ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Farmers March

ADVERTISEMENT

ದೆಹಲಿ ಚಲೋ: 2 ವಾರದ ಬಳಿಕ ಹರಿಯಾಣದ 7 ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆ ಪುನರಾರಂಭ

ರೈತರ ‘ದೆಹಲಿ ಚಲೋ’ ಪ್ರತಿಭಟನೆ ಹಿನ್ನೆಲೆಯಲ್ಲಿ ಹರಿಯಾಣದ 7 ಜಿಲ್ಲೆಗಳಲ್ಲಿ ಸ್ಥಗಿತಗೊಳಿಸಲಾಗಿದ್ದ ಇಂಟರ್‌ನೆಟ್ ಸೇವೆಯನ್ನು ಇಂದು (ಭಾನುವಾರ) ಪುನರಾರಂಭ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಫೆಬ್ರುವರಿ 2024, 6:52 IST
ದೆಹಲಿ ಚಲೋ: 2 ವಾರದ ಬಳಿಕ ಹರಿಯಾಣದ 7 ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆ ಪುನರಾರಂಭ

Delhi Chalo | ರೈತರ ಮೇಲೆ ಮತ್ತೆ ಅಶ್ರುವಾಯು ಶೆಲ್‌ ಸಿಡಿಸಿದ ಪೊಲೀಸರು

ಮೃತ ರೈತನ ಕುಟುಂಬಕ್ಕೆ ಪರಿಹಾರ ಘೋಷಿಸಿದ ಪಂಜಾಬ್‌ ಸಿ.ಎಂ
Last Updated 23 ಫೆಬ್ರುವರಿ 2024, 15:40 IST
Delhi Chalo | ರೈತರ ಮೇಲೆ ಮತ್ತೆ ಅಶ್ರುವಾಯು ಶೆಲ್‌ ಸಿಡಿಸಿದ ಪೊಲೀಸರು

‘ದೆಹಲಿ ಚಲೋ’ ಬೆನ್ನಲ್ಲೇ ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಘೋಷಿಸಿದ ಹರಿಯಾಣ ಸಿಎಂ

ರೈತರು ‘ದೆಹಲಿ ಚಲೋ’ ಪ್ರತಿಭಟನೆ ಕೈಗೊಂಡಿರುವ ಬೆನ್ನಲ್ಲೇ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್ ಅವರು ಇಂದು (ಶುಕ್ರವಾರ) ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ.
Last Updated 23 ಫೆಬ್ರುವರಿ 2024, 11:10 IST
‘ದೆಹಲಿ ಚಲೋ’ ಬೆನ್ನಲ್ಲೇ ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಘೋಷಿಸಿದ ಹರಿಯಾಣ ಸಿಎಂ

ರೈತರು –ಪೊಲೀಸರ ನಡುವೆ ಸಂಘರ್ಷ: ರೈತ ಸಾವು, ‘ದೆಹಲಿ ಚಲೋ’ಗೆ ವಿರಾಮ

ಪುನರಾರಂಭವಾದ ರೈತರ ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ಬುಧವಾರ ಬಿರುಸು ಪಡೆದುಕೊಂಡಿತು. ರೈತರು ಮತ್ತು ಪೊಲೀಸರ ನಡುವೆ ಘರ್ಷಣೆಗೆ ಕಾರಣವಾಯಿತು.
Last Updated 21 ಫೆಬ್ರುವರಿ 2024, 15:28 IST
ರೈತರು –ಪೊಲೀಸರ ನಡುವೆ ಸಂಘರ್ಷ: ರೈತ ಸಾವು, ‘ದೆಹಲಿ ಚಲೋ’ಗೆ ವಿರಾಮ

News Express |ಎಂಎಸ್‌ಪಿಯಿಂದ ಖಜಾನೆಗೆ ಹೊರೆ ಎನ್ನುವುದು ಸುಳ್ಳು: ರಾಹುಲ್ ಗಾಂಧಿ

ಎಂಎಸ್‌ಪಿಗೆ ಕಾನೂನಿನ ಖಾತರಿ ನೀಡಿದರೆ ₹21,000 ಕೋಟಿ ಹೆಚ್ಚುವರಿ ಹೊರೆ ಬೀಳುತ್ತದೆ. ಆದರೆ ಇದು ಸರ್ಕಾರದ ಒಟ್ಟು ಬಜೆಟ್‌ನ ಶೇಕಡಾ 0.4ರಷ್ಟು ಮಾತ್ರ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
Last Updated 20 ಫೆಬ್ರುವರಿ 2024, 13:42 IST
News Express |ಎಂಎಸ್‌ಪಿಯಿಂದ ಖಜಾನೆಗೆ ಹೊರೆ ಎನ್ನುವುದು ಸುಳ್ಳು: ರಾಹುಲ್ ಗಾಂಧಿ

ಐದು ವರ್ಷ ಎಂಎಸ್‌ಪಿ ಖಾತರಿ: ರೈತ ಮುಖಂಡರ ಮುಂದೆ ಕೇಂದ್ರ ಸರ್ಕಾರದ ಪ್ರಸ್ತಾವ

ಕನಿಷ್ಠ ಬೆಂಬಲ ಬೆಲೆಯಡಿ ಬೇಳೆಕಾಳು, ಗೋಧಿ, ಹತ್ತಿಯನ್ನು ಸರ್ಕಾರಿ ಸಂಸ್ಥೆಗಳ ಮೂಲಕ ಖರೀದಿಸಲು ರೈತರ ಜೊತೆ ಐದು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳುವ ಪ್ರಸ್ತಾವವನ್ನು ಮೂವರು ಸಚಿವರ ಸಮಿತಿ ಪ್ರತಿಭಟನಾನಿರತ ರೈತರ ಮುಂದಿಟ್ಟಿದೆ.
Last Updated 19 ಫೆಬ್ರುವರಿ 2024, 23:30 IST
ಐದು ವರ್ಷ ಎಂಎಸ್‌ಪಿ ಖಾತರಿ: ರೈತ ಮುಖಂಡರ ಮುಂದೆ ಕೇಂದ್ರ ಸರ್ಕಾರದ ಪ್ರಸ್ತಾವ

ಭದ್ರತಾ ಸಿಬ್ಬಂದಿ ಮೇಲೆ ರೈತರಿಂದ ಕಲ್ಲು ತೂರಾಟ:ವಿಡಿಯೊ ಹಂಚಿಕೊಂಡ ಹರಿಯಾಣ ಪೊಲೀಸ್

ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಮತ್ತು ಇತರ ಕೆಲವು ಬೇಡಿಕೆಗಳ ಈಡೇರಿಕೆಗೆ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಿಸಾನ್ ಮಜ್ದೂರ್ ಮೋರ್ಚಾ ಕರೆ ನೀಡಿರುವ ‘ದೆಹಲಿ ಚಲೋ’ ಪ್ರತಿಭಟನೆಯು ಇಂದು (ಶನಿವಾರ) ಐದನೇ ದಿನಕ್ಕೆ ಕಾಲಿರಿಸಿದೆ.
Last Updated 17 ಫೆಬ್ರುವರಿ 2024, 2:33 IST
ಭದ್ರತಾ ಸಿಬ್ಬಂದಿ ಮೇಲೆ ರೈತರಿಂದ ಕಲ್ಲು ತೂರಾಟ:ವಿಡಿಯೊ ಹಂಚಿಕೊಂಡ ಹರಿಯಾಣ ಪೊಲೀಸ್
ADVERTISEMENT

ಅಶ್ರುವಾಯು ಪ್ರಯೋಗ | ರೈತರ ಮೇಲೆ ಬಿಜೆಪಿಯ ಕ್ರೂರ ದಾಳಿ ಎಂದ ಮಮತಾ ಬ್ಯಾನರ್ಜಿ

ಹರಿಯಾಣದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು ಪ್ರಯೋಗಿಸಿರುವುದನ್ನು ಖಂಡಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಇದು ರೈತರ ಮೇಲೆ ಬಿಜೆಪಿಯ ಕ್ರೂರ ದಾಳಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 13 ಫೆಬ್ರುವರಿ 2024, 9:47 IST
ಅಶ್ರುವಾಯು ಪ್ರಯೋಗ | ರೈತರ ಮೇಲೆ ಬಿಜೆಪಿಯ ಕ್ರೂರ ದಾಳಿ ಎಂದ ಮಮತಾ ಬ್ಯಾನರ್ಜಿ

ದೆಹಲಿ ಚಲೋ: ಹರಿಯಾಣ ಗಡಿಯಲ್ಲಿ ರೈತರ ಮೇಲೆ ಅಶ್ರುವಾಯು ಪ್ರಯೋಗ, ಹಲವರ ಬಂಧನ

ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು 200 ರೈತ ಸಂಘಟನೆಗಳು ಇಂದು (ಮಂಗಳವಾರ) ‘ದೆಹಲಿ ಚಲೋ’ ಹಮ್ಮಿಕೊಂಡಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
Last Updated 13 ಫೆಬ್ರುವರಿ 2024, 7:47 IST
ದೆಹಲಿ ಚಲೋ: ಹರಿಯಾಣ ಗಡಿಯಲ್ಲಿ ರೈತರ ಮೇಲೆ ಅಶ್ರುವಾಯು ಪ್ರಯೋಗ, ಹಲವರ ಬಂಧನ

ಕ್ರೀಡಾಂಗಣ ಜೈಲಾಗಿ ಪರಿವರ್ತಿಸಿ: ಕೇಂದ್ರದ ಪ್ರಸ್ತಾವ ತಿರಸ್ಕರಿಸಿದ ದೆಹಲಿ ಸರ್ಕಾರ

‌ರೈತ ಸಂಘಟನೆಗಳು ಹಮ್ಮಿಕೊಂಡಿರುವ ‘ದೆಹಲಿ ಚಲೋ’ವನ್ನು ಗಮನದಲ್ಲಿಟ್ಟುಕೊಂಡು ಬವಾನಾ ಕ್ರೀಡಾಂಗಣವನ್ನು ಜೈಲಾಗಿ ಪರಿವರ್ತಿಸುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಯನ್ನು ದೆಹಲಿ ಸರ್ಕಾರ ತಿರಸ್ಕರಿಸಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
Last Updated 13 ಫೆಬ್ರುವರಿ 2024, 6:05 IST
ಕ್ರೀಡಾಂಗಣ ಜೈಲಾಗಿ ಪರಿವರ್ತಿಸಿ: ಕೇಂದ್ರದ ಪ್ರಸ್ತಾವ ತಿರಸ್ಕರಿಸಿದ ದೆಹಲಿ ಸರ್ಕಾರ
ADVERTISEMENT
ADVERTISEMENT
ADVERTISEMENT