ಗುರುವಾರ, 3 ಜುಲೈ 2025
×
ADVERTISEMENT

Fishermens

ADVERTISEMENT

ತಮಿಳುನಾಡು: ನಾಗಪಟ್ಟಣಂ ಮೀನುಗಾರರ ಮೇಲೆ ಶ್ರೀಲಂಕಾ ಕಡಲ್ಗಳ್ಳರ ದಾಳಿ

ಮೀನುಗಾರಿಕೆಗೆ ತೆರಳಿದ್ದ ಇಲ್ಲಿನ ಮೀನುಗಾರರ ಮೇಲೆ ಶ್ರೀಲಂಕಾದ ಕಡಲ್ಗಳ್ಳರು ದಾಳಿ ನಡೆಸಿ ದರೋಡೆ ಮಾಡಿದ್ದಾರೆ ಎಂದು ವರದಿಯಾಗಿದೆ.
Last Updated 26 ಜೂನ್ 2025, 7:02 IST
ತಮಿಳುನಾಡು: ನಾಗಪಟ್ಟಣಂ ಮೀನುಗಾರರ ಮೇಲೆ ಶ್ರೀಲಂಕಾ ಕಡಲ್ಗಳ್ಳರ ದಾಳಿ

ಮಳೆ: ಸಮುದ್ರ ಪ್ರದೇಶಕ್ಕೆ ತೆರಳದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ

ರಾಜ್ಯದ ಕರಾವಳಿಯಲ್ಲಿ ಬುಧವಾರ ಹಾಗೂ ಗುರುವಾರ ಗಂಟೆಗೆ 40ರಿಂದ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಆದ್ದರಿಂದ ಮೀನುಗಾರರು ಸಮುದ್ರ ಪ್ರದೇಶಕ್ಕೆ ತೆರಳಬಾರದೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
Last Updated 17 ಜೂನ್ 2025, 15:42 IST
ಮಳೆ: ಸಮುದ್ರ ಪ್ರದೇಶಕ್ಕೆ ತೆರಳದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ

ಹಳಿಯಾಳ: ನೀರು, ಮೀನು ಉಳಿವಿಗೆ ಶ್ರಮದಾನ

ತೇಗನಳ್ಳಿ: ಒಡ್ಡು, ಎತ್ತರದ ಜಾಳಿಗೆ ನಿರ್ಮಿಸಿದ ಗ್ರಾಮಸ್ಥರು
Last Updated 1 ಜೂನ್ 2025, 23:30 IST
ಹಳಿಯಾಳ: ನೀರು, ಮೀನು ಉಳಿವಿಗೆ ಶ್ರಮದಾನ

ಆಳ-ಅಗಲ| ಬಂದರು: ಬಿದ್ದಿದೆ ಹೋರಾಟಕ್ಕೇ ಲಂಗರು!

ಟೊಂಕದಲ್ಲಿ ಟೊಂಕಕಟ್ಟಿ ನಿಂತಿದೆ ಬದುಕು ಮೂರಾಬಟ್ಟೆ ಆಗುವ ಆತಂಕ * ಕೇಣಿ ಜನರ ಕೂಗೂ ಕೇಳುವವರಿಲ್ಲ
Last Updated 26 ಮಾರ್ಚ್ 2025, 0:30 IST
ಆಳ-ಅಗಲ| ಬಂದರು: ಬಿದ್ದಿದೆ ಹೋರಾಟಕ್ಕೇ ಲಂಗರು!

ಮಲ್ಪೆ: ಮೀನುಗಾರರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆಯಲು ಸಂತ್ರಸ್ತೆಯಿಂದ ಮನವಿ

*ಮಲ್ಪೆ ಹಲ್ಲೆ ಪ್ರಕರಣದ ಸಂತ್ರಸ್ತೆಯಿಂದ ಡಿಸಿಗೆ ಮನವಿ * ಶಾಸಕ ಯಶ್‌ಪಾಲ್‌ ಉಪಸ್ಥಿತಿ
Last Updated 25 ಮಾರ್ಚ್ 2025, 0:24 IST
ಮಲ್ಪೆ: ಮೀನುಗಾರರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆಯಲು ಸಂತ್ರಸ್ತೆಯಿಂದ ಮನವಿ

ಉಡುಪಿ | ಜಾತಿನಿಂದನೆ ಮೊಕದ್ದಮೆ ವಾಪಸ್ ಪಡೆಯಿರಿ: ರಘುಪತಿ ಭಟ್

ಮಲ್ಪೆಯಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಥಳಿಸಿದ ಪ್ರಕರಣ ದುರದೃಷ್ಟಕರ. ಆದರೆ ಈ ಪ್ರಕರಣದಲ್ಲಿ ಜಾತಿ ನಿಂದನೆಯೇ ಆಗಿಲ್ಲವಾದರೂ ಮೀನುಗಾರರ ವಿರುದ್ಧ ಜಾತಿ ನಿಂದನೆ ಮೊಕದ್ದಮೆ ದಾಖಲಿಸಿರುವುದು ಸರಿಯಲ್ಲ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದರು.
Last Updated 22 ಮಾರ್ಚ್ 2025, 10:50 IST
ಉಡುಪಿ | ಜಾತಿನಿಂದನೆ ಮೊಕದ್ದಮೆ ವಾಪಸ್ ಪಡೆಯಿರಿ: ರಘುಪತಿ ಭಟ್

ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’

ಲೈಟ್‌ ಫಿಶಿಂಗ್ ಹಾಗೂ ಬುಲ್‌ಟ್ರಾಲಿಂಗ್‌ ಪದ್ಧತಿಗೆ ನಮ್ಮಲ್ಲಿ ನಿಷೇಧ ಇದೆ. ಆದರೂ, ಅದು ನಡೆಯುತ್ತಲೇ ಇದೆ. ಮೀನುಗಾರಿಕೆ ಇಲಾಖೆಯವರು ಕ್ರಮ ತೆಗೆದುಕೊಳ್ಳದೆ ಕಣ್ಮುಚ್ಚಿ ಕುಳಿತಿದ್ದಾರೆ.
Last Updated 16 ಮಾರ್ಚ್ 2025, 0:30 IST
ಒಳನೋಟ: ಮೀನು ‘ಬರ’ ನಾಡದೋಣಿಗೆ ‘ಗರ’
ADVERTISEMENT

ಅಕ್ರಮ ಮೀನುಗಾರಿಕೆ: ಬಾಂಗ್ಲಾದ 2 ಹಡಗು ಸೇರಿ 78 ಮೀನುಗಾರರನ್ನು ಬಂಧಿಸಿದ ಭಾರತ

ಭಾರತದ ಜಲಗಡಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಆರೋಪದಡಿ ಬಾಂಗ್ಲಾದ 78 ಮೀನುಗಾರರನ್ನು ಬಂಧಿಸಲಾಗಿದೆ ಎಂದು ಭಾರತದ ನೌಕಾಪಡೆ ತಿಳಿಸಿದೆ.
Last Updated 10 ಡಿಸೆಂಬರ್ 2024, 16:23 IST
ಅಕ್ರಮ ಮೀನುಗಾರಿಕೆ: ಬಾಂಗ್ಲಾದ 2 ಹಡಗು ಸೇರಿ 78 ಮೀನುಗಾರರನ್ನು ಬಂಧಿಸಿದ ಭಾರತ

ಅಕ್ರಮ ಮೀನುಗಾರಿಕೆ ಆರೋಪ: 12 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ

‘ಸಮುದ್ರದ ಗಡಿ ದಾಟಿ ಮೀನುಗಾರಿಕೆಯಲ್ಲಿ ತೊಡಗಿದ್ದ 12 ಮಂದಿ ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಬಂಧಿಸಿದ್ದು, ದ್ವೀಪರಾಷ್ಟ್ರದಲ್ಲಿ ಈ ವರ್ಷ ಬಂಧನಕ್ಕೆ ಒಳಗಾದ ಭಾರತೀಯ ಮೀನುಗಾರರ ಸಂಖ್ಯೆ 462ಕ್ಕೆ ಏರಿಕೆಯಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 27 ಅಕ್ಟೋಬರ್ 2024, 10:00 IST
ಅಕ್ರಮ ಮೀನುಗಾರಿಕೆ ಆರೋಪ: 12 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ

ಉಡುಪಿ | ಮತ್ಸ್ಯ ಕ್ಷಾಮ: ನಾಡ ದೋಣಿ ಮೀನುಗಾರರಿಗಿಲ್ಲ ಲಾಭ

ಪ್ರಕ್ಷುಬ್ಧ ಸಮುದ್ರದಿಂದಲೂ ಸಂಕಷ್ಟ: ಕಡಲಿಗಿಳಿದರೂ ಸಿಗುತ್ತಿಲ್ಲ ಮೀನು
Last Updated 25 ಜುಲೈ 2024, 5:05 IST
ಉಡುಪಿ | ಮತ್ಸ್ಯ ಕ್ಷಾಮ: ನಾಡ ದೋಣಿ ಮೀನುಗಾರರಿಗಿಲ್ಲ ಲಾಭ
ADVERTISEMENT
ADVERTISEMENT
ADVERTISEMENT