ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

fake number plate

ADVERTISEMENT

ಎಚ್‌ಎಸ್‌ಆರ್‌ಪಿ ಗಡುವು: ಮೇ 31ರವರೆಗೆ ವಿಸ್ತರಣೆ

ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಎಚ್‌ಎಸ್‌ಆರ್‌ಪಿ) ಅಳವಡಿಸುವ ಅವಧಿಯನ್ನು ರಾಜ್ಯ ಸರ್ಕಾರವು ಮೇ 31ರವರೆಗೆ ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ.
Last Updated 16 ಫೆಬ್ರುವರಿ 2024, 15:34 IST
ಎಚ್‌ಎಸ್‌ಆರ್‌ಪಿ ಗಡುವು: ಮೇ 31ರವರೆಗೆ ವಿಸ್ತರಣೆ

HSRP Number Plate: ಎಚ್‌ಎಸ್‌ಆರ್‌ಪಿ ಅಳವಡಿಸಲು ಮೂರು ತಿಂಗಳು ಗಡುವು

ವಾಹನಗಳಿಗೆ ಅತಿ ಸುರಕ್ಷಣಾ ನೋಂದಣಿ ಫಲಕ ಅಳವಡಿಸಲು ನಿಗದಿ ಮಾಡಿದ್ದ ಅವಧಿಯನ್ನು ಮತ್ತೆ ಮೂರು ತಿಂಗಳು ವಿಸ್ತರಿಸಲಾಗುವುದು ಎಂದು ಸಾರಿಗೆ ಸಚಿಚ ರಾಮಲಿಂಗಾರೆಡ್ಡಿ ಹೇಳಿದರು.
Last Updated 15 ಫೆಬ್ರುವರಿ 2024, 10:42 IST
HSRP Number Plate: ಎಚ್‌ಎಸ್‌ಆರ್‌ಪಿ ಅಳವಡಿಸಲು ಮೂರು ತಿಂಗಳು ಗಡುವು

ಅತೀ ಸುರಕ್ಷಿತ ವಾಹನ ನೋಂದಣಿ ಫಲಕ: ಆದೇಶ ಹಿಂಪಡೆಯಲು ಒತ್ತಾಯ

ವಾಹನಗಳ ಮೇಲೆ ಅತೀ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸುವ ಬಗ್ಗೆ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ ದೋಷಪೂರಿತವಾಗಿದೆ ಎಂದು ಅಖಿಲ ಕರ್ನಾಟಕ ವಾಹನ ನಂಬರ್‌ ಪ್ಲೇಟ್ಸ್‌ ತಯಾರಕರು ಮತ್ತು ಮಾರಾಟಗಾರರ ಸಂಘ ದೂರಿದೆ.
Last Updated 13 ಸೆಪ್ಟೆಂಬರ್ 2023, 14:23 IST
ಅತೀ ಸುರಕ್ಷಿತ ವಾಹನ ನೋಂದಣಿ ಫಲಕ: ಆದೇಶ ಹಿಂಪಡೆಯಲು ಒತ್ತಾಯ

ನೋಂದಣಿ ಸಂಖ್ಯೆ ನಕಲಿ ಫಲಕ ಹಾವಳಿ !

ಪೊಲೀಸರ ಕಣ್ತಪ್ಪಿಸಲು ಯತ್ನ * ಯಾರದ್ದೋ ತಪ್ಪಿಗೆ ಇನ್ಯಾರಿಗೋ ನೋಟಿಸ್‌
Last Updated 11 ನವೆಂಬರ್ 2019, 21:59 IST
ನೋಂದಣಿ ಸಂಖ್ಯೆ ನಕಲಿ ಫಲಕ ಹಾವಳಿ !

ವಾಹನಕ್ಕೆ ನಕಲಿ ನಂಬರ್‌ ಪ್ಲೇಟ್‌ ಬಳಕೆ: ಸಿಐಡಿ ಪತ್ತೆ

ಭೀಮಾ ತೀರದ ರೌಡಿ ಗಂಗಾಧರ ಚಡಚಣ ಹತ್ಯೆ ಪ್ರಕರಣ
Last Updated 4 ಜುಲೈ 2018, 13:29 IST
fallback
ADVERTISEMENT
ADVERTISEMENT
ADVERTISEMENT
ADVERTISEMENT