ಗುರುವಾರ, 3 ಜುಲೈ 2025
×
ADVERTISEMENT

farmers loan

ADVERTISEMENT

ಬಡ್ಡಿ ಸಹಾಯಧನ ಅಬಾಧಿತ: ₹3 ಲಕ್ಷ ಕೃಷಿ ಸಾಲ ಪಡೆಯಲು ರೈತರಿಗೆ ಅನುಕೂಲ

2025-26ನೇ ಸಾಲಿಗೆ ‘ಮಾರ್ಪಡಿಸಿದ ಬಡ್ಡಿ ಸಹಾಯಧನ ಯೋಜನೆ’ಯನ್ನು (ಎಂಐಎಸ್‌ಎಸ್‌) ಮುಂದುವರಿಸಲು ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ.
Last Updated 28 ಮೇ 2025, 14:33 IST
ಬಡ್ಡಿ ಸಹಾಯಧನ ಅಬಾಧಿತ: ₹3 ಲಕ್ಷ ಕೃಷಿ ಸಾಲ ಪಡೆಯಲು ರೈತರಿಗೆ ಅನುಕೂಲ

ಬೆಳಗಾವಿ| ರೈತರ ಖಾತೆಗೆ ₹2.70 ಲಕ್ಷ ಕೋಟಿ ವರ್ಗಾವಣೆ: ಕರಂದ್ಲಾಜೆ

‘ಗಂಡುಮೆಟ್ಟಿನ ನೆಲ ಬೆಳಗಾವಿಗೆ ಫೆ.27ರಂದು ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಮೊದಲ ಬಾರಿ ಕರ್ನಾಟಕದಿಂದ ರೈತ ಕಿಸಾನ್ ಸಮ್ಮಾನ್ ಯೋಜನೆ ನಿಧಿಯನ್ನು ರೈತರ ಖಾತೆಗೆ ವರ್ಗಾಯಿಸಲಿದ್ದಾರೆ’ ಎಂದು ಕೃಷಿ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
Last Updated 23 ಫೆಬ್ರುವರಿ 2023, 7:15 IST
ಬೆಳಗಾವಿ| ರೈತರ ಖಾತೆಗೆ ₹2.70 ಲಕ್ಷ ಕೋಟಿ ವರ್ಗಾವಣೆ: ಕರಂದ್ಲಾಜೆ

ಹೊಸಕೋಟೆ: ರೈತರಿಗೆ ₹ 2 ಕೋಟಿ ಸಾಲ ವಿತರಣೆ

ಸಕಾಲದಲ್ಲಿ ಮರುಪಾವತಿಸಲು ಸಲಹೆ
Last Updated 26 ಆಗಸ್ಟ್ 2021, 9:24 IST
ಹೊಸಕೋಟೆ: ರೈತರಿಗೆ ₹ 2 ಕೋಟಿ ಸಾಲ ವಿತರಣೆ

ಕೃಷಿ ಸಾಲ ವಸೂಲಿಗೆ ತಡೆ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಯಲ್ಲಿ ಸಹಕಾರ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ಬಾಕಿ ಇರುವ ಕೃಷಿ ಸಾಲ ವಸೂಲಿಗೆ ನೀಡಿದ್ದ ಆದೇಶಕ್ಕೆ ಸರ್ಕಾರ ಬುಧವಾರ ತಡೆ ನೀಡಿದೆ.
Last Updated 23 ಜನವರಿ 2020, 1:37 IST
ಕೃಷಿ ಸಾಲ ವಸೂಲಿಗೆ ತಡೆ

ರೈತರ ಸಾಲ ವಸೂಲಿಗೆ ಕಿರುಕುಳ: ಕರ್ನಾಟಕ ಸರ್ಕಾರದ ವಿರುದ್ಧ ಹರಿಹಾಯ್ದ ಮೋದಿ

‘ಕಾಂಗ್ರೆಸ್‌–ಜೆಡಿಎಸ್‌ ಆಡಳಿತದಲ್ಲಿರುವ ಕರ್ನಾಟಕದಲ್ಲಿ ಹೆಸರಿಗಷ್ಟೇ ಕೃಷಿ ಸಾಲ ಮನ್ನಾ ಮಾಡಲಾಗಿದೆ. ಸಾಲ ಮರು ಪಾವತಿಸಲಾಗದ ರೈತರ ಮೇಲೆ ಪೊಲೀಸರನ್ನು ಬಿಟ್ಟು ದಬ್ಬಾಳಿಕೆ ನಡೆಸಲಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆಪಾದಿಸಿದ್ದಾರೆ.
Last Updated 2 ಫೆಬ್ರುವರಿ 2019, 20:27 IST
ರೈತರ ಸಾಲ ವಸೂಲಿಗೆ ಕಿರುಕುಳ: ಕರ್ನಾಟಕ ಸರ್ಕಾರದ ವಿರುದ್ಧ ಹರಿಹಾಯ್ದ ಮೋದಿ

ಪಿಎಂ– ಕಿಸಾನ್‌ ಯೋಜನೆ: ರೈತರನ್ನು ಗುರುತಿಸಲು ನೀತಿ ಆಯೋಗ ಸೂಚನೆ

ಕೇಂದ್ರ ಸರ್ಕಾರ ಶುಕ್ರವಾರ ಬಜೆಟ್‌ನಲ್ಲಿ ಘೋಷಿಸಿದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ (ಪಿಎಂ–ಕಿಸಾನ್‌) ಯೋಜನೆಗೆ ಸಣ್ಣ ಮತ್ತು ಅತಿ ಸಣ್ಣ ರೈತ ಫಲಾನುಭವಿಗಳನ್ನು ಬೇಗನೇ ಗುರುತಿಸುವಂತೆ ನೀತಿ ಆಯೋಗವು ರಾಜ್ಯಗಳಿಗೆ ಸೂಚಿಸಿದೆ.
Last Updated 2 ಫೆಬ್ರುವರಿ 2019, 19:34 IST
ಪಿಎಂ– ಕಿಸಾನ್‌ ಯೋಜನೆ: ರೈತರನ್ನು ಗುರುತಿಸಲು ನೀತಿ ಆಯೋಗ ಸೂಚನೆ

ಬೆಳೆ ಸಾಲಮನ್ನಾ; ನೋಂದಣಿಗೆ ನೂಕುನುಗ್ಗಲು

ಸಹಕಾರಿ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲ ಮನ್ನಾ ಫಲಾನುಭವಿಗಳು ವಾಣಿಜ್ಯ ಬ್ಯಾಂಕ್ ಬೆಳೆಸಾಲ ಮನ್ನಾ ಯೋಜನೆಯಡಿ ಅರ್ಹರಿರುವುದಿಲ್ಲ.
Last Updated 19 ಡಿಸೆಂಬರ್ 2018, 7:14 IST
ಬೆಳೆ ಸಾಲಮನ್ನಾ; ನೋಂದಣಿಗೆ ನೂಕುನುಗ್ಗಲು
ADVERTISEMENT

ಸಾಯಲು ಸಿದ್ಧ, ಕಾರು ಹತ್ತಿಸಿ ಎಂದ ರೈತರು

ಸಾಲಮನ್ನಾ ಭರವಸೆ ಈಡೇರಿಸದ ಮುಖ್ಯಮಂತ್ರಿ * ಸಚಿವರ ಕಾರಿಗೆ ಮುತ್ತಿಗೆ
Last Updated 19 ನವೆಂಬರ್ 2018, 20:01 IST
fallback

ಹಾಸನ ರೈತರ ಸಾಲ ₹6 ಸಾವಿರ ಕೋಟಿ

ಸಾಲ ಮನ್ನಾಕ್ಕೆ ಕಾದಿರುವ 3,74,182 ಅನ್ನದಾತರು
Last Updated 3 ಜುಲೈ 2018, 13:10 IST
ಹಾಸನ ರೈತರ ಸಾಲ ₹6 ಸಾವಿರ ಕೋಟಿ

ಮನ್ನಾ ಆಗುತ್ತಾ ₹ 2,028 ಕೋಟಿ ಕೃಷಿ ಸಾಲ?

ಬಜೆಟ್‌ನತ್ತ ರೈತರ ಚಿತ್ತ; ಮುಖ್ಯಮಂತ್ರಿ ನಿರ್ಧಾರ ಕಾಯುತ್ತಿರುವ ಜನರು
Last Updated 2 ಜುಲೈ 2018, 16:14 IST
ಮನ್ನಾ ಆಗುತ್ತಾ ₹ 2,028 ಕೋಟಿ ಕೃಷಿ ಸಾಲ?
ADVERTISEMENT
ADVERTISEMENT
ADVERTISEMENT