ಮಂಗಳವಾರ, 14 ಅಕ್ಟೋಬರ್ 2025
×
ADVERTISEMENT

farmer loan

ADVERTISEMENT

ಕಿಸಾನ್‌ ವಿಕಾಸ್‌ ಪತ್ರ ಯೋಜನೆಯಲ್ಲಿ ಸಿಗಲಿದೆ ಹೆಚ್ಚು ಬಡ್ಡಿ: ಹೂಡಿಕೆ ಹೇಗೆ?

Investment Scheme: ಸರ್ಕಾರ ರೈತರಿಗಾಗಿ ರೂಪಿಸಿದ ಯೋಜನೆಗಳಲ್ಲಿ ಕಿಸಾನ್‌ ವಿಕಾಸ್‌ ಪತ್ರ (KVP) ಒಂದಾಗಿದೆ. 1988ರಲ್ಲಿ ಈ ಯೋಜನೆಯನ್ನು ಆರಂಭಿಸಲಾಯಿತು. ರೈತರಿಗಾಗಿಯೇ ರೂಪಿಸಲಾಗಿದ್ದ ಈ ಯೋಜನೆಯಲ್ಲಿ ಇಂದು ಎಲ್ಲರೂ ಹೂಡಿಕೆ ಮಾಡಬಹುದು.
Last Updated 9 ಸೆಪ್ಟೆಂಬರ್ 2025, 5:12 IST
ಕಿಸಾನ್‌ ವಿಕಾಸ್‌ ಪತ್ರ ಯೋಜನೆಯಲ್ಲಿ ಸಿಗಲಿದೆ ಹೆಚ್ಚು ಬಡ್ಡಿ: ಹೂಡಿಕೆ ಹೇಗೆ?

ಹೊಳೆನರಸೀಪುರ: ಸಾಲ ಬಾಧೆ ರೈತ ಆತ್ಮಹತ್ಯೆ

ಜೋಡಿಗುಬ್ಬಿಯ ರೈತ ರವಿಕುಮಾರ (48) ಸಾಲಬಾಧೆ ತಾಳಲಾರದೇ ಜಮೀನಿನ ಬಳಿ ವಿಷ ಸೇವಿಸಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ.
Last Updated 8 ಮೇ 2025, 11:06 IST
ಹೊಳೆನರಸೀಪುರ: ಸಾಲ ಬಾಧೆ ರೈತ ಆತ್ಮಹತ್ಯೆ

ಕೈಕೊಟ್ಟ ನಬಾರ್ಡ್‌: ರೈತರ ಸಾಲಕ್ಕೆ ಕುತ್ತು

ರಿಯಾಯಿತಿ ಬಡ್ಡಿದರದ ಸಾಲದ ಮೊತ್ತ ಇಳಿಕೆ | ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಂಕಷ್ಟ
Last Updated 11 ನವೆಂಬರ್ 2024, 23:52 IST
ಕೈಕೊಟ್ಟ ನಬಾರ್ಡ್‌: ರೈತರ ಸಾಲಕ್ಕೆ ಕುತ್ತು

ಕಲಬುರಗಿ‌: ಬ್ಯಾಂಕ್ ನೋಟಿಸ್‌ಗೆ ಹೆದರಿ ಪೆಟ್ರೊಲ್ ಸುರಿದುಕೊಂಡು ರೈತ ಆತ್ಮಹತ್ಯೆ

ಸಾಲ ತೀರಿಸುವಂತೆ ಬ್ಯಾಂಕಿನ ಅಧಿಕಾರಿಗಳು ವಕೀಲರ ಮೂಲಕ ಕಳುಹಿಸಿದ ನೋಟಿಸ್ ಗೆ ಹೆದರಿದ ರೈತ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲ್ಲೂಕಿನ ಪೊತಂಗಲನಲ್ಲಿ ಗುರುವಾರ ನಡೆದಿದೆ.
Last Updated 27 ಸೆಪ್ಟೆಂಬರ್ 2024, 4:52 IST
ಕಲಬುರಗಿ‌: ಬ್ಯಾಂಕ್ ನೋಟಿಸ್‌ಗೆ ಹೆದರಿ ಪೆಟ್ರೊಲ್ ಸುರಿದುಕೊಂಡು ರೈತ ಆತ್ಮಹತ್ಯೆ

ಹಗರಿಬೊಮ್ಮನಹಳ್ಳಿ | ಸಾಲ ಬಾಧೆ: ರೈತ ಆತ್ಮಹತ್ಯೆ

ಸಾಲ ಬಾಧೆಗೆಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮುಟುಗನಹಳ್ಳಿ ಗ್ರಾಮದ ರೈತ ಚಿದಾನಂದಪ್ಪ (50) ಗುರುವಾರ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
Last Updated 7 ಜನವರಿ 2022, 16:46 IST
ಹಗರಿಬೊಮ್ಮನಹಳ್ಳಿ | ಸಾಲ ಬಾಧೆ: ರೈತ ಆತ್ಮಹತ್ಯೆ

ರೈತರ ಸಾಲ ಮನ್ನಾ ಪ್ರಸ್ತಾವ ಇಲ್ಲ: ಕೇಂದ್ರ ಸರ್ಕಾರ

ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರು ಸೇರಿದಂತೆ ರೈತರ ಸಾಲ ಮನ್ನಾ ಮಾಡುವ ಯಾವುದೇ ಪ್ರಸ್ತಾವವಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
Last Updated 2 ಆಗಸ್ಟ್ 2021, 11:04 IST
ರೈತರ ಸಾಲ ಮನ್ನಾ ಪ್ರಸ್ತಾವ ಇಲ್ಲ: ಕೇಂದ್ರ ಸರ್ಕಾರ

ಸಾಲ ತೀರಿಸಲು 20 ಎಕರೆ ಭೂಮಿ ಮಾರಾಟ: ಹೊಲದಲ್ಲಿಯೇ ಕೊಳೆಯುತ್ತಿರುವ ಹಣ್ಣುಗಳು

ಕೋಲಾರಕ್ಕೆ ಹಣ್ಣು ಒಯ್ದಿದ್ದಕ್ಕೆ ₹ 20 ಸಾವಿರ ನಷ್ಟ
Last Updated 4 ಜೂನ್ 2021, 2:25 IST
ಸಾಲ ತೀರಿಸಲು 20 ಎಕರೆ ಭೂಮಿ ಮಾರಾಟ: ಹೊಲದಲ್ಲಿಯೇ ಕೊಳೆಯುತ್ತಿರುವ ಹಣ್ಣುಗಳು
ADVERTISEMENT

25.67 ಲಕ್ಷ ರೈತರಿಗೆ ₹17,260 ಕೋಟಿ ಬೆಳೆ ಸಾಲ ವಿತರಣೆ: ಎಸ್‌.ಟಿ.ಸೋಮಶೇಖರ್‌

ರಾಜ್ಯದ 25.67 ಲಕ್ಷ ರೈತರಿಗೆ ₹ 17,260.48 ಕೋಟಿ ಬೆಳೆ ಸಾಲ ವಿತರಿಸಲಾಗಿದ್ದು, ಸರ್ಕಾರ ನಿಗದಿ ಮಾಡಿದ್ದ ಗುರಿಯನ್ನು ಮೀರಿ ಸಾಲ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.
Last Updated 6 ಏಪ್ರಿಲ್ 2021, 15:40 IST
25.67 ಲಕ್ಷ ರೈತರಿಗೆ ₹17,260 ಕೋಟಿ ಬೆಳೆ ಸಾಲ ವಿತರಣೆ: ಎಸ್‌.ಟಿ.ಸೋಮಶೇಖರ್‌

ಗೌರಿಬಿದನೂರು | ಬೆಳೆ ಸಾಲ ಮಂಜೂರು ಮಾಡದ ಅಧಿಕಾರಿಗಳು

ರೈತ ಸಂಘ, ಹಸಿರು ಸೇನೆ ಪದಾಧಿಕಾರಿಗಳು ಪ್ರತಿಭಟನೆ
Last Updated 14 ಆಗಸ್ಟ್ 2020, 19:45 IST
ಗೌರಿಬಿದನೂರು | ಬೆಳೆ ಸಾಲ ಮಂಜೂರು ಮಾಡದ ಅಧಿಕಾರಿಗಳು

ಶಿವಮೊಗ್ಗ | ಸಾಲ ಬಾಧೆ: ರೈತ ಆತ್ಮಹತ್ಯೆ

ಸಾಲದ ಸುಳಿಗೆ ಸಿಲುಕಿದ್ದ ಪುರದಾಳು ಗ್ರಾಮದ ರೈತ ಪದ್ಮಪ್ಪ (65) ಸೋಮವಾರ ತುಂಬಿ ಹರಿಯುತ್ತಿದ್ದ ಬಾರೆ ಹಳ್ಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 3 ಆಗಸ್ಟ್ 2020, 13:11 IST
ಶಿವಮೊಗ್ಗ | ಸಾಲ ಬಾಧೆ: ರೈತ ಆತ್ಮಹತ್ಯೆ
ADVERTISEMENT
ADVERTISEMENT
ADVERTISEMENT