ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Fake record

ADVERTISEMENT

ಯಾದಗಿರಿ: ‘ಇ–ಸಂಜೀವಿನಿ’ ವರದಿ ಸುಳ್ಳು ದಾಖಲೆ ಸೃಷ್ಟಿ?

ಸುಳ್ಳು ವರದಿ ತಯಾರಿಸದ್ದಕ್ಕೆ ವರ್ಗಾವಣೆ ಶಿಕ್ಷೆ: ಆರೋಪ
Last Updated 19 ಡಿಸೆಂಬರ್ 2021, 15:32 IST
fallback

ಓಮೈಕ್ರಾನ್ ಸೋಂಕಿತನಿಗೆ ಕೋವಿಡ್ ನಕಲಿ ವರದಿ‌ ಕೊಟ್ಟಿದ್ದ ನಾಲ್ವರು ವಶಕ್ಕೆ

ಬೆಂಗಳೂರು: ನಗರದ ಹೋಟೆಲ್‌ನಲ್ಲಿದ್ದ ದಕ್ಷಿಣ ಆಫ್ರಿಕಾ ಪ್ರಜೆಗೆ ಕೋವಿಡ್ ಪರೀಕ್ಷೆ ನಕಲಿ‌ ವರದಿ ನೀಡಿ, ಅವರು ಪರಾರಿಯಾಗಲು ಸಹಾಯ‌ ಮಾಡಿದ್ದ ಆರೋಪದಡಿ‌ ನಾಲ್ವರನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ವಶಕ್ಕೆ‌ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಪ್ರಜೆ ಇತ್ತೀಚೆಗೆ ನಗರಕ್ಕೆ ‌ವಿಮಾನದಲ್ಲಿ‌ ಬಂದಿದ್ದರು. ನಿಲ್ದಾಣದಲ್ಲಿ‌ ಪರೀಕ್ಷೆ ನಡೆಸಿದಾಗ, ಆತನಿಗೆ‌ ಓಮೈಕ್ರಾನ್ ಸೋಂಕು ಇರುವುದು ದೃಢಪಟ್ಟಿತ್ತು. ಮುಂಜಾಗ್ರತಾ ಕ್ರಮವಾಗಿ‌ ಪ್ರಜೆಯನ್ನು ನಗರದ ಹೋಟೆಲೊಂದರ ಕೊಠಡಿಯಲ್ಲಿ‌ ಇರಿಸಲಾಗಿತ್ತು. 14 ದಿನ ಕೊಠಡಿ ‌ಬಿಟ್ಟು ಹೋಗದಂತೆ ಬಿಬಿಎಂಪಿ‌ ಅಧಿಕಾರಿಗಳನ್ನು ತಾಕೀತು ಮಾಡಿದ್ದರು.
Last Updated 13 ಡಿಸೆಂಬರ್ 2021, 6:05 IST
ಓಮೈಕ್ರಾನ್ ಸೋಂಕಿತನಿಗೆ ಕೋವಿಡ್ ನಕಲಿ ವರದಿ‌ ಕೊಟ್ಟಿದ್ದ ನಾಲ್ವರು ವಶಕ್ಕೆ

ಮಧ್ಯಂತರ ಜಾಮೀನು ವಿಸ್ತರಣೆಗಾಗಿ ನಕಲಿ ಕೋವಿಡ್ ಪಾಸಿಟಿವ್ ವರದಿ: ಕೋರ್ಟ್ ಅಸಮಾಧಾನ

‘ಇಂಥವನ್ನು ಕ್ಷಮಿಸಲು ಸಾಧ್ಯವಿಲ್ಲ: ದೆಹಲಿ ಹೈಕೋರ್ಟ್‌
Last Updated 4 ಜೂನ್ 2021, 9:49 IST
ಮಧ್ಯಂತರ ಜಾಮೀನು ವಿಸ್ತರಣೆಗಾಗಿ ನಕಲಿ ಕೋವಿಡ್ ಪಾಸಿಟಿವ್ ವರದಿ: ಕೋರ್ಟ್ ಅಸಮಾಧಾನ

ನಕಲಿ ಕೋವಿಡ್ ವರದಿ: ಆರೋಪಿ ಬಂಧನ

ತಾಲ್ಲೂಕಿನ ಪೀರನವಾಡಿ ಗ್ರಾಮದಲ್ಲಿ ನಕಲಿ ಕೋವಿಡ್ ವರದಿ (ಕೋವಿಡ್ ಪ್ರೊಫೈಲಿಂಗ್ ರಿಪೋರ್ಟ್‌) ಮತ್ತು ನಕಲಿ ಪ್ರಯೋಗಾಲಯದ ವರದಿ ನೀಡುತ್ತಿದ್ದ ವ್ಯಕ್ತಿಯನ್ನು ಇಲ್ಲಿನ ಸಿಇಎನ್ (ಸೈಬರ್,ಎಕನಾಮಿಕ್ಸ್‌ ಆ್ಯಂಡ್ ನಾರ್ಕೋಟಿಕ್) ಅಪರಾಧ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 27 ಮೇ 2021, 14:14 IST
ನಕಲಿ ಕೋವಿಡ್ ವರದಿ: ಆರೋಪಿ ಬಂಧನ

ಅಕ್ರಮಗಳ ಹೂರಣ ಬಗೆದಷ್ಟೂ ಬಯಲಿಗೆ

ಶೆಟ್ಟಿಗೆರೆಯ 17 ಎಕರೆ 35 ಗುಂಟೆಗೆ ನಕಲಿ ದಾಖಲೆಗಳ ಸೃಷ್ಟಿ--– ವಿಶೇಷ ಜಿಲ್ಲಾಧಿಕಾರಿ ಬಹಿರಂಗ
Last Updated 26 ಸೆಪ್ಟೆಂಬರ್ 2020, 21:38 IST
ಅಕ್ರಮಗಳ ಹೂರಣ ಬಗೆದಷ್ಟೂ ಬಯಲಿಗೆ

ಸರ್ಕಾರಿ ಕೆಲಸಕ್ಕಾಗಿ ಚಿಕ್ಕಪ್ಪನೇ ಅಪ್ಪ

ದಾಖಲೆ ತಿದ್ದಿ ‘ಅನುಕಂಪ’ದ ಕೆಲಸ ಗಿಟ್ಟಿಸಿಕೊಂಡ ಗ್ರಾಮ ಲೆಕ್ಕಿಗ: ಮಹಿಳೆ ದೂರು
Last Updated 23 ಡಿಸೆಂಬರ್ 2018, 19:54 IST
ಸರ್ಕಾರಿ ಕೆಲಸಕ್ಕಾಗಿ ಚಿಕ್ಕಪ್ಪನೇ ಅಪ್ಪ
ADVERTISEMENT
ADVERTISEMENT
ADVERTISEMENT
ADVERTISEMENT