ನಕಲಿ ದಾಖಲೆ ಸೃಷ್ಟಿಸಿ ಜಿಪಿಎ, ಕರಾರು ಒಪ್ಪಂದ ತಯಾರಿ: ಪ್ರಕರಣ ದಾಖಲು
Land Scam: ನೈಸ್ ಸಂಸ್ಥೆಯ ದೂರಿನಂತೆ ಕೆ.ವಿ.ಚಂದ್ರನ್ ಸೇರಿದಂತೆ ಕೆಲವರು ಆಧಾರ್ ಕಾರ್ಡ್‌ನಲ್ಲಿ ನಕಲಿ ಜನ್ಮ ದಿನಾಂಕ ಬಳಸಿ ಜಿಪಿಎ ಹಾಗೂ ಕರಾರು ಒಪ್ಪಂದ ತಯಾರು ಮಾಡಿಕೊಂಡ ಆರೋಪ ಎದುರಿಸುತ್ತಿದ್ದಾರೆ.Last Updated 27 ಸೆಪ್ಟೆಂಬರ್ 2025, 0:02 IST