ಯುಕೆಪಿ–3, ಎತ್ತಿನಹೊಳೆ ರಾಷ್ಟ್ರೀಯ ಯೋಜನೆ: ಕೇಂದ್ರಕ್ಕೆ ಮನವಿ
‘ಕೃಷ್ಣಾ ಮೇಲ್ದಂಡೆ ಯೋಜನೆ–3’ ನೀರಾವರಿ ಯೋಜನೆ ಮತ್ತು ‘ಎತ್ತಿನಹೊಳೆ’ ಕುಡಿಯುವ ನೀರಿನ ಯೋಜನೆಗಳನ್ನು ರಾಷ್ಟ್ರೀಯ ಯೋಜನೆಗಳೆಂದು ಘೋಷಿಸಿ ಯೋಜನಾ ವೆಚ್ಚದ ಶೇ 90 ರಷ್ಟು ಹಣಕಾಸು ನೆರವು ನೀಡಬೇಕು ಎಂದು ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ.Last Updated 18 ಜನವರಿ 2021, 19:44 IST