ಮನೆಯ ಶತಮಾನೋತ್ಸವದಲ್ಲಿ ಭಾಗಿಯಾದ ಕುಟುಂಬದ 300 ಸದಸ್ಯರು: ಎಲ್ಲಿ ಗೊತ್ತಾ?
Heritage House Tamil Nadu: ತಮಿಳುನಾಡಿನ ಕಾರೈಕುಡಿಯಲ್ಲಿ 100 ವರ್ಷ ಪೂರೈಸಿದ ಮನೆಯ ಶತಮಾನೋತ್ಸವ ಆಚರಣೆಯಲ್ಲಿ 300ಕ್ಕೂ ಹೆಚ್ಚು ಕುಟುಂಬ ಸದಸ್ಯರು ಜಮಾಯಿಸಿದ್ದು, ಈ ಮನೆ 1922ರಿಂದ 4 ವರ್ಷದಲ್ಲಿ ನಿರ್ಮಾಣವಾಯಿತು.Last Updated 7 ಜನವರಿ 2026, 7:03 IST