ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Feroz Shah Kotla Stadium

ADVERTISEMENT

ಬೇಡಿಕೆಯಿಂದ ಹಿಂದೆ ಸರಿಯಲು ಬೇಡಿಗೆ ಕೋರಿಕೆ: ರೋಹನ್‌ ಜೇಟ್ಲಿ

ಫಿರೋಜ್‌ ಷಾ ಕೋಟ್ಲಾದ ಸ್ಟ್ಯಾಂಡ್‌ಗೆ ಇಟ್ಟಿರುವ ಹೆಸರನ್ನು ಕಿತ್ತುಹಾಕಬೇಕೆಂಬ ಆಗ್ರಹದಿಂದ ಹಿಂದೆ ಸರಿಯುವಂತೆ ಸ್ಪಿನ್‌ ದಿಗ್ಗಜ ಬಿಷನ್‌ ಬೇಡಿ ಅವರನ್ನು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್‌ ಸಂಸ್ಥೆ ಕೋರಲಿದೆ ಎಂದು ಸಂಸ್ಥೆಯ ಅಧ್ಯಕ್ಷ ರೋಹನ್‌ ಜೇಟ್ಲಿ ಸೋಮವಾರ ತಿಳಿಸಿದ್ದಾರೆ.
Last Updated 28 ಡಿಸೆಂಬರ್ 2020, 13:24 IST
ಬೇಡಿಕೆಯಿಂದ ಹಿಂದೆ ಸರಿಯಲು ಬೇಡಿಗೆ ಕೋರಿಕೆ: ರೋಹನ್‌ ಜೇಟ್ಲಿ

ಕಾನೂನು ಕ್ರಮ: ಡಿಡಿಸಿಎಗೆ ಬಿಷನ್‌ ಸಿಂಗ್‌ ಬೇಡಿ ಎಚ್ಚರಿಕೆ

ಫಿರೋಜ್‌ ಷಾ ಕೋಟ್ಲಾದ ಪ್ರೇಕ್ಷಕರ ಗ್ಯಾಲರಿಗೆ ಇಟ್ಟಿರುವ ತಮ್ಮ ಹೆಸರನ್ನು ತಕ್ಷಣವೇ ತೆಗೆದುಹಾಕಬೇಕು. ಇಲ್ಲದಿದ್ದರೆ ದೆಹಲಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆ (ಡಿಡಿಸಿಎ) ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭಾರತದ ಮಾಜಿ ಆಟಗಾರ, ಸ್ಪಿನ್‌ ಮಾತ್ರಿಕ ಬಿಷನ್‌ ಸಿಂಗ್‌ ಬೇಡಿ ಎಚ್ಚರಿಕೆ ನೀಡಿದ್ದಾರೆ.
Last Updated 27 ಡಿಸೆಂಬರ್ 2020, 12:38 IST
ಕಾನೂನು ಕ್ರಮ: ಡಿಡಿಸಿಎಗೆ ಬಿಷನ್‌ ಸಿಂಗ್‌ ಬೇಡಿ ಎಚ್ಚರಿಕೆ

ಕೋಟ್ಲಾ ಕ್ರೀಡಾಂಗಣಕ್ಕೆ ಅರುಣ್‌ ಜೇಟ್ಲಿ ಹೆಸರು

ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣಕ್ಕೆ ಮರುನಾಮಕರಣ ಮಾಡಲಾಗುತ್ತಿದೆ. ಈಚೆಗೆ ನಿಧನರಾದ ಬಿಜೆಪಿಯ ಅರುಣ್ ಜೇಟ್ಲಿ ಅವರ ಹೆಸರನ್ನು ಇಡಲಾಗುತ್ತಿದೆ.
Last Updated 27 ಆಗಸ್ಟ್ 2019, 20:13 IST
ಕೋಟ್ಲಾ ಕ್ರೀಡಾಂಗಣಕ್ಕೆ ಅರುಣ್‌ ಜೇಟ್ಲಿ ಹೆಸರು
ADVERTISEMENT
ADVERTISEMENT
ADVERTISEMENT
ADVERTISEMENT