ಚಲನಚಿತ್ರ ಗೀತೆಗಳ ಮೌಲ್ಯ ಅರಿಯಿರಿ
‘ಕನ್ನಡದ ರವಿ ಮೂಡಿಬಂದ’ ನಮ್ಮ ನಾಡಿನ ಹಿರಿಮೆಯನ್ನು ಸಾರುವ ಒಂದು ಉತ್ಕೃಷ್ಟ ಗೀತೆ. ಹಾಗೆಯೇ ‘ತಾಯೆ ಬಾರ ಮೊಗವ ತೋರ’, ‘ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ’, ‘ಕನ್ನಡತಿ ನಮ್ಮೊಡತಿ’, ‘ಎಂತಹ ಭಾಗ್ಯವಿದು ಭಾರತ ಮಕ್ಕಳದು’, ‘ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ’ ಮುಂತಾದವು ಸಹ ಅದೇ ಮಾದರಿಯ ಸುಶ್ರಾವ್ಯ ಗೀತೆಗಳು.Last Updated 28 ಜನವರಿ 2019, 20:24 IST