ನೀವು ಸೆಲೆಬ್ರಿಟಿಗಳಂತೆ ಕಾಣಬೇಕೇ? ಹೊಸ ವರ್ಷಕ್ಕೆ ಹೀಗೆ ತಯಾರಾಗಿ
New Year Fashion: 2026ರ ಹೊಸವರ್ಷಕ್ಕೆ ದಿನಬಾಕಿ ಇದೆ. ಹೊಸ ವರ್ಷಕ್ಕೆ ಹೊಸದಾಗಿ ಏನಾನ್ನಾದರೂ ಪ್ರಯತ್ನಿಸಬೇಕೆಂಬುವುದು ಈಗಿನ ಟ್ರೆಂಡ್. ಇದಕ್ಕೆ ಫ್ಯಾಷನ್ ಲೋಕವೂ ಹೊರತಲ್ಲ. ದಿನದಿಂದ ದಿನಕ್ಕೆ ಫ್ಯಾಷನ್ ಜಗತ್ತು ಹೊಸತನವನ್ನು ಹೊತ್ತು ತರುತ್ತದೆ.Last Updated 30 ಡಿಸೆಂಬರ್ 2025, 8:08 IST