ಸೋಮವಾರ, 3 ನವೆಂಬರ್ 2025
×
ADVERTISEMENT

eye awarness

ADVERTISEMENT

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರಗಳ ಸೇವನೆ ಉತ್ತಮ

Eye Nutrition: ವಿಟಮಿನ್-ಎ, ಲುಟಿನ್, ಜಿಯಾಕ್ಸಾಂಥಿನ್, ಒಮೆಗಾ-3, ವಿಟಮಿನ್ ಸಿ ಮತ್ತು ಇ ಸಮೃದ್ಧ ಆಹಾರಗಳು ಕಣ್ಣಿನ ದೃಷ್ಟಿ, ರೆಟಿನಾ ಹಾಗೂ ಕಾರ್ನಿಯಾ ಆರೋಗ್ಯ ಕಾಪಾಡಲು ಸಹಕಾರಿ‌ಯಾಗಿದೆ.
Last Updated 3 ನವೆಂಬರ್ 2025, 7:25 IST
ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಈ ಆಹಾರಗಳ ಸೇವನೆ ಉತ್ತಮ

ರೋಟರಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ: ಶಸ್ತ್ರಚಿಕಿತ್ಸೆಗೆ 110 ಮಂದಿ ಆಯ್ಕೆ

Free Eye Surgery: ರೋಟರಿ ಸಂಸ್ಥೆಯಿಂದ ಭಾನುವಾರ ಉಚಿತ ಕಣ್ಣಿನ ತಪಾಸಣಾ ಶಿಬಿರ ನಗರದಲ್ಲಿ ಯಶಸ್ವಿಯಾಗಿ ನಡೆಯಿತು.
Last Updated 4 ಆಗಸ್ಟ್ 2025, 2:31 IST
ರೋಟರಿಯಿಂದ ಉಚಿತ ಕಣ್ಣಿನ ತಪಾಸಣಾ ಶಿಬಿರ: ಶಸ್ತ್ರಚಿಕಿತ್ಸೆಗೆ 110 ಮಂದಿ ಆಯ್ಕೆ

ಕೊಪ್ಪಳ: ಜಿಲ್ಲೆಯ 13 ಕೇಂದ್ರಗಳಲ್ಲಿ ‘ಆಶಾಕಿರಣ’

ವಯೋವೃದ್ದರು, ವಿದ್ಯಾರ್ಥಿಗಳಲ್ಲಿ ಕಂಡು ಬರುವ ಕಣ್ಣಿನ ಸಮಸ್ಯೆಗಳಿಗೆ ಇದ್ದೂರಿನಲ್ಲಿಯೇ ಚಿಕಿತ್ಸೆ
Last Updated 13 ಜುಲೈ 2025, 3:04 IST
ಕೊಪ್ಪಳ: ಜಿಲ್ಲೆಯ 13 ಕೇಂದ್ರಗಳಲ್ಲಿ ‘ಆಶಾಕಿರಣ’

ತರೀಕೆರೆ: ರೋಟರಿ ಶಾಲಾ ಆವರಣದಲ್ಲಿ ನೇತ್ರದಾನದ ಅರಿವು, ತಪಾಸಣೆ

ನೇತ್ರದಾನದಿಂದ ಇನ್ನೊಬ್ಬರ ಬಾಳಿಗೆ ಬೆಳಕಾಗುತ್ತದೆ ಎಂದು ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಉಮಾದೇವಿ ದಯಾನಂದ ಹೇಳಿದರು.
Last Updated 17 ಜೂನ್ 2025, 12:46 IST
ತರೀಕೆರೆ: ರೋಟರಿ ಶಾಲಾ ಆವರಣದಲ್ಲಿ ನೇತ್ರದಾನದ ಅರಿವು, ತಪಾಸಣೆ

ಉಚಿತ ಕಣ್ಣು ತಪಾಸಣೆ: 100 ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆಗೆ ಸಲಹೆ 

ಭಾನುವಾರ ನಡೆದ ನೇತ್ರ ಉಚಿತ ತಪಾಸಣಾ ಶಿಬಿರದಲ್ಲಿ 100 ಜನರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು
Last Updated 1 ಜೂನ್ 2025, 15:25 IST
ಉಚಿತ ಕಣ್ಣು ತಪಾಸಣೆ: 100 ಜನರಿಗೆ ಕಣ್ಣಿನ ಪೊರೆ ಚಿಕಿತ್ಸೆಗೆ ಸಲಹೆ 

ತಿಳವಳ್ಳಿ: 155 ಜನರ ನೇತ್ರ ತಪಾಸಣೆ

ತಿಳವಳ್ಳಿ: ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈಚೆಗೆ ನೇತ್ರ ಉಚಿತ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ಜರುಗಿತು.
Last Updated 13 ಫೆಬ್ರುವರಿ 2025, 12:53 IST
ತಿಳವಳ್ಳಿ: 155 ಜನರ ನೇತ್ರ ತಪಾಸಣೆ

Eye Health: ದೂರದ್ದು ಮಸುಕಾಗಿ ಕಾಣುವುದೆ?

ಹತ್ತಿರದ ದೃಷ್ಟಿದೋಷ ಅಥವಾ ಮಯೋಪಿಯಾ ಎಂಬುದು ಸಾಮಾನ್ಯ ದೃಷ್ಟಿ ಸಮಸ್ಯೆಯಾಗಿದ್ದು, ಇದರಲ್ಲಿ ದೂರದ ವಸ್ತುಗಳು ಮಸುಕಾಗಿ ಕಾಣುತ್ತವೆ, ಆದರೆ ಹತ್ತಿರದ ವಸ್ತುಗಳು ಸ್ಪಷ್ಟವಾಗಿರುತ್ತವೆ. ಕಣ್ಣುಗುಡ್ಡೆ ತುಂಬಾ ಉದ್ದವಾಗಿದ್ದಾಗ ಅಥವಾ ಕಾರ್ನಿಯಾ ಅತಿಯಾಗಿ ಬಾಗಿದ್ದಾಗ ಈ ಸ್ಥಿತಿ ಉಂಟಾಗುತ್ತದೆ.
Last Updated 11 ಅಕ್ಟೋಬರ್ 2024, 8:49 IST
Eye Health: ದೂರದ್ದು ಮಸುಕಾಗಿ ಕಾಣುವುದೆ?
ADVERTISEMENT

ಯಾದಗಿರಿ: ದೂರದೃಷ್ಟಿ ಸಮಸ್ಯೆ ತಂದೊಡ್ಡಿದ್ದ ಡಿಜಿಟಲ್‌ ಪರದೆ ಬಳಕೆ!

ಇಂದು ವಿಶ್ವ ಅಂಧತ್ವ ನಿವಾರಣೆ ದಿನಾಚರಣೆ
Last Updated 10 ಅಕ್ಟೋಬರ್ 2024, 5:21 IST
ಯಾದಗಿರಿ: ದೂರದೃಷ್ಟಿ ಸಮಸ್ಯೆ ತಂದೊಡ್ಡಿದ್ದ ಡಿಜಿಟಲ್‌ ಪರದೆ ಬಳಕೆ!

ನೇತ್ರ ಸಮಸ್ಯೆ: ಮಾರುಕಟ್ಟೆಗೆ ವಬೈಸ್ಮೊ ಚುಚ್ಚುಮದ್ದು ಪರಿಚಯಿಸಿದ ರೋಚೆ ಫಾರ್ಮಾ

ರೋಚೆ ಫಾರ್ಮಾ ಇಂಡಿಯಾ ಕಂಪನಿಯು ನೇತ್ರ ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿದಂತೆ ವಬೈಸ್ಮೊ (ಫರಿಸಿಮಾಬ್‌) ಎನ್ನುವ ಚುಚ್ಚುಮದ್ದನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.
Last Updated 5 ಮಾರ್ಚ್ 2024, 12:38 IST
ನೇತ್ರ ಸಮಸ್ಯೆ: ಮಾರುಕಟ್ಟೆಗೆ ವಬೈಸ್ಮೊ ಚುಚ್ಚುಮದ್ದು ಪರಿಚಯಿಸಿದ ರೋಚೆ ಫಾರ್ಮಾ

Health Tips: ಕಣ್ಣಿನ ಆರೋಗ್ಯ ಕಾಪಾಡುವುದು ಹೇಗೆ?

ಕಣ್ಣುಗಳಲ್ಲಿ ನೋವಿಲ್ಲದ, ಬಾವಿಲ್ಲದ (ಊತ), ಉರಿಯಲ್ಲದ, ನೀರಿಲ್ಲದ ಸಮಸ್ಯೆಗಳೂ ಇರುತ್ತವೆ. ಆಗಾಗ ತಪಾಸಣೆ ಮಾಡಿಸಿಕೊಳ್ಳುವುದರಿಂದ ಮಾತ್ರ ಪರಿಹಾರ ಸಾಧ್ಯವಿದೆ.
Last Updated 16 ಫೆಬ್ರುವರಿ 2024, 15:43 IST
Health Tips: ಕಣ್ಣಿನ ಆರೋಗ್ಯ ಕಾಪಾಡುವುದು ಹೇಗೆ?
ADVERTISEMENT
ADVERTISEMENT
ADVERTISEMENT