ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

facebook post

ADVERTISEMENT

ಫೇಸ್‌ಬುಕ್‌ ಖಾತೆ ಹ್ಯಾಕಿಂಗ್‌ ಜಾಲ: ಹೈಕೋರ್ಟ್‌ ಶಂಕೆ

’ಫೇಸ್‌ಬುಕ್‌ ಖಾತೆಗಳನ್ನು ಹ್ಯಾಕ್‌ ಮಾಡಿ ಅವಹೇಳನಕಾರಿ ಮತ್ತು ನಿಂದನಾತ್ಮಕ ಬರಹಗಳನ್ನು ಬಿತ್ತರಿಸುವ ಪ್ರಕರಣಗಳ ಹಿಂದೆ ದೊಡ್ಡ ಜಾಲವೇ ಕೆಲಸ ಮಾಡುತ್ತಿರುವಂತಿದೆ‘ ಎಂದು ಹೈಕೋರ್ಟ್‌ ಬಲವಾದ ಶಂಕೆ ವ್ಯಕ್ತಪಡಿಸಿದೆ.
Last Updated 27 ಜೂನ್ 2023, 15:28 IST
ಫೇಸ್‌ಬುಕ್‌ ಖಾತೆ ಹ್ಯಾಕಿಂಗ್‌ ಜಾಲ: ಹೈಕೋರ್ಟ್‌ ಶಂಕೆ

ಫೇಸ್‌ಬುಕ್ ತಾಂತ್ರಿಕ ದೋಷ: ಫಾಲೋವರ್ಸ್ ಸಂಖ್ಯೆ ಏಕಾಏಕಿ ಕುಸಿತ

ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಫಾಲೋವರ್ಸ್ ಸಂಖ್ಯೆ 10,000ಕ್ಕೆ ಇಳಿಕೆ!
Last Updated 12 ಅಕ್ಟೋಬರ್ 2022, 16:10 IST
ಫೇಸ್‌ಬುಕ್ ತಾಂತ್ರಿಕ ದೋಷ: ಫಾಲೋವರ್ಸ್ ಸಂಖ್ಯೆ ಏಕಾಏಕಿ ಕುಸಿತ

‘ಭಾರತ ಆಕ್ರಮಿತ ಕಾಶ್ಮೀರ’ ಪೋಸ್ಟ್‌ ಬಗ್ಗೆ ಕೇರಳ ರಾಜ್ಯಪಾಲ ಅಸಮಾಧಾನ

ಜಮ್ಮು ಮತ್ತು ಕಾಶ್ಮೀರವನ್ನು 'ಭಾರತದ ಅಧೀನ ಜಮ್ಮು ಮತ್ತು ಕಾಶ್ಮೀರ’ (ಭಾರತ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ) ಎಂದೂ, ಪಾಕ್ ಆಕ್ರಮಿತ ಕಾಶ್ಮೀರವನ್ನು 'ಆಜಾದ್ ಕಾಶ್ಮೀರ' ಎಂದೂ ಫೇಸ್‌ಬುಕ್‌ನಲ್ಲಿ ಉಲ್ಲೇಖಿಸಿದ್ದ ಕೇರಳದ ಮಾಜಿ ಸಚಿವ ಮತ್ತು ಆಡಳಿತಾರೂಢ ಎಲ್‌ಡಿಎಫ್‌ ಬೆಂಬಲಿತ ಶಾಸಕ ಕೆ ಟಿ ಜಲೀಲ್ ಅವರ ಹೇಳಿಕೆ ವಿರುದ್ಧ ಕೇರಳ ರಾಜ್ಯಪಾಲ ಆರಿಫ್‌ ಮೊಹಮದ್‌ ಖಾನ್‌ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 14 ಆಗಸ್ಟ್ 2022, 8:36 IST
‘ಭಾರತ ಆಕ್ರಮಿತ ಕಾಶ್ಮೀರ’ ಪೋಸ್ಟ್‌ ಬಗ್ಗೆ ಕೇರಳ ರಾಜ್ಯಪಾಲ ಅಸಮಾಧಾನ

ಫೇಸ್‌ಬುಕ್‌‌ನಲ್ಲಿ ಬಿಜೆಪಿ ವಿರುದ್ಧದ ಪೋಸ್ಟ್‌ಗಳಿಗೆ ನಿರ್ಬಂಧ: ಆರೋಪ

ಸಾಮಾಜಿಕ ಜಾಲತಾಣಗಳ ಕಾರ್ಯವೈಖರಿ ಬಗ್ಗೆ ಪ್ರಗತಿಪರರು, ರಾಜಕೀಯ ವಿಶ್ಲೇಷಕರು ಹಾಗೂ ಪತ್ರಕರ್ತರು ಅನುಮಾನ ವ್ಯಕ್ತಪಡಿಸಿದ್ದಾರೆ. ಆಡಳಿತ ಪಕ್ಷವನ್ನು ಅಥವಾ ಆಡಳಿತದ ಮೂಗುದಾರವನ್ನು ಹಿಡಿದಿರುವವರನ್ನು ಟೀಕಿಸಲು ಬಳಕೆಯಾಗುತ್ತಿರುವ ಕೆಲವು ನಿರ್ದಿಷ್ಟ ಪದಗಳಿರುವ ಪೋಸ್ಟ್‌ಗಳನ್ನು ಫೇಸ್‌ಬುಕ್‌‌ ಜಾಲತಾಣ ನಿರ್ಬಂಧಿಸುತ್ತಿದೆ ಎಂದು ದೂರಿದ್ದಾರೆ.
Last Updated 8 ಜುಲೈ 2022, 15:15 IST
ಫೇಸ್‌ಬುಕ್‌‌ನಲ್ಲಿ ಬಿಜೆಪಿ ವಿರುದ್ಧದ ಪೋಸ್ಟ್‌ಗಳಿಗೆ ನಿರ್ಬಂಧ: ಆರೋಪ

ನಾಡಗೀತೆಗೆ ಅಪಮಾನ ಪ್ರಕರಣ: ಚಕ್ರತೀರ್ಥ ಫೇಸ್‌ಬುಕ್ ‘ಪೋಸ್ಟ್‌’ ಬೆನ್ನತ್ತಿದ ಸಿಐಡಿ

ನಾಡಗೀತೆಗೆ ಅಪಮಾನ ಪ್ರಕರಣ
Last Updated 19 ಜೂನ್ 2022, 20:48 IST
ನಾಡಗೀತೆಗೆ ಅಪಮಾನ ಪ್ರಕರಣ: ಚಕ್ರತೀರ್ಥ ಫೇಸ್‌ಬುಕ್ ‘ಪೋಸ್ಟ್‌’ ಬೆನ್ನತ್ತಿದ ಸಿಐಡಿ

ರಾವತ್‌ ಸಾವಿಗೆ ಸಂಭ್ರಮ: ಮಂಗಳೂರಿನಲ್ಲಿ 3 ಫೇಸ್‌ಬುಕ್‌ ಖಾತೆಗಳ ವಿರುದ್ಧ ಪ್ರಕರಣ

ಮಂಗಳೂರು: ರಕ್ಷಣಾ ಪಡೆಗಳ ಮುಖ್ಯಸ್ಥ ಸಿಡಿಎಸ್‌ ಜನರಲ್‌ ಬಿಪಿನ್‌ ರಾವತ್‌ ಸಾವಿನ ಸಂಭ್ರಮಾಚರಣೆ ಮಾಡಿರುವ ಆರೋಪದಲ್ಲಿ ಮೂರು ಫೇಸ್‌ಬುಕ್‌ ಖಾತೆಗಳ ವಿರುದ್ಧ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 12 ಡಿಸೆಂಬರ್ 2021, 5:53 IST
ರಾವತ್‌ ಸಾವಿಗೆ ಸಂಭ್ರಮ: ಮಂಗಳೂರಿನಲ್ಲಿ 3 ಫೇಸ್‌ಬುಕ್‌ ಖಾತೆಗಳ ವಿರುದ್ಧ ಪ್ರಕರಣ

ಅಖಿಲೇಶ್‌ ಬಗ್ಗೆ ಮಾನಹಾನಿ ಪೋಸ್ಟ್: ಮಾರ್ಕ್‌ ಜುಕರ್‌ಬರ್ಗ್‌ ವಿರುದ್ಧ ಎಫ್‌ಐಆರ್‌!

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ವಿರುದ್ಧ ಮಾನಹಾನಿ ಪೋಸ್ಟ್‌ ಮಾಡಿದ ಆರೋಪಕ್ಕೆ ಸಂಬಂಧಿಸಿ ಫೇಸ್‌ಬುಕ್‌ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಘಟನೆ ನಡೆದಿದೆ.
Last Updated 1 ಡಿಸೆಂಬರ್ 2021, 10:26 IST
ಅಖಿಲೇಶ್‌ ಬಗ್ಗೆ ಮಾನಹಾನಿ ಪೋಸ್ಟ್: ಮಾರ್ಕ್‌ ಜುಕರ್‌ಬರ್ಗ್‌ ವಿರುದ್ಧ ಎಫ್‌ಐಆರ್‌!
ADVERTISEMENT

ಅಫ್ಗಾನಿಸ್ತಾನದಿಂದ ಪಲಾಯನ ಮಾಡಿದ ಅಧ್ಯಕ್ಷ ಅಶ್ರಫ್‌ ಘನಿ ಫೇಸ್‌ಬುಕ್‌ ಪೋಸ್ಟ್‌...

ಇಡೀ ಅಫ್ಗಾನಿಸ್ತಾನವನ್ನು ಕೈವಶ ಮಾಡಿಕೊಂಡು ಬರುತ್ತಿದ್ದ ತಾಲಿಬಾನಿ ಉಗ್ರ ಪಡೆಗಳು ಭಾನುವಾರ ರಾಜಧಾನಿ ಕಾಬೂಲ್‌ ಸುತ್ತುವರಿಯುತ್ತಲೇ ಅಧ್ಯಕ್ಷ ಆಶ್ರಫ್‌ ಗನಿ ಅವರು ದೇಶದಿಂದ ಅಜ್ಞಾತ ಸ್ಥಳಕ್ಕೆ ಪಲಾಯನ ಮಾಡಿದ್ದಾರೆ.
Last Updated 16 ಆಗಸ್ಟ್ 2021, 5:44 IST
ಅಫ್ಗಾನಿಸ್ತಾನದಿಂದ ಪಲಾಯನ ಮಾಡಿದ ಅಧ್ಯಕ್ಷ ಅಶ್ರಫ್‌ ಘನಿ ಫೇಸ್‌ಬುಕ್‌ ಪೋಸ್ಟ್‌...

ಫೇಸ್‌ಬುಕ್‌ ಪೋಸ್ಟ್‌ ವೈರಲ್‌: ಎಚ್.ಕೆ. ಪಾಟೀಲ ಸಿಎಂ ಸ್ಥಾನಕ್ಕೆ ಅಭ್ಯರ್ಥಿ

ಅಭಿಮಾನಿಯಿಂದ ಎಚ್‌ಕೆಪಿ ಪರ ಬರಹ
Last Updated 29 ಜೂನ್ 2021, 15:07 IST
ಫೇಸ್‌ಬುಕ್‌ ಪೋಸ್ಟ್‌ ವೈರಲ್‌: ಎಚ್.ಕೆ. ಪಾಟೀಲ ಸಿಎಂ ಸ್ಥಾನಕ್ಕೆ ಅಭ್ಯರ್ಥಿ

ರಾಜಕಾರಣಿಗಳಿಗೆ ಫೇಸ್‌ಬುಕ್‌ ನೀಡಿದ್ದ ವಿನಾಯಿತಿ ಅಂತ್ಯ?

ಫೇಸ್‌ಬುಕ್‌ ತನ್ನ ಜಾಲತಾಣದಲ್ಲಿ ರಾಜಕಾರಣಿಗಳ ಭಾಷಣ ಪ್ರಸಾರಕ್ಕೆ ಈ ಹಿಂದೆ ನೀಡಿದ್ದ ಕೆಲ ವಿನಾಯಿತಿಗಳಿಗೆ ಅಂತ್ಯವಾಡಲು ಯೋಜಿಸಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
Last Updated 4 ಜೂನ್ 2021, 5:52 IST
ರಾಜಕಾರಣಿಗಳಿಗೆ ಫೇಸ್‌ಬುಕ್‌ ನೀಡಿದ್ದ ವಿನಾಯಿತಿ ಅಂತ್ಯ?
ADVERTISEMENT
ADVERTISEMENT
ADVERTISEMENT