ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

EVMs

ADVERTISEMENT

ಇವಿಎಂ, ವಿವಿ–ಪ್ಯಾಟ್‌ ಮತಗಳ ಹೋಲಿಕೆ: ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

ಮತ ಎಣಿಕೆ ವೇಳೆ ಇವಿಎಂಗಳಲ್ಲಿನ ಮತಗಳು ಮತ್ತು ವಿವಿ– ಪ್ಯಾಟ್‌ನಲ್ಲಿನ ಮತಗಳನ್ನು ತಾಳೆ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಇಂದು (ಶುಕ್ರವಾರ) ವಜಾಗೊಳಿಸಿದೆ.
Last Updated 26 ಏಪ್ರಿಲ್ 2024, 5:22 IST
ಇವಿಎಂ, ವಿವಿ–ಪ್ಯಾಟ್‌ ಮತಗಳ ಹೋಲಿಕೆ: ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

LS polls | ತಾಂತ್ರಿಕ ದೋಷ: ಅಸ್ಸಾಂನಲ್ಲಿ 150 EVM, 400 ವಿವಿಪ್ಯಾಟ್ ಬದಲಾವಣೆ

ಅಸ್ಸಾಂನ ಐದು ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ 150 ವಿದ್ಯುನ್ಮಾನ ಮತಯಂತ್ರಗಳು (ಇವಿಎಂ), 400ಕ್ಕೂ ಹೆಚ್ಚು ವಿವಿಪ್ಯಾಟ್‌ಗಳನ್ನು (ಮತದಾನ ದೃಢೀಕರಣ ರಸೀದಿ ಯಂತ್ರ) ಬದಲಾವಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಏಪ್ರಿಲ್ 2024, 12:27 IST
LS polls | ತಾಂತ್ರಿಕ ದೋಷ: ಅಸ್ಸಾಂನಲ್ಲಿ 150 EVM, 400 ವಿವಿಪ್ಯಾಟ್ ಬದಲಾವಣೆ

ವಿವಿಪಿಎಟಿ: ಜೈರಾಮ್ ರಮೇಶ್ ಕಳವಳ ಆಧಾರರಹಿತ

ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಜೊತೆ ಬಳಕೆಮಾಡುವ ವಿವಿ‍ಪ್ಯಾಟ್‌ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ವ್ಯಕ್ತಪಡಿಸಿದ್ದ ಕಳವಳಗಳಿಗೆ ಆಧಾರ ಇಲ್ಲ..
Last Updated 5 ಜನವರಿ 2024, 15:44 IST
ವಿವಿಪಿಎಟಿ: ಜೈರಾಮ್ ರಮೇಶ್ ಕಳವಳ ಆಧಾರರಹಿತ

ದೊಡ್ಡಬಳ್ಳಾಪುರ: ಇಂಜಿನಿಯರ್ ಮನೆಯಲ್ಲಿ ಮತಯಂತ್ರ ಪತ್ತೆ!

ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಶನಿವಾರ ಕಟ್ಟಡಗಳನ್ನು ನೆಲಸಮ ಮಾಡುವಾಗ ತಾಲ್ಲೂಕಿನ ಮೋಪರಹಳ್ಳಿ ಗ್ರಾಮದ ಮನೆಯೊಂದರಲ್ಲಿ ಎಲೆಕ್ಟ್ರಾನಿಕ್‌ ಮತಯಂತ್ರದ (ಇವಿಎಂ) ಕಂಟ್ರೋಲ್ ಯೂನಿಟ್‌ಗಳು ಪತ್ತೆ ಆಗಿವೆ.
Last Updated 8 ಜುಲೈ 2023, 23:31 IST
ದೊಡ್ಡಬಳ್ಳಾಪುರ: ಇಂಜಿನಿಯರ್ ಮನೆಯಲ್ಲಿ ಮತಯಂತ್ರ ಪತ್ತೆ!

ಮೈಸೂರು: ಫೆ.13ರಂದು ಜಿಲ್ಲೆಗೆ ವಿದ್ಯುನ್ಮಾನ ಮತ ಯಂತ್ರ

‘ವಿಧಾನಸಭೆ ಚುನಾವಣೆ–2023ರ ಸಿದ್ಧತೆಗಳು ಭರದಿಂದ ಸಾಗಿದ್ದು, ಮತದಾನ ಪ್ರಕ್ರಿಯೆಯ ಭಾಗವಾದ ವಿ.ವಿ.ಪ್ಯಾಟ್ ಯಂತ್ರಗಳನ್ನು (ವಿದ್ಯುನ್ಮಾನ ಮತಯಂತ್ರ) ಫೆ.13ರಂದು ಜಿಲ್ಲೆಗೆ ತರಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.
Last Updated 3 ಫೆಬ್ರುವರಿ 2023, 14:12 IST
ಮೈಸೂರು: ಫೆ.13ರಂದು ಜಿಲ್ಲೆಗೆ ವಿದ್ಯುನ್ಮಾನ ಮತ ಯಂತ್ರ

ವಾಸಸ್ಥಳದಿಂದಲೇ ಮತದಾನಕ್ಕೆ ವಲಸಿಗರಿಗೆ ಅವಕಾಶ: ಚುನಾವಣಾ ಆಯೋಗ

16ರಂದು ಪಕ್ಷಗಳಿಗೆ ಪ್ರಾತ್ಯಕ್ಷಿಕೆ
Last Updated 29 ಡಿಸೆಂಬರ್ 2022, 11:18 IST
ವಾಸಸ್ಥಳದಿಂದಲೇ ಮತದಾನಕ್ಕೆ ವಲಸಿಗರಿಗೆ ಅವಕಾಶ: ಚುನಾವಣಾ ಆಯೋಗ

ಕಾಂಗ್ರೆಸ್ಸಿಗರೇ, ಇವಿಎಂ ತೋರಿಸಿ ಸೋಲನ್ನು ಮುಚ್ಚಿಕೊಳ್ಳುವುದು ನಿಲ್ಲಿಸಿ: ಬಿಜೆಪಿ

ಕಾಂಗ್ರೆಸ್ಸಿಗರು ಇನ್ನು ಮೇಲಾದರೂ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ತೋರಿಸಿ ನಿಮ್ಮ ಸೋಲನ್ನು ಮುಚ್ಚಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ಕಿಡಿಕಾರಿದೆ.
Last Updated 30 ನವೆಂಬರ್ 2022, 9:09 IST
ಕಾಂಗ್ರೆಸ್ಸಿಗರೇ, ಇವಿಎಂ ತೋರಿಸಿ ಸೋಲನ್ನು ಮುಚ್ಚಿಕೊಳ್ಳುವುದು ನಿಲ್ಲಿಸಿ: ಬಿಜೆಪಿ
ADVERTISEMENT

ಇವಿಎಂನಲ್ಲಿ ಬ್ರೈಲ್‌ ಲಿಪಿ ಇರಲಿ: ಸಬಲೀಕರಣ ಸಚಿವಾಲಯ –ಚುನಾವಣಾ ಆಯೋಗ ಚರ್ಚೆ

ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಬ್ರೈಲ್‌ ಲಿಪಿಯನ್ನು ಅಳವಡಿಸುವ ಮತ್ತು ಅಂಗವಿಕಲರಿಗೆ ಮನೆಯಲ್ಲೇ ಮತದಾನದ ಅವಕಾಶ ಕಲ್ಪಿಸುವ ಸಂಬಂಧ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ಚುನಾವಣಾ ಆಯೋಗದ ಮಧ್ಯೆ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ.
Last Updated 19 ಆಗಸ್ಟ್ 2022, 4:32 IST
ಇವಿಎಂನಲ್ಲಿ ಬ್ರೈಲ್‌ ಲಿಪಿ ಇರಲಿ: ಸಬಲೀಕರಣ ಸಚಿವಾಲಯ –ಚುನಾವಣಾ ಆಯೋಗ ಚರ್ಚೆ

ಇವಿಎಂ ನಾಪತ್ತೆ: ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದ ಕಾಗೇರಿ

19 ಲಕ್ಷ ಇವಿಎಂಗಳು ನಾಪತ್ತೆ ಆಗಿವೆ ಎಂದು ಕಾಂಗ್ರೆಸ್‌ ಶಾಸಕ ಎಚ್‌.ಕೆ.ಪಾಟೀಲ ಅವರು ಎತ್ತಿರುವ ಪ್ರಶ್ನೆಯ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮಾಹಿತಿ ತರಿಸುವುದಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
Last Updated 31 ಮಾರ್ಚ್ 2022, 16:08 IST
ಇವಿಎಂ ನಾಪತ್ತೆ: ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದ ಕಾಗೇರಿ

ಅಸ್ಸಾಂ: ಚುನಾವಣೆಯಲ್ಲಿ ಬಳಸದ ಮತಯಂತ್ರ ಮತ ಎಣಿಕೆ ಕೇಂದ್ರದಲ್ಲಿ ಪತ್ತೆ

ಚುನಾವಣೆಯಲ್ಲಿ ಬಳಸದ ಮತಯಂತ್ರ ಮತ ಎಣಿಕೆ ಕೇಂದ್ರದಲ್ಲಿ ಪತ್ತೆಯಾದ ವಿದ್ಯಮಾನ ಅಸ್ಸಾಂನ ಹೈಲಾಕಂಡಿ ಜಿಲ್ಲೆಯಲ್ಲಿ ನಡೆದಿದೆ. ಎಣಿಕೆ ಕೇಂದ್ರಲ್ಲಿ ಚುನಾವಣೆಯಲ್ಲಿ ಬಳಸದ ಮತ ಯಂತ್ರ ಇರುವುದು ತಿಳಿದ ಕೂಡಲೇ ಜಿಲ್ಲಾ ಚುನಾವಣಾಧಿಕಾರಿ ಮೇಘ ನಿಧೀ ದಹಲ್ ಅವರು ಮತಗಟ್ಟೆ ಅಧಿಕಾರಿಗಳ ಜತೆ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
Last Updated 2 ಮೇ 2021, 6:15 IST
ಅಸ್ಸಾಂ: ಚುನಾವಣೆಯಲ್ಲಿ ಬಳಸದ ಮತಯಂತ್ರ ಮತ ಎಣಿಕೆ ಕೇಂದ್ರದಲ್ಲಿ ಪತ್ತೆ
ADVERTISEMENT
ADVERTISEMENT
ADVERTISEMENT