ಮುಕ್ಕಾಲು ಹಾದಿ ಸವೆಸಿದ ದುನಿಯಾ ವಿಜಯ್ 'ಸಲಗ' ಸಿನಿಮಾ
‘ದುನಿಯಾ’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆ ಪ್ರವೇಶಿಸಿದವರು ನಟ ವಿಜಯ್. ಸಣ್ಣಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದ ಅವರಿಗೆ ಈ ಸಿನಿಮಾ ಒಳ್ಳೆಯ ಹೆಸರು ತಂದುಕೊಟ್ಟಿತು. ನಿರ್ದೇಶಕ ಸೂರಿ ಸೃಷ್ಟಿಸಿದ ‘ಶಿವಲಿಂಗು’ ಪಾತ್ರ ದಿನ ಬೆಳಗಾಗುವುದರೊಳಗೆ ಅವರಿಗೆ ನಾಯಕನ ಪಟ್ಟವನ್ನು ದಯಪಾಲಿಸಿತು. ಈ ಚಿತ್ರ ಇಬ್ಬರಿಗೂ ಕನ್ನಡ ಚಿತ್ರರಂಗದಲ್ಲಿ ಭದ್ರನೆಲೆ ಒದಗಿಸಿತು.Last Updated 12 ಸೆಪ್ಟೆಂಬರ್ 2019, 19:30 IST