ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

falicitation

ADVERTISEMENT

ಗೊಂಡ ಸಮಾಜದ ಸಚಿವರಿಗೆ ಸನ್ಮಾನ

ದೆಹಲಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಗೊಂಡ ಸಮಾಜದ ವತಿಯಿಂದ ತಮ್ಮ ಸಮಾಜದ ಕೇಂದ್ರ ಸಚಿವರು, ಸಂಸದರಿಗೆ ಸನ್ಮಾನಿಸಲಾಯಿತು
Last Updated 8 ಆಗಸ್ಟ್ 2024, 15:49 IST
ಗೊಂಡ ಸಮಾಜದ ಸಚಿವರಿಗೆ ಸನ್ಮಾನ

13ರಂದು ‘ಬೀರಪ್ಪ–85’ ಅಭಿನಂದನಾ ಸಮಾರಂಭ

ಕಲಾವಿದ, ನಿವೃತ್ತ ಉಪ ಮುಖ್ಯ ಸಂಚಾರ ವ್ಯವಸ್ಥಾಪಕ ಬೀರಪ್ಪ ಅವರಿಗೆ ‘ಬೀರಪ್ಪ–85’ ಅಭಿನಂದನಾ ಕಾರ್ಯಕ್ರಮವನ್ನು ಜುಲೈ 13ರಂದು ಮಧ್ಯಾಹ್ನ 3ಕ್ಕೆ ವಸಂತನಗರದ ಡಿ. ದೇವರಾಜ ಅರಸು ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
Last Updated 11 ಜುಲೈ 2024, 16:28 IST
13ರಂದು ‘ಬೀರಪ್ಪ–85’ ಅಭಿನಂದನಾ ಸಮಾರಂಭ

ಕನ್ನಡದಲ್ಲಿ ಹೆಚ್ಚು ಅಂಕ ಪಡೆದವರಿಗೆ ಸನ್ಮಾನ

ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಆ ಶಾಲೆಗಳ ಮುಖ್ಯಶಿಕ್ಷಕರಿಗೆ ಪ್ರತಿಭಾ ಪುರಸ್ಕಾರ ಹಾಗೂ ಯುನೈಟೆಡ್ ಕಿಂಗ್‍ಡಂ ಕಸಾಪ ಯುವ ಗೌರವ ಸಂಚಾಲಕರಾಗಿ ನೇಮಕಗೊಂಡಿರುವ ಆದೀಶ್ ರಜನೀಶ್ ವಾಲಿ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
Last Updated 30 ಜೂನ್ 2023, 14:31 IST
ಕನ್ನಡದಲ್ಲಿ ಹೆಚ್ಚು ಅಂಕ ಪಡೆದವರಿಗೆ ಸನ್ಮಾನ

ಪ್ರೌಢಶಾಲಾ ಶಿಕ್ಷಕರ ಸಂಘ: ನಾಮ ನಿರ್ದೇಶಿತ ಸದಸ್ಯರಿಗೆ ಸನ್ಮಾನ

ಬೀದರ್: ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ನಾಮ ನಿರ್ದೇಶಿತ ಸದಸ್ಯರ ಸನ್ಮಾನ ಕಾರ್ಯಕ್ರಮ ನಗರದ ಸರ್ವ ಶಿಕ್ಷಣ ಅಭಿಯಾನ ಸಭಾಂಗಣದಲ್ಲಿ ನಡೆಯಿತು.
Last Updated 21 ಮಾರ್ಚ್ 2023, 10:05 IST
ಪ್ರೌಢಶಾಲಾ ಶಿಕ್ಷಕರ ಸಂಘ: ನಾಮ ನಿರ್ದೇಶಿತ ಸದಸ್ಯರಿಗೆ ಸನ್ಮಾನ
ADVERTISEMENT
ADVERTISEMENT
ADVERTISEMENT
ADVERTISEMENT