ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

EV

ADVERTISEMENT

ಎಥನಾಲ್–ಬ್ಯಾಟರಿ ಚಾಲಿತ ಟೊಯೊಟಾ ಹೈಕ್ರಾಸ್‌; ಲೀಟರ್‌ಗೆ 23.24 ಕಿ.ಮೀ. ಮೈಲೇಜ್ !

ಎಥನಾಲ್ ಮತ್ತು ಬ್ಯಾಟರಿ ಎರಡನ್ನೂ ಬಳಸಿದ ಕಾರನ್ನು ಇತ್ತೀಚೆಗೆ ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಬಿಡುಗಡೆ ಮಾಡಿದರು. ಫ್ಲೆಕ್ಸಿ ಫ್ಯೂಯೆಲ್ಸ್‌ ಎಂಬ ಕಾರು ಹೆಚ್ಚಿನ ಇಂಧನ ಕ್ಷಮತೆ ಹೊಂದಿದೆ ಎಂದೆನ್ನಲಾಗಿದೆ.
Last Updated 31 ಆಗಸ್ಟ್ 2023, 13:28 IST
ಎಥನಾಲ್–ಬ್ಯಾಟರಿ ಚಾಲಿತ ಟೊಯೊಟಾ ಹೈಕ್ರಾಸ್‌; ಲೀಟರ್‌ಗೆ 23.24 ಕಿ.ಮೀ. ಮೈಲೇಜ್ !

ಆದ್ಯತಾ ಸಾಲ ವ್ಯಾಪ್ತಿಗೆ ಇ.ವಿ ವಾಹನಗಳು: ಪರಿಶೀಲನೆ ನಡೆಸುತ್ತೇವೆ ಎಂದ ಕೇಂದ್ರ

ವಿದ್ಯುತ್ ಚಾಲಿತ ವಾಹನಗಳನ್ನು (ಇ.ವಿ.) ಆದ್ಯತಾ ವಲಯದ ಸಾಲ ಸೌಲಭ್ಯದ ವ್ಯಾಪ್ತಿಗೆ ತರುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
Last Updated 26 ಆಗಸ್ಟ್ 2023, 15:35 IST
ಆದ್ಯತಾ ಸಾಲ ವ್ಯಾಪ್ತಿಗೆ ಇ.ವಿ ವಾಹನಗಳು: ಪರಿಶೀಲನೆ ನಡೆಸುತ್ತೇವೆ ಎಂದ ಕೇಂದ್ರ

ಎಂಟು ಇ.ವಿ. ಬಿಡುಗಡೆ ಮಾಡಿದ ಲಾರ್ಡ್ಸ್ ಆಟೊಮ್ಯಾಟಿವ್

ಲಾರ್ಡ್ಸ್‌ ಆಟೊಮ್ಯಾಟಿವ್ ಕಂಪನಿಯು ಎಂಟು ವಿದ್ಯುತ್ ಚಾಲಿತ ವಾಹನ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
Last Updated 17 ಆಗಸ್ಟ್ 2023, 16:12 IST
ಎಂಟು ಇ.ವಿ. ಬಿಡುಗಡೆ ಮಾಡಿದ ಲಾರ್ಡ್ಸ್ ಆಟೊಮ್ಯಾಟಿವ್

ವಾರ್ಷಿಕ 2 ಲಕ್ಷ EV ಉತ್ಪಾದನೆ: ಮಹೀಂದ್ರ ಗುರಿ

ಮಹಾರಾಷ್ಟ್ರದ ಚಕಣ್‌ನಲ್ಲಿನ ಘಟಕದಲ್ಲಿ ವಿದ್ಯುತ್ ಚಾಲಿತ (ಇ.ವಿ) ವಾಹನಗಳ ಉತ್ಪಾದನೆಯು 2027ರಿಂದ 2029ರ ನಡುವೆ ಗರಿಷ್ಠ ಮಟ್ಟವನ್ನು ತಲುಪಲಿದೆ ಎಂದು ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿ ಅಂದಾಜು ಮಾಡಿದೆ. ಆಗ ಈ ಘಟಕವು ವಾರ್ಷಿಕ 2 ಲಕ್ಷ ವಾಹನಗಳನ್ನು ಉತ್ಪಾದಿಸಲಿದೆ ಎಂದು ಕಂಪನಿ ಅಂದಾಜು ಮಾಡಿದೆ.
Last Updated 16 ಆಗಸ್ಟ್ 2023, 16:22 IST
ವಾರ್ಷಿಕ 2 ಲಕ್ಷ EV ಉತ್ಪಾದನೆ: ಮಹೀಂದ್ರ ಗುರಿ

ಡೀಪ್ ವ್ಯೂ ಡಿಸ್‌ಪ್ಲೆ ಸೌಲಭ್ಯದೊಂದಿಗೆ ರಸ್ತೆಗಿಳಿದ ಹೊಸ ಮಾದರಿಯ ಏಥರ್ 450ಎಸ್‌ 

ಬೆಂಗಳೂರು: ಡೀಪ್‌ ವ್ಯೂ ಡಿಸ್ಪ್ಲೆ ಸಹಿತ ಆಧುನಿ ತಂತ್ರಜ್ಞಾನದ ಹೊಸ ಸೌಕರ್ಯಗಳನ್ನು ಹೊಂದಿರುವ ಏಥರ್ 450ಎಸ್‌ ಮಾದರಿಯನ್ನು ಏಥರ್ ಎನರ್ಜಿ ಬಿಡುಗಡೆ ಮಾಡಿದೆ.
Last Updated 15 ಆಗಸ್ಟ್ 2023, 5:52 IST
ಡೀಪ್ ವ್ಯೂ ಡಿಸ್‌ಪ್ಲೆ ಸೌಲಭ್ಯದೊಂದಿಗೆ ರಸ್ತೆಗಿಳಿದ ಹೊಸ ಮಾದರಿಯ ಏಥರ್ 450ಎಸ್‌ 

₹10 ಲಕ್ಷ ಬೆಲೆಯೊಳಗಿನ ಹೊಸ ಮಾದರಿಯ EV ಕಾರುಗಳಿಗೆ ಹೆಚ್ಚಿದ ಬೇಡಿಕೆ

ಬ್ಯಾಟರಿ ಚಾಲಿತ ಕಾರುಗಳ ಕಾರ್ಯಕ್ಷಮತೆ ಉತ್ತಮಗೊಳ್ಳುತ್ತಾ ಸಾಗುತ್ತಿದ್ದಂತೆ, ಕೈಗೆಟಕುವ ಬೆಲೆಗೆ ಹೊಸ ಮಾದರಿಯ ಇವಿ ಕಾರುಗಳು ಲಭ್ಯವಾಗುತ್ತಿವೆ.
Last Updated 10 ಆಗಸ್ಟ್ 2023, 12:41 IST
₹10 ಲಕ್ಷ ಬೆಲೆಯೊಳಗಿನ ಹೊಸ ಮಾದರಿಯ EV ಕಾರುಗಳಿಗೆ ಹೆಚ್ಚಿದ ಬೇಡಿಕೆ

ಇವಿ ಉತ್ಪಾದನ ಘಟಕ: ವಾಣಿಜ್ಯ ಸಚಿವರನ್ನು ಭೇಟಿ ಮಾಡಲಿರುವ ಟೆಸ್ಲಾ ಪ್ರತಿನಿಧಿಗಳು

ಭಾರತದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿರುವ ಎಲೆಕ್ಟ್ರಿಕ್ ಕಾರು ನಿರ್ಮಾಣ ಘಟಕ ಸಂಬಂಧ ಚರ್ಚಿಸಲು ಟೆಸ್ಲಾದ ಪ್ರತಿನಿಧಿಗಳು ಈ ತಿಂಗಳಿನಲ್ಲಿ ಕೇಂದ್ರ ವಾಣಿಜ್ಯ ಸಚಿವರನ್ನು ಭೇಟಿ ಮಾಡಲಿದ್ದಾರೆ ಎಂದು ಈ ಬಗ್ಗೆ ಮಾಹಿತಿ ಇರುವವರಿಂದ ಗೊತ್ತಾಗಿದೆ.
Last Updated 24 ಜುಲೈ 2023, 13:09 IST
ಇವಿ ಉತ್ಪಾದನ ಘಟಕ: ವಾಣಿಜ್ಯ ಸಚಿವರನ್ನು ಭೇಟಿ ಮಾಡಲಿರುವ ಟೆಸ್ಲಾ ಪ್ರತಿನಿಧಿಗಳು
ADVERTISEMENT

ಕರ್ನಾಟಕ, ತ.ನಾಡು, ಕೇರಳದ 15 ಹೈವೆಗಳಲ್ಲಿ BPCLನಿಂದ EV ಚಾರ್ಜಿಂಗ್‌ ಸ್ಟೇಷನ್

ತಿರುಪತಿ, ಬಂಡಿ‍ಪುರ ರಾಷ್ಟ್ರೀಯ ಉದ್ಯಾನ, ಗುರುವಾಯೂರು, ಕಾಡಾಂಬುಳ, ವಲ್ಲಾರ್‌ಪಾಡಂ ಬೆಸಿಲಿಕಾ, ಕೊರಟ್ಟಿ, ಮರ್ಕಝ್‌ ನಾಲೆಡ್ಜ್‌ ಸಿಟಿ, ಕನ್ಯಾಕುಮಾರಿ ಹಾಗೊ ಮೀನಾಕ್ಷಿ ಅಮ್ಮನ್‌ ದೇಗುಲ ಮುಂತಾದ ಪ್ರಮುಖ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಲ್ಲಿ ಇವಿ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ಅಳವಡಿಸಲಾಗಿದೆ.
Last Updated 25 ಮಾರ್ಚ್ 2023, 9:42 IST
ಕರ್ನಾಟಕ, ತ.ನಾಡು, ಕೇರಳದ 15 ಹೈವೆಗಳಲ್ಲಿ BPCLನಿಂದ EV ಚಾರ್ಜಿಂಗ್‌ ಸ್ಟೇಷನ್
ADVERTISEMENT
ADVERTISEMENT
ADVERTISEMENT