ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Fingerprint Lock

ADVERTISEMENT

ಎಚ್ಚರ: ಬೆರಳಚ್ಚು ತದ್ರೂಪ ಸೃಷ್ಟಿಸಿ ಬ್ಯಾಂಕ್‌ ಖಾತೆಗೆ ಕನ್ನ ಹಾಕುವವರಿದ್ದಾರೆ!

ಇತ್ತೀಚೆಗೆ ಸೈಬರ್ ಅಪರಾಧಗಳು ವ್ಯಾಪಕವಾಗಿ ಹೆಚ್ಚಳವಾಗುತ್ತಿವೆ. ಅದರಲ್ಲೂ ಆನ್‌ಲೈನ್ ಖದೀಮರಿಂದ ಅನೇಕ ಜನ ಹಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಕಳ್ಳರು, ಗ್ರಾಹಕರ ಮೊಬೈಲ್ ಸಂಖ್ಯೆ, ಆಧಾರ್‌ ಕಾರ್ಡ್, ಫ್ಯಾನ್ ಕಾರ್ಡ್‌ ಡೇಟಾಗಳನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಕಲಿ ಬೆರಳಚ್ಚು ಸೃಷ್ಟಿಸಿ ಬ್ಯಾಂಕ್ ಖಾತೆಗೆ ಖನ್ನ ಹಾಕಲಾಗುತ್ತಿದೆ. ಹೌದು, ಬೆರಳಚ್ಚು ತದ್ರೂಪ ಸೃಷ್ಟಿಸಿ (Fingerprint Cloning) ಬ್ಯಾಂಕ್‌ನಿಂದ ಹಣ ದೋಚುತ್ತಿದ್ದ ಖದೀಮರ ಗುಂಪನ್ನು ಉತ್ತರ ಪ್ರದೇಶ ಲಕ್ನೋ ಪೊಲೀಸರು ಬಂಧಿಸಿದ್ದಾರೆ.
Last Updated 9 ಸೆಪ್ಟೆಂಬರ್ 2021, 11:00 IST
ಎಚ್ಚರ: ಬೆರಳಚ್ಚು ತದ್ರೂಪ ಸೃಷ್ಟಿಸಿ ಬ್ಯಾಂಕ್‌ ಖಾತೆಗೆ ಕನ್ನ ಹಾಕುವವರಿದ್ದಾರೆ!

ವಾಟ್ಸ್‌ಆ್ಯಪ್‌ಗೂ ಫಿಂಗರ್‌ಪ್ರಿಂಟ್‌ ಲಾಕ್

ವಾಟ್ಸ್‌ಆ್ಯಪ್‌ ಮಾಹಿತಿ ಸೋರಿಕೆಯಾದ ಬಳಿಕ ಬಳಕೆದಾರರಿಗೆ ಸುರಕ್ಷತೆ ಒದಗಿಸಲು ಫಿಂಗರ್‌ಪ್ರಿಂಟ್‌ ಅನ್‌ಲಾಕ್‌ ನೀಡಲಾಗಿದೆ ಎನ್ನು ಸುದ್ದಿಗಳು ಹರಿದಾಡುತ್ತಿವೆ. ಈ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ.
Last Updated 6 ನವೆಂಬರ್ 2019, 19:30 IST
fallback

ಆ್ಯಂಡ್ರಾಯ್ಡ್‌ ಫೋನ್‌: ವಾಟ್ಸ್ಆ್ಯಪ್‌ ಸುರಕ್ಷತೆಗೆ ಬಂತು ಫಿಂಗರ್​ಪ್ರಿಂಟ್​ ಲಾಕ್

ವಾಟ್ಸ್‌ಆ್ಯಪ್‌ ಸಂವಹನದ ಖಾಸಗಿ ಮಾಹಿತಿ ಮೇಲೆ ಹ್ಯಾಕರ್‌ಗಳು ಕಣ್ಣಿಟ್ಟಿದ್ದಾರೆ ಎಂಬ ವದಂತಿಹಿನ್ನೆಲೆಯಲ್ಲಿ ವಾಟ್ಸ್‌ಆ್ಯಪ್‌ನ ಸುರಕ್ಷತೆಗಾಗಿಫಿಂಗರ್​ ಪ್ರಿಂಟ್​ ಲಾಕ್​ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ.
Last Updated 2 ನವೆಂಬರ್ 2019, 10:52 IST
ಆ್ಯಂಡ್ರಾಯ್ಡ್‌ ಫೋನ್‌: ವಾಟ್ಸ್ಆ್ಯಪ್‌ ಸುರಕ್ಷತೆಗೆ ಬಂತು ಫಿಂಗರ್​ಪ್ರಿಂಟ್​ ಲಾಕ್
ADVERTISEMENT
ADVERTISEMENT
ADVERTISEMENT
ADVERTISEMENT