‘ಈ‘ ಇಬ್ಬರ ಶಾಪಕ್ಕೆ ಗುರಿಯಾಗಬಾರದೆಂದು ಹೇಳುತ್ತೆ ಜ್ಯೋತಿಷ್ಯ: ಪರಿಣಾಮಗಳೇನು?
ಜ್ಯೋತಿಷ್ಯದಲ್ಲಿ ಮಾತೃಪಿತೃ ಶಾಪ ಮತ್ತು ಗುರುಶಾಪವನ್ನು ಗಂಭೀರ ದೋಷಗಳೆಂದು ಪರಿಗಣಿಸಲಾಗುತ್ತದೆ. ಈ ಶಾಪಗಳಿಂದ ಏಳಿಗೆ ತಡೆಯಲ್ಪಡುತ್ತದೆ, ಸಂತಾನ ದೋಷ, ದಾರಿದ್ರ್ಯ, ವಿದ್ಯಾಭ್ಯಾಸದಲ್ಲಿ ವಿಫಲತೆ ಹಾಗೂ ವಂಶದ ಅಧಃಪತನ ಸಂಭವಿಸುತ್ತದೆ. Last Updated 24 ಸೆಪ್ಟೆಂಬರ್ 2025, 6:55 IST