ಬಿಜೆಪಿಯ ಜನಾಂಗೀಯ ಶುದ್ಧೀಕರಣ ಸಮರ್ಥಿಸಿದ ಭಾರತ ಮೂಲದ ದುಬೈ ವೈದ್ಯೆಗೆ ತಪರಾಕಿ
ಬಿಜೆಪಿಯ ಟ್ವೀಟ್ವೊಂದಕ್ಕೆ ತಿರುಗೇಟು ನೀಡಲು ಹೋದ ಭಾರತ ಮೂಲದ ದುಬೈ ವೈದ್ಯೆ ಜನಾಂಗೀಯ ದ್ವೇಷ ಪ್ರತಿಪಾದಿಸಿ ಪೇಚಿಗೆ ಸಿಲುಕಿದ್ದಾರೆ. ಸಾಮಾಜಿಕ ತಾಣಗಳಲ್ಲಿ ವೈದ್ಯೆ ವಿರುದ್ಧ ಪ್ರತಿಭಟನೆಯೇ ನಡೆಯುತ್ತಿದೆ.Last Updated 15 ಏಪ್ರಿಲ್ 2019, 14:04 IST