ಫೆಡರಲ್ ರಿಸರ್ವ್ | ಕೆವಿನ್ ವಾರ್ಷ್ ನಾಮನಿರ್ದೇಶನ: ಡೊನಾಲ್ಡ್ ಟ್ರಂಪ್
Kevin Warsh: ‘ಅಮೆರಿಕದ ಕೇಂದ್ರೀಯ ಬ್ಯಾಂಕ್ ಫೆಡರಲ್ ರಿಸರ್ವ್ ಮುಖ್ಯಸ್ಥ ಜೆರೋಮ್ ಪೋವೆಲ್ ಅವರ ಅಧಿಕಾರಾವಧಿ ಮೇ ತಿಂಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಆ ಸ್ಥಾನಕ್ಕೆ ಮಾಜಿ ಗವರ್ನರ್ ಕೆವಿನ್ ವಾರ್ಷ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ’Last Updated 30 ಜನವರಿ 2026, 16:14 IST