ಪಿತೃ ಪಕ್ಷ ಆರಂಭ | ಆಚರಣೆ ಹೇಗೆ, ಏನೇನು ಲಾಭ?
Ancestor rituals: ಪಕ್ಷ ಮಾಸ ದಿನಾಂಕ ಸೆ.8ರ ಸೋಮವಾರ ಪಾಡ್ಯ ತಿಥಿಯಿಂದ 21ರ ಅಮಾವಾಸ್ಯೆವರೆಗೆ, ಹದಿನೈದು ದಿನಗಳ ಈ ಕಾಲವನ್ನು “ಪಿತೃ ಪಕ್ಷ”=“ಪಕ್ಷಮಾಸ” ಎನ್ನುತ್ತಾರೆ. ಶ್ರಾದ್ಧ ಮಾಡಿದವರಿಗೆ ಪಿತೃಗಳು ಆಶೀರ್ವಾದ ಮಾಡುತ್ತಾರೆ.Last Updated 8 ಸೆಪ್ಟೆಂಬರ್ 2025, 10:58 IST