ಅಮೆರಿಕದಿಂದ ಇಂಗ್ಲೆಂಡಿಗೆ ಕೂಡಿ ಬಂತು ಕಾಲ...
ನನ್ನನ್ನು ಮೇಷ್ಟ್ರು ಅಂತ ಕರೀತಾರೆಂದು ನಾನು ಸಿನಿಮಾದಲ್ಲೂ ಪಾಠ ಮಾಡಲು ಹೋದರೆ ಪ್ರೇಕ್ಷಕರು ನನ್ನನ್ನು ಮನೆಗೆ ಕಳಿಸ್ತಾರೆ. ಸೂಚ್ಯವಾಗಿ ಹೇಳಿ ಸುಮ್ಮನಾಗಬೇಕು. ಈಗ ಎಲ್ರಿಗೆ ಎಲ್ಲವೂ ಗೊತ್ತಿದೆ. ಅಥವಾ ಆ ಭ್ರಮೆ ಇದೆ ಎನ್ನುತ್ತಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್.Last Updated 17 ಜನವರಿ 2020, 5:51 IST