ಏರಿಕೆಯ ಬಿಸಿ

ರಾಜ್ಯದ ಎಲ್ಲ ವಿದ್ಯುತ್‌ ಸರಬರಾಜು ಕಂಪನಿಗಳು (ಎಸ್ಕಾಂ) ವಿದ್ಯುತ್‌ ದರ ಹೆಚ್ಚಳ ಮಾಡುವಂತೆ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವ ಸಲ್ಲಿಸಿವೆ. ಈ ಪ್ರಸ್ತಾವಗಳಿಗೆ ಆಯೋಗದ ಒಪ್ಪಿಗೆ ದೊರೆತರೆ ಗ್ರಾಹಕರಿಗೆ ದರ ಏರಿಕೆಯ ಬಿಸಿ ತಟ್ಟಲಿದೆ.
Last Updated 6 ಡಿಸೆಂಬರ್ 2024, 23:30 IST
ವಿದ್ಯುತ್‌ ದರ ಹೆಚ್ಚಳಕ್ಕೆ ಎಸ್ಕಾಂ ಪ್ರಸ್ತಾವ: ಗ್ರಾಹಕರಿಗೆ ದರ ಏರಿಕೆಯ ಬಿಸಿ

Jobs: KPTCL, ವಿವಿಧ ಎಸ್ಕಾಂಗಳಲ್ಲಿ 2,975 ಹುದ್ದೆಗಳು

Jobs: KPTCL, ವಿವಿಧ ಎಸ್ಕಾಂಗಳಲ್ಲಿ 2,975 ಹುದ್ದೆಗಳು
Last Updated 15 ಅಕ್ಟೋಬರ್ 2024, 7:43 IST
Jobs: KPTCL, ವಿವಿಧ ಎಸ್ಕಾಂಗಳಲ್ಲಿ 2,975 ಹುದ್ದೆಗಳು

ಆಧಾರ್​ ಜೋಡಣೆ ಪೂರ್ಣಗೊಳಿಸಿ: ಎಸ್ಕಾಂಗಳಿಗೆ ಇಂಧನ ಇಲಾಖೆ ಸೂಚನೆ

10 ಎಚ್‌ಪಿ ವರೆಗಿನ ನೀರಾವರಿ ಪಂಪ್‌ಸೆಟ್​​ ಸ್ಥಾವರಗಳ ಆಧಾರ್​ ಜೋಡಣೆಯನ್ನು ಸೋಮವಾರದ (ಸೆ. 23) ಒಳಗೆ ಪೂರ್ಣಗೊಳಿಸುವಂತೆ ಎಲ್ಲ ಎಸ್ಕಾಂಗಳಿಗೆ (ವಿದ್ಯುತ್‌ ಸರಬರಾಜು ಕಂಪನಿಗಳು) ಇಂಧನ ಇಲಾಖೆ ಸೂಚನೆ ನೀಡಿದೆ.
Last Updated 22 ಸೆಪ್ಟೆಂಬರ್ 2024, 16:19 IST
ಆಧಾರ್​ ಜೋಡಣೆ ಪೂರ್ಣಗೊಳಿಸಿ: ಎಸ್ಕಾಂಗಳಿಗೆ ಇಂಧನ ಇಲಾಖೆ ಸೂಚನೆ

ಸ್ಪರ್ಧಾತ್ಮಕತೆ ತರಲು ಖಾಸಗಿ ಎಸ್ಕಾಂಗಳು ಅಗತ್ಯ: ಆರ್‌.ಕೆ. ಸಿಂಗ್‌

ವಿದ್ಯುತ್‌ ಸರಬರಾಜಿನಲ್ಲಿ ಸ್ಪರ್ಧಾತ್ಮಕತೆ ತರಲು ಖಾಸಗಿ ವಿದ್ಯುತ್‌ ಸರಬರಾಜು ಕಂಪನಿಗಳು(ಎಸ್ಕಾಂ) ಅಗತ್ಯ. ಖಾಸಗಿ ಎಸ್ಕಾಂಗಳಿಗೆ ಪರವಾನಗಿ ನೀಡುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನ ಮುಂದುವರಿಯಲಿದೆ ಎಂದು ಕೇಂದ್ರ ವಿದ್ಯುತ್‌ ಸಚಿವ ಆರ್‌.ಕೆ. ಸಿಂಗ್‌ ಹೇಳಿದರು.
Last Updated 5 ಫೆಬ್ರುವರಿ 2023, 15:27 IST
ಸ್ಪರ್ಧಾತ್ಮಕತೆ ತರಲು ಖಾಸಗಿ ಎಸ್ಕಾಂಗಳು ಅಗತ್ಯ: ಆರ್‌.ಕೆ. ಸಿಂಗ್‌
ADVERTISEMENT

‘ಎಸ್ಕಾಂ’ಗಳ ಸಾಲದ ಹೊರೆ ₹29 ಸಾವಿರ ಕೋಟಿ: ಬೊಮ್ಮಾಯಿ ಅವರಿಗೆ ಮೊರೆ

ಸಂಕಷ್ಟದಿಂದ ಪಾರು ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮೊರೆ
Last Updated 28 ಜೂನ್ 2022, 20:41 IST
‘ಎಸ್ಕಾಂ’ಗಳ ಸಾಲದ ಹೊರೆ ₹29 ಸಾವಿರ ಕೋಟಿ: ಬೊಮ್ಮಾಯಿ ಅವರಿಗೆ ಮೊರೆ

ಸಂಪಾದಕೀಯ | ವಿದ್ಯುತ್‌ ದರ ಏರಿಕೆ ನಿರ್ಧಾರ; ಗ್ರಾಹಕರಿಗೆ ಮತ್ತೊಂದು ಗುದ್ದು

ದುಡಿಮೆಯೇ ಇಲ್ಲದೆ ಆದಾಯ ಕುಸಿತದಿಂದ ಜನರು ಕಂಗೆಟ್ಟಿರುವಾಗ ವಿದ್ಯುತ್‌ ದರ ಏರಿಕೆಯ ಮೂಲಕ ಮತ್ತಷ್ಟು ಹೊರೆ ಹೊರಿಸಲು ಕೆಇಆರ್‌ಸಿ ಹೊರಟಿರುವುದು ಸರ್ವಥಾ ಸರಿಯಲ್ಲ
Last Updated 10 ಜೂನ್ 2021, 19:30 IST
ಸಂಪಾದಕೀಯ | ವಿದ್ಯುತ್‌ ದರ ಏರಿಕೆ ನಿರ್ಧಾರ; ಗ್ರಾಹಕರಿಗೆ ಮತ್ತೊಂದು ಗುದ್ದು

ವಿದ್ಯುತ್ ದರ ಏರಿಕೆ: ಕೈಯಲ್ಲಿ ಹಣ ಇಲ್ಲ, ದುಡಿಮೆ ಇಲ್ಲ–ಶುಲ್ಕ ಕಟ್ಟುವುದು ಹೇಗೆ?

ಸಾರ್ವಜನಿಕರ ಪ್ರಶ್ನೆ
Last Updated 9 ಜೂನ್ 2021, 21:32 IST
ವಿದ್ಯುತ್ ದರ ಏರಿಕೆ: ಕೈಯಲ್ಲಿ ಹಣ ಇಲ್ಲ, ದುಡಿಮೆ ಇಲ್ಲ–ಶುಲ್ಕ ಕಟ್ಟುವುದು ಹೇಗೆ?
ADVERTISEMENT
ADVERTISEMENT
ADVERTISEMENT