ಮೀರಟ್: ಎಂಬಿಬಿಎಸ್, ಬಿಎಎಂಎಸ್ ನಕಲಿ ಪದವಿ ಪ್ರಮಾಣ ಪತ್ರಗಳ ಮಾರಾಟ; ಇಬ್ಬರ ಬಂಧನ
ಎಂಬಿಬಿಎಸ್ ಮತ್ತು ಬಿಎಎಂಎಸ್ ನಕಲಿ ಪದವಿಗಳ ಪ್ರಮಾಣ ಪತ್ರಗಳನ್ನು ಮಾರಾಟ ಮಾಡುತ್ತಿದ್ಧ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.Last Updated 29 ಮಾರ್ಚ್ 2025, 5:05 IST